ಯುವತಿಗೆ ಮಸಾಜ್ ಫ್ರಾಂಕ್ ಮಾಡಲು ಹೋದ ಯುವಕ..! ಯುವತಿ ಎನ್ ಮಾಡಲು ಹೇಳಿದಳು ನೋಡಿ.?

Updated: Saturday, November 21, 2020, 10:11 [IST]

ಹೌದು ಈಗಾಗಲೇ ಎಲ್ಲರಿಗೂ ಗೊತ್ತಿರುವ ಹಾಗೆ ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಪಬ್ಲಿಕ್ ಸ್ಥಳಗಳಲ್ಲಿ ಫ್ರಾಂಕ್ ವಿಡಿಯೋಗಳನ್ನು ಮಾಡಲು ಈಗಿನ ಕೆಲ ಯುವಕರು ಸಾಕಷ್ಟು ಬಾರಿ ಮುಂದಾಗುತ್ತಾರೆ. ಮತ್ತು ಕೆಲವೊಂದು ಕಡೆ ಪ್ರಾಂಕ್ ಮಾಡಲು ಹೋಗಿ ತಾವೇ ಅವರಿಂದ ಫ್ರಾಂಕ್ ಆಗಿ ನಗೆಗೀಡಾಗುತ್ತಾರೆ.

ಇದೇ ನಿಟ್ಟಿನಲ್ಲಿ ಇದೀಗ ಇಲ್ಲೊಂದು ವಿಡಿಯೋ ತುಂಬಾ ವೈರಲ್ ಆಗಿದೆ. ಹೌದು ಇಲ್ಲೊಬ್ಬ ಯುವಕನೊಬ್ಬ ಹಾಟ್ ಗರ್ಲ್ ಗೆ ಮಸಾಜ್ ಫ್ರಾಂಕ್ ಮಾಡಲು ಪಬ್ಲಿಕ್ ಸ್ಥಳದಲ್ಲಿ ಮುಂದಾಗುತ್ತಾನೆ. ತದನಂತರ ಇದೆ ಯುವತಿ ಪ್ರಾಂಕ್ ಮಾಡಲು ಬಂದ ಯುವಕನಿಗೆ ಯಾವ ಕೆಲಸ ಮಾಡಲು ಹೇಳುತ್ತಾಳೆ ಗೊತ್ತಾ? ನಿಜಕ್ಕೂ ಶಾಕ್ ಆಗುತ್ತಿರ ನೀವೂ,   

Advertisement

ಹೌದು ಈ ಹುಡುಗಿ ಹೇಳುವ ಆ ಕೆಲಸ ಏನೆಂಬುದನ್ನು ತಿಳಿದುಕೊಳ್ಳಬೇಕಾದಲ್ಲಿ, ಇಲ್ಲಿರುವ ವಿಡಿಯೋವನ್ನು ಸಂಪೂರ್ಣವಾಗಿ ನೋಡಿ. ಬಳಿಕ ನಿಮಗೆ ಎಲ್ಲವೂ ಗೊತ್ತಾಗುತ್ತದೆ ತದನಂತರ ಈ ವಿಡಿಯೋ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ ಶೇರ್ ಮಾಡಿ ಧನ್ಯವಾದಗಳು...  

Advertisement