ಜೊತೆ ಜೊತೆಯಲಿ ಖ್ಯಾತಿಯ ಮೇಘನಾ ಶೆಟ್ಟಿ ಯವರ ಲೇಟೆಸ್ಟ್ ಫೋಟೋ ಶೂಟ್ : ವಿಡಿಯೋ ನೋಡಿ

Updated: Thursday, October 1, 2020, 13:22 [IST]

ಮೇಘಾ ಶೆಟ್ಟಿ  ಭಾರತೀಯ ನಟಿ, ಅವರು ಕನ್ನಡದ  ಧಾರಾವಾಹಿ’ ಜೊತೆ ಜೊತೆಯಲಿ ಯೊಂದಿಗೆ ನಟನಾ ವೃತ್ತಿಜೀವನವನ್ನು ಪ್ರಾರಂಭಿಸಿದರು, ಇದರಲ್ಲಿ ಅನಿರುದ್ಧ ಜಟ್ಕರ್ ಮುಖ್ಯ ಪಾತ್ರದಲ್ಲಿದ್ದಾರೆ. ಅವರ ಸಹೋದರಿ ಹರ್ದಿಕಾ ಶೆಟ್ಟಿ ಅವರು ಕನ್ನಡ ಮತ್ತು ತಮಿಳು ಚಲನಚಿತ್ರೋದ್ಯಮಗಳಲ್ಲಿ ನಟನೆ ಮಾಡಿದರೆ   ಈಗ ಬೆಳ್ಳಿತೆರೆಗೆ ಕೂಡ ಅದ್ದೂರಿಯಾಗಿ 'ತ್ರಿಬಲ್ ರೈಡಿಂಗ್' ಮೂಲಕ ಗಣೇಶ್ ಜೊತೆ ನಾಯಕಿಯಾಗಿ ನಟಿಸುವ ಹಿನ್ನಲೆಯಲ್ಲಿ ಹೊಸ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರಾ ಎನ್ನುವ ಸಂದೇಹ ಮೂಡಿದೆ 

Advertisement

ಕನ್ನಡ ಕಿರುತೆರೆಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದ ಮೇಘಾ ಶೆಟ್ಟಿ, ಈಗ ಬೆಳ್ಳಿತೆರೆಗೆ ಕೂಡ ಅದ್ದೂರಿಯಾಗಿ 'ತ್ರಿಬಲ್ ರೈಡಿಂಗ್' ಮೂಲಕ ಬರಲಿದ್ದಾರೆ. ಅದು ಗೋಲ್ಡನ್ ಸ್ಟಾರ್ ಜೊತೆ ಎನ್ನುವುದು ವಿಶೇಷ. 

ಇದಕ್ಕೆ ಪ್ರತಿಕ್ರಿಯೆವಾಗಿ ಮೇಘನ ಶೆಟ್ಟಿ ಅವರು ಏನ್ ಎಂದು ಹೇಳಿದ್ದಾರೆ ನೋಡಿ " ಗಣೇಶ್ ಸರ್ ಜೊತೆ ನಟಿಸುತ್ತಿರುವುದು ತುಂಬ ಖುಷಿಯಾಗುತ್ತಿದೆ. ನಿಜಕ್ಕೂ ನಾನು ಪುಣ್ಯ ಮಾಡಿದ್ದೇನೆ. ಇವೆಲ್ಲವೂ ಸಾಧ್ಯವಾಗಿದ್ದು ಅಭಿಮಾನಿಗಳ ಪ್ರೀತಿಯಿಂದ. ಗಣೇಶ್ ಸರ್ ಅವರನ್ನು ನಾನು ಇದುವರೆಗೂ ಭೇಟಿ ಮಾಡಿಲ್ಲ. ಅವರ ಜೊತೆ ಕೆಲಸ ಮಾಡೋದಕ್ಕೆ ತುಂಬ ಥ್ರಿಲ್ ಆಗಿದ್ದೇನೆ. ಇಲ್ಲಿ ನಾನು ಹೋಮಲೀ ಕ್ಯಾರೆಕ್ಟರ್ ಮಾಡುತ್ತಿದ್ದೇನೆ. ನನ್ನ ಅಕ್ಕ ಈ ಸಿನಿಮಾದ ಕಥೆ ಕೇಳಿ ಫೈನಲ್ ಮಾಡಿದ್ದಾಳೆ. ಅವಳೇ ಯಾವಾಗಲೂ ನಿರ್ಧಾರ ತಗೊಳ್ಳೋದು' ಎಂದು ಹೇಳಿದ್ದಾರೆ

Advertisement

ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರವಿರುವ ಈ ಚಿತ್ರವನ್ನು ಮಹೇಶ್ ಗೌಡ ನಿರ್ದೇಶಿಸುತ್ತಿದ್ದಾರೆ. ಈ ಹಿಂದೆ ವಿನೋದ್ ಪ್ರಭಾಕರ್ ಅಭಿನಯದ 'ರಗಡ್' ಚಿತ್ರವನ್ನು ಮಹೇಶ್ ನಿರ್ದೇಶನ ಮಾಡಿದ್ದರು. 

ಕಟೀಲು ದೇವಿಯ ಆರಾಧಕರು ಆಗಿರುವ ಮಹಾ ಪಂಡಿತ ಶ್ರೀ ಜ್ಞಾನೇಶ್ವರ್ ರಾವ್ 8548998564 ಅವರಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಫೋನ್ ನಲ್ಲಿ ಶಾಶ್ವತ ಪರಿಹಾರ ಅದು ಮೂರೂ ದಿನದಲ್ಲಿ ಮಾತ್ರ. ನೀವು ಅದೆಷ್ಟೋ ಪೂಜೆ ಮತ್ತು ಜೋತಿಷ್ಯರನ್ನ ನೋಡಿರಬಹುದು ಆದ್ರೆ ಕಟೀಲು ದೇವಿಯ ಆರಾಧನೆ ಮಾಡುವ ಮಹಾ ಪಂಡಿತ ಜ್ಞಾನೇಶ್ವರ್ ರಾವ್ ಅವರು ಸಾಕಷ್ಟು ತಂತ್ರ ಮಂತ್ರ ವಶೀಕರಣ ವಿದ್ಯೆ ಪಾರಂಗತ ಮಾಡಿಕೊಂಡಿದ್ದು ನಿಮ್ಮ ಸಮಸ್ಯೆಗಳಿಗೆ ತಕ್ಷಣ ಸ್ಪಂದನೆ ನೀಡಲಿದ್ದಾರೆ. ಅನೇಕ ವರ್ಷಗಳಿಂದ ಆಗದೆ ಇರುವ ಕೆಲಸ ಕಾರ್ಯಗಳು ಕೆಲವೇ ದಿನದಲ್ಲಿ ಸಂಪೂರ್ಣ ಆಗಲಿದೆ. ಈ ಕೂಡಲೇ ಕರೆ ಮಾಡಿರಿ 8548998564.