ನನ್ನನ್ನು ಮಂಚಕ್ಕೆ ಕರೆದವರೇ ಹೆಚ್ಚು...! ಕನ್ನಡದ ಖ್ಯಾತ ನಟಿ ನಿಕೇಶಾ ಅವರು ಹೀಗೆಳಲು ಅಸಲಿ ಕಾರಣ ಎನ್ ಗೊತ್ತಾ..!?

Updated: Saturday, October 24, 2020, 10:30 [IST]

ಈ ನಟಿ ತುಂಬಾ ಜನಕ್ಕೆ ಗೊತ್ತಿಲ್ಲ ಅನ್ಸುತ್ತೆ, ಹೌದು ಈ ನಟಿ 2012 ರಲ್ಲಿ ಡಕೋಟ ಪಿಕ್ಚರ್ ಮುಖಾಂತರ ಕನ್ನಡ ಇಂಡಸ್ಟ್ರಿ ಗೆ ಪಾದಾರ್ಪಣೆ ಮಾಡಿದರು, ಅವರು ಯಾರು ಗೊತ್ತೇ ನಿಕೇಶಾ ಪಟೇಲ್ ಅವರು, ನಿಮಗೆ ಈ ನಟಿಯ ಬಗ್ಗೆ ಬೇಗ ಯಾರು ಎಂದು ಬೇಗ ನೆನಪಿಗೆ ಬರಬೇಕಾದರೆ, ನೀವು ಸುದೀಪ್ ನಟನೆಯ ವರದನಾಯಕ ಚಿತ್ರದಲ್ಲಿ ಈ ನಿಕೇಶಾ ಪಟೇಲ್ ಅವರು ಇನ್ನೊಬ್ಬ ನಟಿಯಾಗಿ ಕಾಣಿಸಿಕೊಂಡಿದ್ದಾರೆ, ಹಾಗೆ ಕನ್ನಡದಲ್ಲಿ ಜಾಸ್ತಿ ಚಿತ್ರಗಳನ್ನು ಈ ನಟಿ ನಟಿಸಿಲ್ಲ.ಮೂರ್‍ ನಾಲ್ಕು ಚಿತ್ರಗಳನ್ನು ಮಾಡಿದ ತದನಂತರ ಸೀದಾ ಟಾಲಿ ವುಡ್ ಮತ್ತು ಕಾಲಿವುಡ್ ಚಿತ್ರರಂಗಕ್ಕೆ ಹೋಗಿ ಅಲ್ಲಿ ಕೂಡ ನಟನೆ ಮಾಡಿದ್ದಾರೆ ಎನ್ನಲಾಗಿದೆ. ಹಾಗೆ ನಟಿ ನಿಕೇಶಾ ಪಟೇಲ್ ಅವರು ಒಂದು ದೊಡ್ಡ ಸತ್ಯವನ್ನು ಸಾಮಾಜಿಕ ಜಾಲತಾಣದಲ್ಲಿ ಹೊರ ಹಾಕಿದ್ದಾರೆ ಎನ್ನಲಾಗಿದೆ, ಅದು ಯಾವ ವಿಚಾರ ಗೊತ್ತಾ, ಹಾಲಿವುಡ್ ನಲ್ಲಿ ಈ ಕಾಸ್ಟಿಂಗ್ ಕೌಚ್ ಯಾವ ರೀತಿ ನಡೆಯುತ್ತದೆ, ಹಾಗೆ ಆ ಇಂಡಸ್ಟ್ರಿಯಲ್ಲಿ ಹೀರೋಯಿನ್ ಗಳು ಚಿತ್ರದಲ್ಲಿ ನಟನೆ ಮಾಡಲು, ಮೊದಲು ಮಂಚ ಏರಬೇಕು, ಅದೇ ರೀತಿ ಕೂಡ ಕೆಲವು ಇಂಡಸ್ಟ್ರಿ ಯಲ್ಲೂ ಈ ಮಂಚಕ್ಕೆ ಕರೆಯುವ ಪದ್ಧತಿ ಇದೆ ಎಂದು ಹೇಳಿದ್ದಾರೆ ಎನ್ನಲಾಗಿದೆ..    

Advertisement

ಹಾಗೆ ಈ ನಟಿ ಮಾಡಿದ ಎಲ್ಲಾ ಚಿತ್ರಗಳು ಯಶಸ್ವಿಯಾದರೂ ಕೂಡ, ಹೆಚ್ಚು ಅವಕಾಶ ಸಿಗದೇ ಇರುವ ಕಾರಣ ಕೂಡ, ಈ ಮಂಚ ಹತ್ತಲಿಕ್ಕೆ ಒಪ್ಪದೇ ಇದ್ದಾಗ ಎಂದು ಬಹಿರಂಗಪಡಿಸಿದ್ದಾರೆ, ಹಾಗೆ ಹಾಲಿವುಡ್ ನಲ್ಲಿ ಈ ಪಲ್ಲಂಗ ಏರುವ ಪದ್ಧತಿ ಇರುವುದು ಹೇಗೆ ಸತ್ಯವೊ, ಅದೇ ರೀತಿ ಇಲ್ಲ ಕೆಲ ಇಂಡಸ್ಟ್ರಿಯಲ್ಲಿ ಮಂಚದ ಪದ್ಧತಿ ಇದೆ ಎಂದು ಹೇಳಿದ್ದಾರೆ ಎನ್ನಲಾಗಿದೆ. ಹಾಗೆ ನನಗೂ ಕೂಡ ಮಂಚಕ್ಕೆ ಬಂದರೆ ಮಾತ್ರ ನಿಮಗೆ ಸಿನಿಮಾದಲ್ಲಿ ಅವಕಾಶ ಎಂದಿದ್ದರಂತೆ, ಹಾಗೆ ನನ್ನೊಂದಿಗೆ ಮಂಚ ಹಂಚಿಕೊಳ್ಳಲಿಕ್ಕೆ ತುಂಬಾ ಜನರು ಕೇಳಿದ್ದರು, ಆದ್ರೆ ನಾನು ಅದಕ್ಕೆ ಒಪ್ಪಲಿಲ್ಲ, ಇದೇ ಕಾರಣಕ್ಕೆ ನನಗೆ ಅವಕಾಶಗಳು ಕಡಿಮೆ ಆಗಿವೆ ಎನ್ನುತ್ತಾರೆ ನಟಿ ನಿಕೇಶಾ ಪಟೇಲ್ ಅವರು..    

Advertisement

ಇಲ್ಲಿ ಅನೇಕ ಜನರು ವೃತ್ತಿಪರರಲ್ಲದವರು ಇದ್ದಾರೆ. ಹಾಗೆ ನೀವು ಚಿತ್ರರಂಗದಲ್ಲಿ ನೆಲೆಯೂರಲು ಕಷ್ಟಪಡುತ್ತಿರುವಾಗ ಅಂಥಹ ವ್ಯಕ್ತಿಗಳು ನಿಮಗೆ ಆಫರ್ ನೀಡುತ್ತಾರೆ. ಆದರೆ ಅವರ ಉದ್ದೇಶ ಮಾತ್ರ ಅದೇ ಆಗಿರುತ್ತದೆ, ಅದನ್ನು ಬಿಟ್ಟು ಬೇರೆ ಏನು ಇರುವುದಿಲ್ಲ ಎಂದು ಬ್ರಿಟಿಷ್ ಮೂಲದ ನಟಿ ನಿಕೇಶಾ ಪಟೇಲ್ ಹೇಳಿದ್ದಾರೆ ಎನ್ನಲಾಗಿದೆ. ಅಲ್ಲದೆ ಈ ಚಿತ್ರರಂಗದಲ್ಲಿ ಮೀಟೂ ಅಭಿಯಾನ ಆದಮೇಲೂ ಈ ಕಾಸ್ಟಿಂಗ್ ಕೌಚ್ ಮುಂದುವರೆದಿದೆ ಎಂಬುದಕ್ಕೆ ಈ ನಟಿಯ ಹೇಳಿಕೆಯೇ ಸಾಕ್ಷಿ ಎಂದು ವಿಶ್ಲೇಷಿಸಲಾಗುತ್ತಿದೆ. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ನಮ್ಮ ಕಾಮೆಂಟ್ ಬಾಕ್ಸ್ ಗೆ ತಿಳಿಸಿ ಹಾಗೆ ತಪ್ಪದೇ ಶೇರ್ ಮಾಡುವ ಮೂಲಕ ಎಷ್ಟೋ ಜಾಗೃತಿ ಮೂಡಿಸಿ ಧನ್ಯವಾದಗಳು..