67 ವರ್ಷದ ಜೀವನದಲ್ಲಿ ಮೊದಲ ಬಾರಿ ಹುಟ್ಟುಹಬ್ಬದ ಕೇಕ್ ಕಟ್ ಮಾಡಿದ ಬಿರಾದಾರ್..! ಏನ್ ಹೇಳಿದರು ಗೊತ್ತಾ ವಿಡಿಯೋ ನೋಡಿ

Updated: Tuesday, June 30, 2020, 11:30 [IST]

ಹೌದು ಕೆಲವೊಂದು ಬಾರಿ, ಯಾವುದೇ ಸಿನಿಮಾ ಇಂಡಸ್ಟ್ರಿ ಯಲ್ಲಾಗಲಿ, ಬಹಳಷ್ಟು ಹಳೆಯ ನಟರು ಇದ್ದೇ ಇರುತ್ತಾರೆ, ಆದ್ರೆ ಅವರ ಕೊನೆಯ ಗಳಿಗೆಯ ಜೀವನ ನೋಡಿದರೆ ಅಯ್ಯೋ ಪಾಪ ಎನ್ನುವ ಹಾಗೆ ಇರುವ ಕೆಲವು ಘಟನೆಗಳು ಸಹ ನಡೆದಿವೆ, ಆದ್ರೆ ನಮ್ಮ ಕನ್ನಡ ಇಂಡಸ್ಟ್ರಿ ಯಲ್ಲಿ, ಬಾಳ ಹಿಂದಿನ ಹಳೆಯ ನಟ ಎನ್ ಅಲ್ಲ ಇವರು, ಅವರೇ ನಮ್ಮ ನಿಮ್ಮೆಲ್ಲರ ಪ್ರೀತಿಯ ಬಿರಾದಾರ್ ಅವರು.   

ಎಸ್ ಈ ಹಾಸ್ಯ ಕಲಾವಿದ ಬಿರಾದಾರ್ ಯಾರು ಮತ್ತು ಇವರ ನಟನೆ ಹೇಗಿರುತ್ತದೆ ಎಂಬುದರ ಬಗ್ಗೆ ನಿಮಗೆಲ್ಲಾ ಈಗಾಗಲೇ ಗೊತ್ತಿದೆ, ಆದ್ರೆ ಇವರ ಬಗ್ಗೆ ಇನ್ನೊಂದು ಇಂಟರೆಸ್ಟಿಂಗ್ ವಿಚಾರ ಈಗ ನಮಗೆ ಸಾಮಾಜಿಕ ಜಾಲತಾಣದಲ್ಲಿ ತಿಳಿದುಬಂದಿದೆ. ಎಸ್ ಮೊನ್ನೆ ಅಷ್ಟೇ ಬಿಗ್ ಬಾಸ್ ಪ್ರಥಮ್ ಅವರು, ಬಿರಾದಾರ್ ಮನೆಗೆ ಹೋಗಿ, ಕೇಕ್ ತೆಗೆದುಕೊಂಡು ಹೋಗಿ, ಇವರ ಹುಟ್ಟು ಹಬ್ಬವನ್ನು ಆಚರಣೆ ಮಾಡಿದರು,    

ತದನಂತರ ಈ ನಟ ಬಿರಾದಾರ್ ಅವರು, ತಮ್ಮ ಹುಟ್ಟುಹಬ್ಬದ ದಿನದ ಬಗ್ಗೆ ಕೆಲವೊಂದು ವಿಚಾರಗಳನ್ನು ಹೊರ ಹಾಕಿದ್ದಾರೆ. ಅದು ಎನ್ ಗೊತ್ತಾ, 67 ವರ್ಷದ, ಬಿರಾದಾರ್ ತಮ್ಮ ಜೀವನದಲ್ಲಿ ಇದೆ ಮೊದಲ ಬಾರಿ ಹುಟ್ಟುಹಬ್ಬದ ಕೇಕ್ ಕಟ್ ಮಾಡಿ ಸಂಭ್ರಮ ಪಟ್ಟಿದ್ದು ಎಂದು ತುಂಬಾ ಖುಷಿಯಿಂದ ಹೇಳಿಕೊಳ್ಳುವ ಮೂಲಕ, ಅವರ ಹುಟ್ಟುಹಬ್ಬದ ಆ ದಿನದ ಬಗ್ಗೆ ಇನ್ನೂ ಏನೆಲ್ಲಾ ಹೇಳಿದರು ಗೊತ್ತಾ, ಇಲ್ಲಿರುವ ವಿಡಿಯೋ ನೋಡಿ ನಿಮಗೆ ಗೊತ್ತಾಗುತ್ತದೆ, ತಪ್ಪದೇ ನಟ ಬಿರಾದಾರ್ ಅವರ ಬಗ್ಗೆ ನಿಮ್ಮ ಅನಿಸಿಕೆ ಏನೆಂಬುದನ್ನು ನಮಗೆ ಕಾಮೆಂಟ್ ಮಾಡಿ ಧನ್ಯವಾದಗಳು...