ಟಿಕ್ ಟಾಕ್ ಮುಗಿತು ಈಗ ರೊಪೊಸೊ ಆ್ಯಪಿನಲ್ಲೂ ಅಸಹ್ಯ ವೀಡಿಯೊಗಳು ಅಪ್ಲೋಡ್ ?

Updated: Tuesday, July 7, 2020, 21:39 [IST]

ಟಿಕ್ ಟಾಕ್ ಎಂದರೆ ಸಾಕು ಹೆಚ್ಚಿನವರು ಈ .ಭಾರತದಲ್ಲಂತೂ ಟಿಕ್ ಟಾಕ್ ಮಾಡುವವರನ್ನ ಟ್ರೋಲಿಗರು ಮೊದಲಿನಿಂದಲೂ ಟ್ರೋಲ್ ಮಾಡುತಿದ್ದರು.ಸಾಮಾಜಿಕ ಜಾಲತಾಣದಲ್ಲಿ ಯೂಟ್ಯೂಬ್‌ ವಿಡಿಯೊ ಮಾಡುವವರ ಹಾಗೂ ಟಿಕ್ ಟಾಕ್ ವಿಡಿಯೊ ಮಾಡುವವರ ಶೀತಲ ಸಮರ ನಡೆಯುತ್ತಲೆ ಇತ್ತು. ಇತ್ತೀಚೆಗೆ ಭಾರತದಲ್ಲಿ ಟಿಕ್ ಟಾಕ್ ,ಹಲೋ ಆಪ್ ಬ್ಯಾನ್ ಮಾಡಿದ ಕೇಂದ್ರ ಸರ್ಕಾರ.  

Advertisement

 
ಕೇಂದ್ರ ಸರ್ಕಾರ ಟಿಕ್ ಟಾಕ್, ಯುಸಿ ಬ್ರೌಸರ್, ಹೆಲೋ ಆಪ್ ಸೇರಿದಂತೆ 59 ಚೀನಾ ಮೂಲದ ಆಪ್ ಗಳನ್ನು ನಿಷೇಧ ಮಾಡಿತ್ತು.
ಚೀನಾವು ಭಾರತದ 20 ಯೋಧರನ್ನು  ಮಾಡಿದ ಬೆನ್ನಲ್ಲೇ ಚೀನಾ ಉತ್ಪನ್ನಗಳನ್ನು ಬ್ಯಾನ್ ಮಾಡುವಂತೆ ಜನರಿಂದ ಒತ್ತಡ ಕಂಡು ಬಂದಿತ್ತು. ಆದ ಕಾರಣ ಸರ್ಕಾರ ಈ ಎಲ್ಲಾ ಆಪ್ ಗಳನ್ನು ನಿಷೇಧ ಮಾಡಿತ್ತು. 

 
ಟಿಕ್ ಟಾಕ್'ನಲ್ಲಿ  ವಿಡಿಯೊ ಅಪ್ಲೋಡ್ ಆಗುತ್ತಿದೆ ಎಂಬ ಕಾರಣಕ್ಕೆ ಹಲವು ಜನರು ಟಿಕ್ ಟಾಕ್ ಬಗ್ಗೆ ದನಿ ಎತ್ತಿದ್ದರು.ಟಿಕ್ ಟಾಕ್ ಬ್ಯಾನ್ ಆದ ನಂತರ ಹಲವರು ರೂಪೂಸೊ ಆಪ್ ಡೌನ್ಲೋಡ್ ಮಾಡಿದ್ದರು.ಸಡನ್ಲಿ ಮಿಲಿಯನ್ ಗಟ್ಟಲೇ ಡೌನ್ಲೋಡ್ ಕಂಡ ರೂಪೂಸೊ ಆಪ್'ನಲ್ಲೂ ಈಗ -ಎನಿಸುವ ವಿಡಿಯೊಗಳು ಅಪ್ಲೋಡ್ ಆಗುತಿದ್ದು ಕಂಪನಿ ಆದಷ್ಟು ಅಂತಹ ವಿಡಿಯೊಗಳನ್ನು ಬ್ಲಾಕ್ ಮಾಡುತ್ತಿದೆ.