ಸಂಜು ಬಸಯ್ಯ ಮದುವೆ ಬಳಿಕ ತನ್ನ ಮಡದಿಯೊಂದಿಗೆ ಎಷ್ಟು ಲೈಫ್ ಎಂಜಾಯ್ ಮಾಡ್ತಾ ಇದ್ದಾರೆ ನೋಡಿ ವಿಡಿಯೋ

ಮೊದಲಿಗೆ ಸಂಜು ಬಸಯ್ಯ ಅವರು ಕಾಮಿಡಿ ಕಿಲಾಡಿ ಶೋನಲ್ಲಿ ನಟಿಸುತ್ತಿದ್ದು ಅಲ್ಲಿನ ಜರ್ಜಿಗಳ ಹಾಗೂ ಎಷ್ಟೋ ಜನರ ಮನಸ್ಸನ್ನು ಗೆದ್ದಿದ್ದರು. ನಂತರ ಹಲವಾರು ಸಿನಿಮಾಗಳಲ್ಲಿ ಸಹ ನಟಿಸಿದ್ದರು. ಇವರು ಮೂಲತಃ ಉತ್ತರ ಕರ್ನಾಟಕದವರು ಆಗಿದ್ದರು. ನಂತರ ಪಲ್ಲವಿಯವರು ಕೂಡ ಶಾರ್ಟ್ ಫಿಲಂನಲ್ಲಿ ಹೀರೋಯಿನ್ ಪಾತ್ರ ಗಳಲ್ಲೀ ನಟಿಸುತ್ತಿದ್ದರು. ಇಬ್ಬರು ಜೋಡಿ ಕೂಡ ಈಗ ರಿಜಿಸ್ಟರ್ ಮ್ಯಾರೇಜ್ ಆಗಿದ್ದು ಸಂತೋಷದಿಂದ ತಮ್ಮ ಜೀವನವನ್ನು ಸಾಗಿಸುತ್ತಿದ್ದಾರೆ. ( video credit : kannada updates )
ಮೊದಮೊದಲಿಗೆ ಇವರು ಬಿಡಿಬಿಡಿಯಾಗಿ ತಮ್ಮ ಜೀವನವನ್ನು ನೋಡಿಕೊಳ್ಳುತ್ತಿದ್ದರು. ನಂತರ ಕಾಮಿಡಿ ಕಿಲಾಡಿ ಶೋನಲ್ಲಿ ಹಾಗೂ ಹಲವಾರು ಶೋ ಮತ್ತು ಶಾರ್ಟ್ ಫಿಲಂನಲ್ಲಿ ಒಂದೇ ಫಿಲಂನಲ್ಲಿ ನಟಿಸಿದ್ದು ಜನರ ಮನ ಗೆಲ್ಲುತ್ತಿದ್ದಾರೆ ಹಾಗೂ ಈ ಜೋಡಿ ಎಂದರೆ ಇಷ್ಟಪಡದವರೇ ಇಲ್ಲ. ಏನೇ ಆಗಲಿ ಸದ್ಯಕ್ಕೆ ಅಂತೂ ಇವರು ರಿಜಿಸ್ಟರ್ ಮ್ಯಾರೇಜ್ ಮಾಡಿಕೊಂಡು ಚೆನ್ನಾಗಿ ಜೀವನ ನಡೆಸುತ್ತಿದ್ದಾರೆ.
ಅಷ್ಟೇ ಅಲ್ಲದೆ ಇವರ ಮದುವೆಗೂ ತಮ್ಮ ಹಿರಿಯರು ಒಪ್ಪದಿದ್ದರೂ ಸಹ ತಮ್ಮ ಕಾಲು ಮೇಲಿಂದ ತಾವು ನಿಂತುಕೊಂಡು ರಿಜಿಸ್ಟರ್ ಮ್ಯಾರೇಜ್ ಮಾಡಿಕೊಂಡು ಅವರ ತಂದೆ ತಾಯಿಗೆ ಪಾಠವನ್ನು ಕಲಿಸಿದ್ದಾರೆ. ಸದ್ಯದಲ್ಲೇ ಅವರ ತಂದೆ ತಾಯಿಗಳು ಕೂಡ ಈ ನವ ಜೋಡಿಯನ್ನು ತಮ್ಮ ಮನೆಗೆ ಬರಮಾಡಿಕೊಳ್ಳಲಿ ಎಂದು ಆಶಿಸೋಣ