ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿರುವ ರಶ್ಮಿಕ ಅವರ AI ಚಿತ್ರಗಳು! ಇವ್ರ ಚಿತ್ರಗಳು ಹೇಗಿದೆ ಗೊತ್ತಾ?

ನಮ್ಮ ನ್ಯಾಷನಲ್ ಕೃಷ್ ಎಂದ ಕೂಡಲೇ ತಟ್ಟನೆ ನೆನಪಾಗುವ ಹೆಸರು ಎಂದರೆ ಅದು ನಮ್ಮ ಕೊಡಗಿನ ಬೆಡಗಿ ರಶ್ಮಿಕ ಮಂದಣ್ಣ. ಇನ್ನೂ ರಶ್ಮಿಕ ಮಂದಣ್ಣ ಅವಗುರುತಿಸಿಕೊಂಡಿeದ್ದಾರೆಕಾಲಿಟ್ಟು ಏಳನೇ ವರ್ಷಕ್ಕೆ ಕಾಲಿಟ್ಟಿದೆ. ಇನ್ನೂ ರಶ್ಮಿಕ ಅವರು ಮೊದಲ ಬಾರಿಗೆ ಬಣ್ಣದ ರಂಗಕ್ಕೆ ಕಾಲಿಟ್ಟಿದ್ದು ನಮ್ಮ ಸ್ಯಾಂಡಲ್ ವುಡ್ ಮೂಲಕ. ರಿಷಬ್ ಶೆಟ್ಟಿ ಹಾಗೂ ರಕ್ಷಿತ್ ಶೆಟ್ಟಿ ನಿರ್ದೇಶನದ ಕಿರಿಕ್ ಪಾರ್ಟಿ ಚಿತ್ರದ ಮೂಲಕ ರಶ್ಮಿಕ ಬಣ್ಣದ ರಂಗಕ್ಕೆ ಕಾಲಿಟ್ಟವರು. ಇನ್ನೂ ತಮ್ಮ ಮೊದಲ ಚಿತ್ರದಲ್ಲಿ ಸಾನ್ವಿ ಆಗಿ ಗುರುತಿಸಿಕೊಂಡ ಇವರು ರಾತ್ರೋ ರಾತ್ರಿ ನಮ್ಮ ನ್ಯಾಷನಲ್ ಕ್ರಷ್ ಎಂದು ಪ್ರಕ್ಯಾತಿ ಪಡೆದುಕೊಂಡರು. ಹೀಗೆ ತಮ್ಮ ಮೊದಲ ಪ್ರಯತ್ನದಲ್ಲಿ ಹಿಟ್ ಪಡೆದುಕೊಂಡ ಇವರು ಇಂದು ಪಂಚ ಭಾಷಾ ನಟಿಯಾಗಿ ಗುರುತಿಸಿಕೊಂಡಿದ್ದಾರೆ. 

ಇಂದು ರಶ್ಮಿಕ ಕೆಲ ವಿವಾದಕ್ಕೆ ಸಿಲುಕಿದ್ದರು ಕೊಡ ಸಾಕಷ್ಟು ಚಿತ್ರಗಳು ಇವರನ್ನು ಹುಡುಕಿಕೊಂಡು ಬರುತ್ತಿದೆ. ಇನ್ನೂ ಈಕೆ ಕೇವಲ ಏಳು ವರ್ಷಗಳಲ್ಲಿ ಇಷ್ಟು ಎತ್ತರಕ್ಕೆ ಬೆಳೆದಿರುವುದು ಕೊಡ ಒಂದು ಸಾಧನೆ ಎಂದರೆ ತಪ್ಪಾಗಲಾರದು. ಇನ್ನೂ ಈ ನಟಿ ಸ್ಯಾಂಡಲ್ ವುಡ್ ಮೂಲಕ ಪರಿಚಯಿಸಿಕೊಂಡ ಇವರು ಕೆಲ ವಿವಾದಗಳಿಂದ ಸ್ಯಾಂಡಲ್ ಮಂದಿ ಇವರನ್ನು ದೂರ ಇಟ್ಟಿದ್ದಾರೆ. ಆದರೆ ತೆಲುಗು ,ತಮಿಳು, ಮಲಯಾಳಂ ಹಾಗೂ ಹಿಂದಿಯಲ್ಲಿ ಈಗ ಬ್ಯಸಿ ಆಗಿದ್ದಾರೆ. ಈಗ ಈ ನಟಿ ಬಹು ಬೇಡಿಕೆಯ ನಟಿಯಾಗಿದ್ದು ಸದ್ಯದಲ್ಲಿ ಎಲ್ಲಾ ವಿಷಯದಲ್ಲಿ ಕೊಡ ಟ್ರೆಂಡ್ ಕ್ರಿಯೇಟ್ ಮಾಡಿದ್ದಾರೆ.

ಈಗ ಎಲ್ಲೆಡೆ ಸದ್ದು ಮಾಡುತ್ತಿರುವ ವಿಚಾರ ಎಂದ್ರೆ ಅದು ಎಲ್ಲರ AI ಚಿತ್ರ. ಈಗ ಸದ್ಯದಲ್ಲಿ ಎಲ್ಲಾ ಕ್ಷೇತ್ರದಲ್ಲಿ ಗುರುತಿಸಿಕೊಂಡವರ AI ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸುದ್ದಿ ಮಾಡುತ್ತಿದೆ. ಈಗ ರಶ್ಮಿಕ ಅವರ ಸರದಿ. ಈಗ ಇವ್ರ AI ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸುದ್ದಿಯಲ್ಲಿ ಇದೆ. ಇನ್ನೂ ರಶ್ಮಿಕ ಮಂದಣ್ಣ ಅವರ ಕೆಂಪು ಬಣ್ಣದ ಬಟ್ಟೆಯಲ್ಲಿ ಎಡಿಟ್ ಮಾಡಲಾಗಿರುವ AI ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗಿದೆ. ಇನ್ನೂ ಈ ಚಿತ್ರಗಳು ರಶ್ಮಿಕ ಇವ್ರು ಇನ್ನಷ್ಟು ಹಾಟ್ ಅಗಿ ಕಾಣುತ್ತಿದ್ದು ಪಡ್ಡೆ ಹುಡುಗರ ನಿದ್ದೆ ಗೆಡಿಸುವಂತೆ ಇದೆ.