ನಟ ವಿಜಯ್ ಮಾಸ್ಟರ್ ಸಿನಿಮಾ ಕೊರೊನ ನಡುವೆ ಮೊದಲ ದಿನ ಗಳಿಸಿದ ಹಣವೇಷ್ಟು ಗೊತ್ತಾ..?

Updated: Thursday, January 14, 2021, 19:32 [IST]

ಹೌದು ಈ ವರ್ಷದ ಆರಂಭದಲ್ಲಿ ನಿನ್ನೆಯಷ್ಟೇ ಅತ್ತ ತಮಿಳುನಾಡು ಸೇರಿ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಕೇರಳ, ಹೀಗೆ ಬೇರೆ ಬೇರೆ ದೇಶಗಳಲ್ಲಿ ಕೂಡ ತಮಿಳು ನಟ ವಿಜಯ್ ಅಭಿನಯದ ಮಾಸ್ಟರ್ ಸಿನಿಮಾ ಬಿಡುಗಡೆಯಾಗಿದ್ದು, ಮೊದಲ ದಿನವೇ ಬರ್ಜರಿ ರೆಸ್ಪಾನ್ಸ್ ಸಿಕ್ಕಿದೆ ಎಂದು ವರದಿಯಾಗಿದೆ. ಹೌದು ಮೊದಲ ದಿನವೇ ಮಾಸ್ಟರ್ ಸಿನಿಮಾ ಕೊರೋನ ಕಾಯಿಲೆ ನಡುವೆಯೂ, ಸರಕಾರದ ಥಿಯೇಟರ್ ನಲ್ಲಿ ಕೇವಲ 50 ಪರ್ಸೆಂಟ್ ಆಸನಕ್ಕೆ ಆದೇಶ ಹೊರಡಿಸಿತ್ತು. 

Advertisement

ಅದೇ ಪ್ರಕಾರ ಥಿಯೇಟರ್ ನಲ್ಲಿ ಭರ್ಜರಿಯಾಗಿ ಇದೀಗ ಮಾಸ್ಟರ್ ಸಿನಿಮಾ ಸೌಂಡ್ ಮಾಡಿದ್ದು, ಭಾರತದಲ್ಲಿ ಈ ಮಾಸ್ಟರ್ ಸಿನಿಮಾ ಒಟ್ಟು 40 ಕೋಟಿ ಹಣ ಮೊದಲನೇ ದಿನವೆ ಕಲೆಕ್ಷನ್ ಮಾಡಿಕೊಂಡಿದೆ ಎಂಬುದಾಗಿ ಇದೀಗ ವರದಿಯಾಗಿದೆ. ಮತ್ತು ತಮಿಳುನಾಡಿನಲ್ಲಿ 23ರಿಂದ 27 ಕೋಟಿ ಹಣ ಸಿನಿಮಾ ಇದೀಗ ಗಳಿಸಿಕೊಂಡಿದ್ದು, ಬಾಕ್ಸ್ ಆಫೀಸ್ ನಲ್ಲಿ ಸಕ್ಕತ್ ಸೌಂಡ್ ಮಾಡುತ್ತಿದೆ ಮಾಸ್ಟರ್ ಸಿನಿಮಾ. ಹಾಗೆ ಕರ್ನಾಟಕದಲ್ಲಿ ಮೂರು ಕೋಟಿ ಹಣ, ಕೇರಳದಲ್ಲಿ ಮೂರು ಕೋಟಿ, ಆಂಧ್ರಪ್ರದೇಶದಲ್ಲಿ 5 ಕೋಟಿ ಹಣ ಮೊದಲ ದಿನ ಗಳಿಸಿಕೊಂಡಿದ್ದು ವಿಜಯ್ ಅಭಿನಯದ ಮಾಸ್ಟರ್ ಸಿನಿಮಾ ಪ್ರೇಕ್ಷಕರನ್ನು ತನ್ನತ್ತ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. 

Advertisement

ಹೌದು ಸಿನಿಮಾ ಬಿಡುಗಡೆಗೆ ಮುನ್ನ ಕರೋನಾ ವೈರಸ್ ಕಾಯಿಲೆ ಹಿನ್ನೆಲೆಯಲ್ಲಿ ಮಾಸ್ಟರ್ ಚಿತ್ರತಂಡ ತುಂಬಾ ಆತಂಕದಲ್ಲಿದ್ದು, ಮೊದಲ ದಿನ ಈ ರೀತಿಯ ರೆಸ್ಪಾನ್ಸ್ ನೋಡಿ ಖುಷಿಯಾಗಿದೆಯಂತೆ...