ನಟಿ ಅಭಿನಯಾ ವಿರುದ್ಧ ಅತ್ತಿಗೆ ಗಂಭೀರ ಆರೋಪ : ವೇಶ್ಯಾವಾಟಿಕೆಗೆ ನನ್ನನ್ನು ತಳ್ಳಲು ಪ್ರಯತ್ನಿಸಿದ್ರು ಆದರೆ ನಾನು ಒಪ್ಪಲಿಲ್ಲ

ಇತ್ತೀಚೆಗಷ್ಟೇ ನಟಿ ಅಭಿನಯಾ ಗೆ ಹೈ ಕೋರ್ಟ್ ವರದಕ್ಷಿಣೆ ಕಿರುಕಳ ಆರೋಪದ ಮೇಲೆ ಎರಡು ವರ್ಷದ ಜೈಲ್ ಶಿಕ್ಷೆ ವಿಧಿಸಿದೆ . ಈ ಸಂಬಂಧ ಅವರ ಅತ್ತಿಗೆ ಲಕ್ಷ್ಮೀದೇವಿ ಅವರು ಅಭಿನಯ ಮೇಲೆ ಗಂಭೀರವಾದ ಆರೋಪ ಹೊರಿಸಿದ್ದಾರೆ .ತೀರ್ಪು ಪ್ರಕಟವಾದ ಬಳಿಕ ಲಕ್ಷ್ಮಿದೇವಿಅವರು ಟಿವಿ9 ಜೊತೆ ಮಾತನಾಡಿದ್ದಾರೆ. ‘ಅಭಿನಯಾ ಕುಟುಂಬದಲ್ಲಿ ವೇಶ್ಯಾವಾಟಿಕೆ ನಡೆಯುತ್ತಿತ್ತು. ನನ್ನನ್ನು ಕೂಡ ಅದರಲ್ಲಿ ತಳ್ಳಲು ಅವರು ಪ್ರಯತ್ನಿಸಿದ್ದರು’ ಎಂದು ಲಕ್ಷ್ಮಿದೇವಿ ಗಂಭೀರ ಆರೋಪ ಮಾಡಿದ್ದಾರೆ. ಅವರ ಮನೆಗೆ ಎಷ್ಟೋ ಜನ ಬರುತ್ತಿದ್ದರು ಆಗ ಅವರು ನನಗೆ ನೀನು ಅವರ ಜೊತೆ ಮಲಗಿಕೊ ಎಂದು ಒತ್ತಾಯಿಸುತ್ತಿದ್ದರು . ಆದರೆ ಅದಕ್ಕೆ ನಾನು ಒಪ್ಪಲಿಲ್ಲ ಎಂದು ಹೇಳಿದ್ದಾರೆ  ( video credit : tv 9 )