ನಟಿ ಪ್ರೇಮಾ ಅವರ ವಯಕ್ತಿಕ ಜೀವನ ನಿಜಕ್ಕೂ ರೋಚಕ! ಯಾಕೆ ಗೊತ್ತಾ?

ನಟಿ ಪ್ರೇಮಾ ಅವರ ವಯಕ್ತಿಕ ಜೀವನ ನಿಜಕ್ಕೂ ರೋಚಕ! ಯಾಕೆ ಗೊತ್ತಾ?

ನಮ್ಮ ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ಹಿತಿಯಾಕಲಾವಿದರು ಇದ್ದಾರೆ. ಒಂದು ಕಾಲದಲ್ಲಿ ತಾರೆಗಳಾಗಿ ಮುಖ್ಯ ಶ್ರಿಶಿಕೆಯಲ್ಲಿ ಮಿಂಚುತ್ತಿದ್ದ ನಟ ನಟಿಯರು ತನ್ನ ಮುಪ್ಪಿನ ಕಾರಣಕ್ಕೆ ಚಿತ್ರ ರಂಗದಿಂದ ಅವಕಾಶ ವಂಚಿತರಾಗಿ ದೂರ ಉಳಿದಿದ್ದಾರೆ. ಇನ್ನೂ ಕೆಲವರು ತನ್ನ ಬಣ್ಣದ ರಂಗವನ್ನು ತೊರೆಯಲು ಮನಸ್ಸಿಲ್ಲದ ಕಾರಣ ವೋಷಕ  ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಾ ಇದ್ದಾರೆ. ಆದರೆ ನಟಿಯರ ಪೈಕಿ ಬಂದರೆ ಬಹಳ ಕಡಿಮೆ ಪೋಷಕ ಪಾತ್ರಗಳಲ್ಲಿ ನಟಿಸಿರುತ್ತಿರುವುದು. ಇನ್ನೂ ತನ್ನ ಟ್ರೆಂಡ್ ಕಡಿಮೆಯಾದ ನಂತರ ತಾವು ಹೋರ ದೇಶಕ್ಕೆ ಅಥವಾ ತನ್ನ ವೈಯಕ್ತಿಕ ಜೀವನದತ್ತ ಗಮನ ನೀಡಿರುವವ್ರ ಸಂಖ್ಯೆಯೇ ಹೆಚ್ಚು ಎಂದು ಹೇಳಬಹುದು. ಇದರಲ್ಲಿ ನಟಿ ಪ್ರೇಮ ಕೊಡ ಒಬ್ಬರು.

ಇನ್ನೂ ನಟಿ ಪ್ರೇಮಾ ನಟ ರಾಜ್ ಕುಮಾರ್ ಅವರ ಬ್ಯಾನರ್ ಇಂದ ಚಿತ್ರ ರಂಗಕ್ಕೆ ಎಂಟ್ರಿ ಕೊಟ್ಟರು.  ತನ್ನ ಸಿಬ್ಬಂದಿಗಳಿಂದ ಪ್ರೇಮಾ ಅವರ ಫೋಟೋ ನೋಡಿದ ಬಳಿಕ ಇವರನ್ನು ಸಿನಿಮಾಗೆ ಪರಿಚಯ ಮಾಡಲು ಮುಂದಾಗುತ್ತಾರೆ. ಇತ್ತ ಪ್ರೇಮಾ ಅವರು ಕೊಡಿಗಿನ ಬೇಡೆಗಿಯಾದ್ದರಿಂದ ಸೌಂದರ್ಯವತಿ ಆಗಿಯೂ ಇದ್ದರೂ. ಇನ್ನೂ ಮೊದಲಿನಿಂದಲೂ ಓದಿಗಿಂತ ಹೆಚ್ಚು ಇತರೆ ಚಟುವಟಿಕೆಗಳಲ್ಲಿ ಮುಂದಿದ್ದ ಪ್ರೇಮಾ ಸಿನಿಮಾ ಆಫರ್ ಬಂದಾಗ ಮನೆಯವರನ್ನು ಒಪ್ಪಿಸಿ ಮುಂದೆ ಬಂದರು. ಇನ್ನೂ ಈ ನಟಿ ತಮ್ಮ ಮೊದಲನೇ ಸಿನಿಮಾಡಲ್ಲಿಯೇ ಹಿಟ್ ಪಡೆದ ಪ್ರೇಮಾ ಅಂದಿನಿಂದ ಎರಡು ದಶಕಗಳ ಕಾಲ ಹಿಟ್ ಸಿನಿಮಾಗಳನ್ನು ನೀಡುತ್ತಾ ಬಂದರು ಎಂದು ಹೇಳಬಹುದು. ಸತತ 29ವರ್ಷಗಳ ಕಾಲ ಸಿನಿಮಾ ರಂಗದಲ್ಲಿ ಬ್ಯುಸಿ ಇದ್ದ ಕಾರಣ ಮದುವೆಯ ಬಗ್ಗೆ ಹೆಚ್ಚು ಆಲೋಚನೆಗಳನ್ನು ಮಾಡಲಿಲ್ಲ.  

ಆದರೆ ಮನೆಯವರ ಒತ್ತಾಯಕ್ಕೆ 29ನೆ ವರ್ಷದಲ್ಲಿ ಜೀವನ್ ಎಂಬುವ ಹುಡುಗನ ಜೊತೆ ನಟಿ ಪ್ರೇಮಾ ಅವ್ರ ಮದುವೆ ನಡೆಯಿತು. ಇನ್ನೂ ಮೊದಲೆಲ್ಲಾ ಪ್ರೇಮಾ ಅವರನ್ನು ಹಾಗೂ ಅವರ ವೃತ್ತಿಯನ್ನು ಎನ್ಕರೇಜ್ ಮಾಡಿ ಬರುತ್ತಿದ್ದ ಈತ ಕ್ರಮೇಣ ತನ್ನ ನಿಜ ರೂಪ ಬಯಲು ಮಾಡಿದ. ಮದುವೆಗೂ ಮುನ್ನ ತಾನು ಇಂಜಿನಿಯರಿಂಗ್ ಮಾಡಿದ್ದು ತನ್ನದೇ ಆದ ಉದ್ಯಮವನ್ನು ಮಾಡುತ್ತಿದ್ದೇನೆ ಎಂದು ಹೇಳಿದ್ದರು. ಆದರೆ ಅದು ಅಕ್ಷರ ಸಹ ಸುಳ್ಳುತ್ತಾಗಿತ್ತು. ಅದನ್ನು ಸ್ವೀಕರಿಸಿದ ಪ್ರೇಮಾ ಸಾಕಷ್ಟು ವರ್ಷಗಳ ಕಾಲ ಆತನನ್ನು ಇವರೆ ಸಾಕಿದ್ದರು ಆದರೆ ಅವನ ಕ್ರೌರ್ಯ ಕಡಿಮೆಯಾಗಿರಲಿಲ್ಲ. ಅದಾದ ಬಳಿಕ ಸಾಕಷ್ಟು ವರ್ಷಗಳ ಕಳೆದರೂ ತಮಗೆ ಮಕ್ಕಳಾಗಲಿಲ್ಲ ಎಂದು ನಿಂದನೆ ಮಾಡಲು ಶುರಿಮಾಡುತ್ತಾನೆ. ಮೊದಲೇ ಬೇಸತ್ತಿದ್ದ ಪ್ರೇಮಾ 13ವರ್ಷಗಳ ತಮ್ಮ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಲು ನಿರ್ಧಾರ ಮಾಡಿ ವಿದೇಶಕ್ಕೆ ಹೊರಡುತ್ತಾರೆ. ಅಂದು ಸಿನಿಮಾ ರಂಗದಿಂದ ಬ್ರೇಕ್ ತೆಗೆದುಕೊಂಡ ಪ್ರೇಮಾ ಈಗ ಮತ್ತೆ ಸಿನಿಮಾ ರಂಗದಲ್ಲಿ ತೊಡಗಿಸಿಕೊಂಡಿದ್ದಾರೆ.