ತಾಯಿಯ ಉಸಿರುನಿಂತ ಮೇಲು ಮಗುವಿಗೆ ಜನ್ಮ ಕೊಟ್ಟ ಮಹಾತಾಯಿ, ಇಲ್ಲಿ‍ದೆ ನೋಡಿ ವಿಡಿಯೋ

Updated: Wednesday, October 28, 2020, 14:48 [IST]

ತಾಯಿ ಸತ್ತು 5 ತಿಂಗಳ ನಂತರ ಜನಿಸಿದ ಮಗು..ಇದು ಹೇಗೆ ಸಾಧ್ಯ ಗೊತ್ತಾ?   ತಾಯಿ ತನ್ನ ಮಗುವಿಗಾಗಿ ತುಂಬಾ ಕಷ್ಟಪಟ್ಟು ಹೊತ್ತು ಸಾಕಿ ಸಲಹುತ್ತಾಳೆ. ಹೌದು ತಾಯಿ ಮಗುವನ್ನು ತನ್ನ ಗರ್ಭದಲ್ಲಿ 9 ತಿಂಗಳವರೆಗೆ ಹೊತ್ತು ಬೆಳೆಸಿ ನಂತರ ಜಗತ್ತಿಗೆ ಕರೆತರುತ್ತಾಳೆ.ಕೆಲವು ಮಗು 7 ತಿಂಗಳಲ್ಲಿಯೇ ಜನಿಸಿ ಬರುತ್ತದೆ.ಹಾಗಾಗಿ ಎಲ್ಲರೂ ತಮ್ಮ ತಾಯಿಯನ್ನು ಪ್ರೀತಿಸಿ. ತಾಯಿಯ ಮಮತೆ ಅಪಾರವಾಗಿರುತ್ತದೆ.

ಆದರೇ ಇಲ್ಲೊಂದು ನಡೆದ ಘಟನೆಯಲ್ಲಿ ತಾಯಿ ಸತ್ತ 5 ತಿಂಗಳ ನಂತರ ಮಗು ಜೀವಂತವಾಗಿ ಬಂದಿದೆ ಇದಕ್ಕೆಲ್ಲ ಕಾರಣ ಏನೆಂದು ಗೊತ್ತಾ?ಹೌದು 25 ವರ್ಷದ ಒಬ್ಬ ಮಹಿಳೆ  ತನಗೆ ಬ್ರೈನ್ ಟ್ಯೂಮರ್ ಬಂದು ಗರ್ಭಿಣಿ ಇದ್ದ ಸಮಯದಲ್ಲೇ ಸಾವನ್ನಪ್ಪಿದ್ದಾಳೆ.

 

ಆದರೇ ಮನೆಯವರು ಆ ಮಗುವನ್ನು ಹೇಗಾದರು ಮಾಡಿ ಉಳಿಸಿಕೊಡಿ ಎಂದು ವೈದ್ಯರಲ್ಲಿ ಬೇಡಿಕೊಂಡಿದ್ದರು. ಇದಕ್ಕೆ ಒಪ್ಪಿದ ವೈದ್ಯರು ಸತ್ತ ಗರ್ಭಿಣಿಯ ಗರ್ಭದಲ್ಲಿರುವ ಗರ್ಭಚೀಲವನ್ನು ತೆಗೆದು ಇನ್ಕ್ಯೂಬೇಟರ್ ನಲ್ಲಿ ಇರಿಸಿದರು.

ತುಂಬಾ ಮುತುವರ್ಜಿ ವಹಿಸಿ 5 ತಿಂಗಳ ನಂತರ ಆರೋಗ್ಯವಾಗಿ ಮಗುವನ್ನು  ಬದುಕಿಸಿದ್ದಾರೆ. ಇದು ಜಗತ್ತಿನ ಮೊದಲ ಹಾಗೂ 5 ತಿಂಗಳ ನಂತರ ಬದುಕಿಬಂದ ಮಗುವಾಗಿದೆ. ಇದು ಆಶ್ಚರ್ಯಕರವಾದ ವಿಚಾರವಾಗಿದೆ.

ಶೇರ್ ಮಾಡಲು ಮರೆಯದಿರಿ...   

ದೈವಜ್ಞ ಪ್ರಧಾನ್ ತಾಂತ್ರಿಕ ಜ್ಞಾನೇಶ್ವರ್ ರಾವ್ 8548998564 ವಿಶೇಷ ಸೂಚನೆ:- ಗ್ರಹದೋಷ ,ಗ್ರಹಚಾರ ಫಲ, ಜಾತಕ ವಿಮರ್ಶೆ ,ದುಷ್ಟಶಕ್ತಿಗಳ ಉಚ್ಚಾಟನೆ, ಮಾನಸಿಕ ಕಿರಿಕಿರಿ, ವ್ಯವಹಾರದಲ್ಲಿ ಅಭಿವೃದ್ಧಿ, ಇಷ್ಟಪಟ್ಟವರು ನಿಮ್ಮಂತೆ ಆಗಲು ಇನ್ನೂ ಹಲವಾರು ಘೋರ ನಿಗೂಡ ಸಮಸ್ಯೆಗಳಿಗೆ ಪರಿಹಾರ ಸಿಗದೇ ನೊಂದಿದ್ದರೆ,ದೈವಿಕ ಪೂಜಾ ಶಕ್ತಿಯಿಂದ  ಶಾಸ್ತ್ರಆಧಾರಿತವಾಗಿ ಅತ್ಯಮೂಲ್ಯ ಮಂತ್ರ ಸಿದ್ದಿಗಳ ಮೂಲಕ ಸಮಸ್ಯೆಗಳನ್ನು ಸಂಶೋಧಿಸಿ ಸೂಕ್ತ ಪರಿಹಾರ ಮಾರ್ಗದರ್ಶನ ನೀಡುತ್ತಾರೆ