ಹೊಸ ವರ್ಷಕ್ಕೆ ನರೇಶ್-ಪವಿತ್ರ ಲೋಕೇಶ್ ಲಿಪ್‌ಲಾಕ್‌ ವಿಡಿಯೋ ಮಾಡಿ ಮದ್ವೆ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.: ವಿಡಿಯೋ ನೋಡಿ ?

ಹೊಸ ವರ್ಷಕ್ಕೆ ನರೇಶ್-ಪವಿತ್ರ ಲೋಕೇಶ್ ಲಿಪ್‌ಲಾಕ್‌ ವಿಡಿಯೋ ಮಾಡಿ ಮದ್ವೆ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.: ವಿಡಿಯೋ ನೋಡಿ ?

ಹೌದು ಗೆಳೆಯರೇ ನರೇಶ್-ಪವಿತ್ರ ಲೋಕೇಶ್ ಬಗ್ಗೆ ಕೆಲವು ತಿಂಗಳುಗಳ ಹಿಂದೆ ಅವರ ಸಂಬಂಧದ ಬಗ್ಗೆ ತುಂಬಾ ವಿವಾದ ಎದ್ದಿತ್ತು . ಅವರ ಪತ್ನಿ ರಮ್ಯಾ ಅವರು ಇವರ ಸಂಬಂಧದ ಬಗ್ಗೆ ತುಂಬಾ ರಂಪಾಟ ಮಾಡಿದ್ದರು . ಆದರೆ ಇದರಿಂದ ಏನು ಪ್ರಯೋಜನ ಆಗಿರಲಿಲ್ಲ . ಈಗ ಹೊಸ ವರ್ಷಕ್ಕೆ ನರೇಶ್-ಪವಿತ್ರ ಲೋಕೇಶ್ ಲಿಪ್‌ಲಾಕ್‌ ವಿಡಿಯೋ ಮಾಡಿ ಮದ್ವೆ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಅದು ಏನ್ ಎಂದು ನೋಡನ ಬನ್ನಿ .
ಕನ್ನಡದ ನಟಿ ಪವಿತ್ರಾ ಲೋಕೇಶ್ ಮತ್ತು ತೆಲುಗು ನಟ ನರೇಶ್ ಲವ್ ಸ್ಟೋರಿ ಸಿಕ್ಕಾಪಟ್ಟೆ ಸದ್ದು ಮಾಡಿತ್ತು.  ತೆಲುಗು ನಟ ನರೇಶ್ ಜೊತೆ ಕನ್ನಡ ನಟಿ ಪವಿತ್ರಾ ಲೋಕೇಶ್ ಮದುವೆಯಾಗಿದ್ದಾರೆ ಎನ್ನುವ ಸುದ್ದಿ ದೊಡ್ಡ ಮಟ್ಟದಲ್ಲಿ ಚರ್ಚೆಯಾಗಿತ್ತು. ಆದ್ರೆ ಇದೀಗ ಎಲ್ಲಾ ಗಾಸಿಪ್​ಗಳಿಗೂ ಬ್ರೇಕ್​ ಬಿದ್ದಿದ್ದು, ನರೇಶ್-ಪವಿತ್ರ ಲೋಕೇಶ್ ಲಿಪ್‌ಲಾಕ್‌ ವಿಡಿಯೋ ಮಾಡಿ ಮದ್ವೆ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
ಇಬ್ಬರ ಮದುವೆ ಸುದ್ದಿ ವೈರಲ್​ ಆದ ಬೆನ್ನಲ್ಲೇ ನರೇಶ್ ಅವರ ಪತ್ನಿ ರಮ್ಯಾ ರಘುಪತಿ ರೊಚ್ಚಿಗೆದ್ದಿದ್ದರು. ಪವಿತ್ರಾ ಲೋಕೇಶ್ ವಿರುದ್ಧ ಕಿಡಿ ಕಾರಿದ್ದರು.  ರಮ್ಯಾ, ನರೇಶ್ ಮತ್ತು ಪವಿತ್ರಾ ಲೋಕೇಶ್ ನಡುವಿನ ಕಿತ್ತಾಟ ಭಾರಿ ಸದ್ದು ಮಾಡಿತ್ತು. ದೊಡ್ಡ ವಿವಾದವನ್ನೇ ಸೃಷ್ಟಿಸಿದ್ದ ಪವಿತ್ರಾ ಮತ್ತು ನರೇಶ್ ಇದೀಗ ಸಿಹಿ ಸುದ್ದಿ ಹಂಚಿಕೊಂಡಿದ್ದಾರೆ. ವರ್ಷದ ಕೊನೆಯಲ್ಲಿ ಇಬ್ಬರೂ ಮದುವೆ ಬಗ್ಗೆ ಬಹಿರಂಗ ಪಡಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಈ ಬಗ್ಗೆ ಟ್ವೀಟ್​ ಮಾಡಿರುವ ತೆಲುಗಿನ ನಟ ಕಮ್​​ ನಿರ್ಮಾಪಕ ನರೇಶ್, ​ ​New Year .. New Beginnings ?
Need all your blessings ? From us to all of you HappyNewYear ಎಂದು ಲಿಪ್​ಲಾಕ್​ ವಿಡಿಯೋ ಮೂಲಕ  ಟ್ವೀಟ್​ ಮಾಡಿದ್ದಾರೆ. ಈ ಹಿಂದೆ ಒಟ್ಟೊಟ್ಟಿಗೆ ಓಡಾಡುತ್ತಿದ್ದ ನರೇಶ್​-ಪವಿತ್ರಾ, ಇಬ್ಬರೂ ಲಿವಿಂಗ್​ ಟುಗೆದರ್​ ಇದ್ದಾರೆ ಅನ್ನೋ ವಿವಾದ ಎದ್ದಿತ್ತು.  ಇದೀಗ ಪವಿತ್ರಾ ಲೋಕೇಶ್​ ಮದುವೆ ಆಗ್ತಿರೋದಾಗಿ ಮಾಹಿತಿ ಹಂಚಿಕೊಂಡಿದ್ದಾರೆ