ಅತಿ ಚಿಕ್ಕ ವಯಸ್ಸಿಗೆ ಅವರ ಕುಟುಂಬ ಬಿಟ್ಟು ಹೋದ ಸ್ಪಂದನ ರಾಘುಗೆ ಬಿಟ್ಟು ಹೋದ ಆಸ್ತಿ ಎಷ್ಟು..?

ಅತಿ ಚಿಕ್ಕ ವಯಸ್ಸಿಗೆ ಅವರ ಕುಟುಂಬ ಬಿಟ್ಟು ಹೋದ ಸ್ಪಂದನ ರಾಘುಗೆ ಬಿಟ್ಟು ಹೋದ ಆಸ್ತಿ ಎಷ್ಟು..?

ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಸಕತ್ ವಿಭಿನ್ನ ಅಭಿನಯದ ಮೂಲಕ ಹೆಸರು ಮಾಡಿದ್ದ ವಿಜಯ ರಾಘವೇಂದ್ರ ಅವರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ, ಹೌದು ಚಿನ್ನಾರಿ ಮುತ್ತ ಎನ್ನುವ ಅವರ ಸಿನಿಮಾ ಈಗಲೂ ಕನ್ನಡಿಗರ ನೆಚ್ಚಿನ ಚಿತ್ರ ಆಗಿದೆ.. ಚಿನ್ನಾರಿ ಮುತ್ತ ಎಂದೇ ಪ್ರಸಿದ್ಧ ಪಡೆದ ವಿಜಯ ರಾಘವೇಂದ್ರ ಅವರು ಇತ್ತೀಚಿನ ದಿನಗಳಲ್ಲಿ ಕನ್ನಡ ಕಿರುತೆರೆಯ ಕೆಲ ರಿಯಾಲಿಟಿ ಶೋ ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು.. ತುಂಬಾನೇ ನಗು ನಗುತ್ತಾ ಎಲ್ಲರೊಟ್ಟಿಗೆ ಸ್ನೇಹದಿಂದ ಇರುತ್ತಿದ್ದ ವಿಜಯ ರಾಘವೇಂದ್ರ ಅವರ ಬದುಕಿನಲ್ಲಿ ಇದೀಗ ಬಿರುಗಾಳಿ ಎಂಬಂತೆ ಅವರ ಪತ್ನಿ ಸ್ಪಂದನ ಅವರು ಇದ್ದಕ್ಕಿದ್ದಂತೆ ಸಣ್ಣ ವಯಸ್ಸಿಗೆ ಹೃದಯಘಾತಕ್ಕೆ ಒಳಗಾಗಿ ಸಾವನ್ನಪ್ಪಿದ್ದಾರೆ.. ಈ ವಿಚಾರ ಈಗಾಗಲೇ ಎಲ್ಲರಿಗೂ ಗೊತ್ತಿದೆ. 

ಇದರ ಬಳಿಕ ನಟ ವಿಜಯ್ ರಾಘವೇಂದ್ರ ಅವರು ಪ್ರೀತಿಯಿಂದ ಸದಾ ಹೆಂಡತಿಯನ್ನ ಹೆಚ್ಚು ವೇದಿಕೆಗಳಲ್ಲಿ ನೆನೆಯುತ್ತಿದ್ದಂತವರು. ಎಲ್ಲೆ ಹೋದರು ತಮ್ಮ ಹೆಂಡತಿ ಬಗ್ಗೆ ವಿಜಯ ರಾಘವೇಂದ್ರ ಹೇಳುತ್ತಿದ್ದಂತವರು. ಅಷ್ಟು ಇಷ್ಟ ಪಟ್ಟು ಮದುವೆಯಾಗಿದ್ದ ವಿಜಯ ರಾಘವೇಂದ್ರ ಅವರನ್ನು ಸ್ಪಂದನ ಅವರು ಇದೀಗ ಒಬ್ಬಂಟಿಯಾಗಿ ಮಾಡಿ ಬಾರದ ಲೋಕಕ್ಕೆ ಹೋಗಿದ್ದಾರೆ..ಜೊತೆಗೆ ಮಾಧ್ಯಮಗಳಲ್ಲಿ ತಿಳಿದು ಬಂದಿರುವ ಪ್ರಕಾರ ಸ್ಪಂದನ ಅವರು ಕೂಡ ದೊಡ್ಡ ಕುಟುಂಬದ ಮನೆಯವರು.. ಅವರ ತಂದೆ ಬಿ ಕೆ ಶಿವರಾಂ ಅವರು ಕೂಡ ಪ್ರತಿಷ್ಠಿತ ಪೊಲೀಸ್ ಅಧಿಕಾರಿಯಾಗಿ ಆಗ ಕೆಲಸ ಮಾಡಿದವರು. ಇದೀಗ ಸ್ಪಂದನ ಅವರಿಗೆ ಸೇರಬೇಕಿದ್ದ ಆಸ್ತಿಯನ್ನು ರಾಘು ಅವರಿಗೆ ಮತ್ತು ಅವರ ಪುತ್ರ ಶೌರ್ಯ ಅವರಿಗೆ ನೀಡಲಾಗುತ್ತದೆ ಎನ್ನುವ ಮಾತು ಕೇಳಿ ಬಂದಿದೆ.

ಹೌದು ರಾಘುಗೆ ಸ್ಪಂದನ ಅವರು ಬಿಟ್ಟುಹೋದ ಆಸ್ತಿ ಎಷ್ಟು ಎಂದು ಈಗ ಚರ್ಚೆ ಆಗುತ್ತಿದ್ದು, ಮಾಹಿತಿ ಪ್ರಕಾರ ಎರಡರಿಂದ ಮೂರು ಕೋಟಿ ಆಸ್ತಿಯನ್ನು ಸ್ಪಂದನ ಅವರು ರಾಘು ಅವರಿಗೆ ಬಿಟ್ಟು ಹೋಗಿದ್ದಾರೆ ಎನ್ನುವ ಮಾಹಿತಿ ಹೊರ ಬಿದ್ದಿದೆ. ಎಷ್ಟೇ ಹಣ ಇರಲಿ, ಆಸ್ತಿ ಇರಲಿ, ಪ್ರೀತಿಗೆ ಪ್ರೀತಿ ಪಾತ್ರವಂತಿದ್ದ ಸ್ಪಂದನ ಅವರನ್ನು ಕಳೆದುಕೊಂಡಿರುವ ವಿಜಯ್ ಅವರ ನೋವು ಕಡಿಮೆ ಆಗುವುದಿಲ್ಲ, ಆ ದೇವರು ಸ್ಪಂದನ ಅವರ ಅಗಲಿಕೆಯ ನೋವನ್ನು ತಡೆದುಕೊಳ್ಳುವ ಶಕ್ತಿ ಇವರ ಕುಟುಂಬಕ್ಕೆ ನೀಡಲಿ ಎಂದು ನೀವು ಪ್ರಾರ್ಥಿಸಿ, ಮಾಹಿತಿಯನ್ನು ಶೇರ್ ಮಾಡಿ, ಧನ್ಯವಾದಗಳು...