ನಟ ದಶ೯ನ್ ಮೇಲೆ ಚಪ್ಪಲಿ ಎಸೆತ, ಕೊನೆಗೂ ಹೊಸಪೇಟೆ ಜನರ ಚಳಿ ಬಿಡಿಸಿದ ಪಬ್ಲಿಕ್ ಟಿವಿ ರಂಗಣ್ಣ

ದರ್ಶನ್‌ಗೆ ಹೊಸಪೇಟೆಯಲ್ಲಿ ನಡೆದ ಘಟನೆಯ ಬಗ್ಗೆ ಪಬ್ಲಿಕ್ ಟಿವಿ ರಂಗಣ್ಣ ಮಾತನಾಡಿ, ಇವುಗಳು ಇಲ್ಲಿಗೆ ನಿಲ್ಲಬೇಕು, ಜನರಿಗೆ ಮನರಂಜನೆ ನೀಡಲು ಮಾತ್ರ. ಆದರೆ ಅಭಿವೃದ್ಧಿ ಹಾದಿ ತಪ್ಪುತ್ತಿದೆ.