Rakesh adiga : ಬ್ರೇಕಿಂಗ್ ನ್ಯೂಸ್ : ರಾಕೇಶ್ ಅಡಿಗ ಸೋನು ಶ್ರೀನಿವಾಸ್ ಗೌಡ ಜೊತೆ ಮದುವೆ ನಿರ್ಧಾರ ?

ಇತ್ತೀಚಿಗಷ್ಟೇ ಬಿಗ್ ಬಾಸ್ ಷೋನಲ್ಲಿ ರನ್ನರ್ ಅಪ್ ಆಗಿ ಹೊರ ಬಿದ್ದಿರುವ ರಾಕೇಶ್ ಅಡಿಗ  ಎಲ್ಲರ ಮನಸ್ಸನ್ನು ಗೆದ್ದಿರುವಂತ ಅದೃಷ್ಟಶಾಲಿ . ಎಲ್ಲ ಇವರ ಅಭಿಮಾನಿಗಳು ಇವರೇ ಬಿಗ್ ಬಾಸ್ ಕಪ್ ಗೆಲ್ಲುತ್ತಾರೆ ಎಂದು ಭಾವಿಸಿದ್ದರು . ಆದರೆ ರೂಪೇಶ್ ಶೆಟ್ಟಿ ಅವರು ವಿನ್ನರ್ ಆದರೂ ರಾಕೇಶ್ ಅಡಿಗ  ಒಂದು ಚೂರು ಸಹ ಬೇಜಾರು ಮಾಡಿಕೊಳ್ಳಲಿಲ್ಲ . ಅದರ ಬದಲು ರೂಪೇಶ್ ಶೆಟ್ಟಿ ವಿನ್ ಆಗಿದ್ದು ನಾನೆ ಆ ಟ್ರೋಫಿ ಗೆದ್ದಿದೇನೆ ಎಂದು ಭಾವಿಸುತ್ತೇನೆ ಎಂದು ಹೇಳಿದ್ದರು . ಇತ್ತೀಚೆಗಷ್ಟೇ ಅವರು ಒಂದು ಆಸ್ಪತ್ರೆಗೆ ಸೇರಿದ್ದ ಪುಟ್ಟ ಮಗುವಿನ ಮುಖದಲ್ಲಿ ಒಂದು ಹಾಡು ಹೇಳಿ ನಗು ತರಿಸಿದ್ದಾರೆ
 ಇತ್ತೀಚಿಗಷ್ಟೇ ಬಿಗ್ ಬಾಸ್ ಷೋನಲ್ಲಿ ರನ್ನರ್ ಅಪ್ ಆಗಿ ಹೊರ ಬಿದ್ದಿರುವ ರಾಕೇಶ್ ಅಡಿಗ   ಕೆಲವು ಮಾಧ್ಯಮಗಳಿಗೆ ಸಂದರ್ಶನ ಕೊಟ್ಟಿದ್ದರು . ಆ ಸಮಯದಲ್ಲಿ ಅವರಿಗೆ ಸಂದರ್ಶಕರು ಸೋನು ಗೌಡ ನಿಮಗೆ ಒಟಿಟಿಯಲ್ಲಿ  ಕ್ಲೋಸ್  ಆಗಿದ್ದರು .
 ಮತ್ತು ನಿಮಗೆ ಚಿನ್ನದ ಲಾಕೆಟ್ ಕೊಟ್ಟು ಕಿಸ್ ಕೊಟ್ಟಿದ್ದು ಇದನ್ನ ನೋಡಿದ ಜನರು ಇನ್ನಷ್ಟು ಟ್ರೊಲ್ ಮಾಡಲು ಆರಂಭ ಮಾಡಿದ್ದರು.ಒಬ್ಬ ತಾಯಿ ಮಗುವನ್ನ ಎಷ್ಟು ಕೇರ್ ಮಾಡುತ್ತಾಳೋ ನಾನು ರಾಕೇಶ್ ಅಡಿಗ ಅವರನ್ನ ಅಷ್ಟೇ ಕೇರ್ ಮಾಡುತ್ತೇನೆ ಎಂದು ನಟಿ ಸೋನು ಶ್ರೀನಿವಾಸ ಗೌಡ ಹೇಳಿದ್ದರು.
ಇದರ ಬಗ್ಗೆ ನೀವು ಏನು ಹೇಳುತ್ತೀರಾ ಎಂದು ಕೇಳಿದರು  ಅದಕ್ಕೆ ರಾಕೇಶ್ ಅಡಿಗ  ಅವರು ನಾವು ಕ್ಲೋಸ್ ಆಗಿದ್ದಕ್ಕೆ ನಾವು ಮದುವೆ ಆಗುತ್ತೇವೆ ಎಂದು ಅರ್ಥವಲ್ಲ .ನಾನು ಸೋನು ಜತೆ ಗೆಳೆತನ ಮುಂದುವರಿಸುತ್ತೀನಿ. ಅವಳು ಔಟ್​ ಆದಾಗ ನಾನು ತುಂಬಾನೇ ಮಿಸ್ ಮಾಡಿಕೊಳ್ಳುತ್ತಿದ್ದೆ. ಅವಳು ಒಳ್ಳೆಯ ಫ್ರೆಂಡ್ ಎಂದಿದ್ದಾರೆ ರಾಕೇಶ್.ಸೋನು ಗೆ ಯಾವುದು ಸರಿ ತಪ್ಪು ಎಂದು ಗೊತ್ತಿಲ್ಲ.

ಅದನ್ನು ಹೇಳಿದಾಗ ಸೋನು ಸರಿಮಾಡಿ ಕೊಳುತ್ತಾರೆ.ಬುದ್ದಿ ಹೇಳುವಾಗ ಕೇಳಿಕೊಂಡು ಸರಿ ಪಡಿಸಿಕೊಳ್ಳುತ್ತಾರೆ ಅಂದರು..ಒಬ್ಬರ ಜೊತೆ‌ ಕ್ಲೋಸ್ ಅಗೋದು ತಪ್ಪೇನು ಅಲ್ಲ..ಅದನ್ನು ಲವ್ ಅಂತ ಹೇಳಬಾರದು ಅಂತೇನಿಲ್ಲ ಅಂದಿದ್ದಾರೆ. ( video credit : public music )