ಆಸ್ಪತ್ರೆಗೆ ಸೇರಿದ್ದ ಪುಟ್ಟ ಮಗುವಿನ ಮುಖದಲ್ಲಿ ನಗು ತರಿಸಿದ ರಾಕೇಶ್ ಅಡಿಗ : ವಿಡಿಯೋ ವೈರಲ್

 ಇತ್ತೀಚಿಗಷ್ಟೇ ಬಿಗ್ ಬಾಸ್ ಷೋನಲ್ಲಿ ರನ್ನರ್ ಅಪ್ ಆಗಿ ಹೊರ ಬಿದ್ದಿರುವ ರಾಕೇಶ್ ಅಡಿಗ  ಎಲ್ಲರ ಮನಸ್ಸನ್ನು ಗೆದ್ದಿರುವಂತ ಅದೃಷ್ಟಶಾಲಿ . ಎಲ್ಲ ಇವರ ಅಭಿಮಾನಿಗಳು ಇವರೇ ಬಿಗ್ ಬಾಸ್ ಕಪ್ ಗೆಲ್ಲುತ್ತಾರೆ ಎಂದು ಭಾವಿಸಿದ್ದರು . ಆದರೆ ರೂಪೇಶ್ ಶೆಟ್ಟಿ ಅವರು ವಿನ್ನರ್ ಆದರೂ ರಾಕೇಶ್ ಅಡಿಗ  ಒಂದು ಚೂರು ಸಹ ಬೇಜಾರು ಮಾಡಿಕೊಳ್ಳಲಿಲ್ಲ . ಅದರ ಬದಲು ರೂಪೇಶ್ ಶೆಟ್ಟಿ ವಿನ್ ಆಗಿದ್ದು ನಾನೆ ಆ ಟ್ರೋಫಿ ಗೆದ್ದಿದೇನೆ ಎಂದು ಭಾವಿಸುತ್ತೇನೆ ಎಂದು ಹೇಳಿದ್ದರು . ಇತ್ತೀಚೆಗಷ್ಟೇ ಅವರು ಒಂದು ಆಸ್ಪತ್ರೆಗೆ ಸೇರಿದ್ದ ಪುಟ್ಟ ಮಗುವಿನ ಮುಖದಲ್ಲಿ ಒಂದು ಹಾಡು ಹೇಳಿ ನಗು ತರಿಸಿದ್ದಾರೆ . ಈ ವಿಡಿಯೋ ಒಂದು ನೋಡಿ  ( video credit ; mg verse )