ಬಿಗ್ ಬಾಸ್ ಕನ್ನಡ ಸೀಸನ್ 9 ಮನೆಗೆ ಹುಲಿ ಪ್ರವೇಶ ; ಗಾಬರಿಯಾದ ಸ್ವರ್ದಿಗಳು ; ನಿಜ ಏನು ನೋಡಲು ವಿಡಿಯೋ ನೋಡಿ ?

ಬಿಗ್ ಬಾಸ್ ಕನ್ನಡ ಸೀಸನ್ 9 ಮನೆಗೆ ಹುಲಿ ಪ್ರವೇಶ ; ಗಾಬರಿಯಾದ ಸ್ವರ್ದಿಗಳು ; ನಿಜ ಏನು ನೋಡಲು ವಿಡಿಯೋ ನೋಡಿ ?

ಬಿಗ್ ಬಾಸ್ ಕನ್ನಡ ಸೀಸನ್ ೯ ಇನ್ನೇನು ಮುಗಿಯುವ ಹಂತಕ್ಕೆ ಬಂದಿದೆ. ಇದೆ ಶನಿವಾರ ಮತ್ತು ಭಾನುವಾರ ಬಿಗ್ ಬಾಸ್ ಕನ್ನಡ ಸೀಸನ್ 9 ಫೈನಲ್ ನಡೆಯಲ್ಲಿದೆ . ಎಲ್ಲರೂ ಯಾರು ವಿನ್ನರ್ ಆಗುತ್ತಾರೆ ಎಂದು ಕುತೂಹಲದಿಂದ ಕಾಯುತ್ತಿದ್ದಾರೆ .ಇದಾರೆ ಮದ್ಯೆ ಒಂದು ಆಘಾತಕಾರಿ ಘಟನೆ ಬಿಗ್ ಬಾಸ್  ಮನೆಯಲ್ಲಿ ನಡೆದಿದೆ . ಒಂದು ಹುಲಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದೆ . ಮುಂದ್ಯೆನಾಯ್ತು ಎಂದು ನೋಡಲು ವಿಡಿಯೋ ನೋಡಿ .