ಎರಡು ಕೊಂಡರೆ ಮೂರು ಉಚಿತ,ಮತ್ತೆ ಬ್ರಾ ಹಿಡಿದು ಮಹಿಳೆಯರಿಗೆ ಸಂದೇಶ ನೀಡಲು ಬಂದ ಸೋನು ಗೌಡ ! ವಿಡಿಯೋ ಮಾಡಿ ಹೇಳಿದ್ದೇನು ನೋಡಿ!!

ಸೋಶಿಯಲ್ ಮೀಡಿಯಾ ಸ್ಟಾರ್ ಸೋನು ಶ್ರೀನಿವಾಸ್ ಗೌಡ (Sonu Srinivas Gowda) ಈ ಹೆಸರು ಎಲ್ಲರಿಗೂ ಕೂಡ ಚಿರ ಪರಿಚಿತ. ಸೋನು ಶ್ರೀನಿವಾಸ ಗೌಡ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಎನ್ನುವುದು ಎಲ್ಲರಿಗೂ ಗೊತ್ತೇ ಇದೆ. ಈ ಬೆಡಗಿ ಒಂದಲ್ಲಾ ಒಂದು ವಿಚಾರವಾಗಿ ಸುದ್ದಿಯಲ್ಲಿರುತ್ತಾರೆ. ಈ ಹಿಂದೆಯಷ್ಟೇ ಸೋನುರವರ ಖಾಸಗಿ ಫೋಟೋ- ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿತ್ತು.
ಆದಾದ ಬಳಿಕ ಈ ವಿಚಾರವಾಗಿ ಬಿಗ್ ಬಾಸ್ ಶೋ (Big Boss Show) ನಲ್ಲಿ ಮಾತನಾಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಡಿಯೋ ಬಗ್ಗೆ ಮಾತನಾಡಿದ್ದರು. ಈ ವಿಡಿಯೋ ವೈರಲ್ ಮಾಡಿದ ಹುಡುಗನ ಬಗ್ಗೆಯೂ ಹೇಳಿಕೊಂಡಿದ್ದರು. ಆದರೆ ಇತ್ತೀಚೆಗಷ್ಟೇ ಸೋನು ಗೌಡ ಹೊಸ ವೀಡಿಯೋವೊಂದನ್ನು ಶೇರ್ ಮಾಡಿದ್ದು, ಹುಡುಗಿಯರಿಗೆ ಮಾತ್ರ ಹುಡುಗರು ನೋಡಬೇಡಿ ಎಂದಿದ್ದು, ನೆಟ್ಟಿಗರತ್ತ ಚಿತ್ತವನ್ನು ಸೆಳೆದಿದೆ.
ಟಿಕ್ ಟಾಕ್ ರೀಲ್ಸ್ (Tik Tok Reels) ನಿಂದ ಸೋಷಿಯಲ್ ಮೀಡಿಯಾದಲ್ಲಿ ಜನಪ್ರಿಯರಾಗಿದ್ದ ಈ ಸೋನು ಗೌಡ ಬಳಿಕ ಬಿಗ್ ಬಾಸ್ ಒಟಿಟಿ (Bigg Boss OTT) ಗೆ ಎಂಟ್ರಿ ಕೊಟ್ಟಿದ್ದರು. ಬಿಗ್ ಬಾಸ್ ಮನೆಯಲ್ಲಿ ರಾಕೇಶ್ ಅಡಿಗ ಹಾಗೂ ಸೋನು ಗೌಡರವರ ಸ್ನೇಹದ ವಿಚಾರವು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಬಿಗ್ ಬಾಸ್ ಮನೆಯಿಂದ ಹೊರ ಬಂದ ಬಳಿಕ ಯುಟ್ಯೂಬ್ (Youtube) ನಲ್ಲಿ ವಿಡಿಯೋವನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ. ಹೊಸ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದು, ಮತ್ತೆ ಸುದ್ದಿಯಾಗಿದ್ದಾರೆ.
ಟಿಕ್ ಟಾಕ್ ಸ್ಟಾರ್ ಸೋನು ಶ್ರೀನಿವಾಸ ಗೌಡರವರು ಶೇರ್ ಮಾಡಿಕೊಂಡಿರುವ ವಿಡಿಯೋದಲ್ಲಿ, ಕಂಪನಿ (Company) ಯೊಂದರ ಜಾಹಿರಾತಿಗೆ ಸೋನು ಗೌಡ ಬ್ರಾ ಹೇಗೆ ಧರಿಸುವುದು ಎಂದು ಹೇಳಿದ್ದಾರೆ. ಹೆಣ್ಣುಮಕ್ಕಳು ಹೇಗೆ ಬ್ರಾ ಹಾಕಬೇಕು, ಯಾವ ರೀತಿಯ ಬ್ರಾ ತೆಗೆದುಕೊಳ್ಳಬೇಕು ಎಂಬುವುದು ಸ್ಪಷ್ಟವಾಗಿ ವಿಡಿಯೋದಲ್ಲಿ ಹೇಳಿದ್ದು, ಅದಲ್ಲದೇ, ಅದನ್ನು ಯಾವ ರೀತಿ ಹಾಕಬೇಕು ಎನ್ನುವುದನ್ನು ತೋರಿಸಿದ್ದಾರೆ.
ಈ ವಿಡಿಯೋದ ಆರಂಭದಲ್ಲಿಯೇ ಇದು ಕೇವಲ ಹುಡುಗಿಯರಿಗಾಗಿ ಇರುವ ವೀಡಿಯೋ. ಹುಡುಗರಿಗಾಗಿ ಅಲ್ಲ. ಹುಡುಗಿಯರಿಗೆ ಬ್ರಾ ಧರಿಸುವಾಗ ಹಲವು ಗೊಂದಲಗಳು ಇರುತ್ತವೆ. ಕೆಲವರಿಗೆ ಬ್ರ-ಸ್ಟ್ ಹೆವಿಯಾಗಿ ಕಾಣಲಿ ಎಂದಿರುತ್ತದೆ. ಇನ್ನು ಕೆಲವರಿಗೆ ಹೆವಿಯಾಗಿ ಕಾಣದಿರಲಿ ಎಂದಿರುತ್ತದೆ. ಹೀಗಿರುವಾಗ ಯಾವ ರೀತಿಯ ಬ್ರಾ ಧರಿಸಬೇಕು. ಪ್ಯಾಡೆಡ್ ಬ್ರಾ ಹಾಕಬೇಕಾ ಅಥವಾ ನಾನ್-ಪ್ಯಾಡೆಡ್ ಬ್ರಾ ಹಾಕಬೇಕಾ ಎಂಬ ಬಗ್ಗೆ ಸಾಕಷ್ಟು ಗೊಂದಲಗಳಿರುತ್ತವೆ ಎಂದಿದ್ದಾರೆ.