ಎದೆ ಭಾಗದ ಬಗ್ಗೆ ಹೊಸ ಟಿಪ್ಸ್ ಕೊಟ್ಟ ಸೋನು..! ಹೆಣ್ಮಕ್ಕಳು ಮಾತ್ರ ನೋಡಬೇಕಂತೆ

ಸೋನು ಶ್ರೀನಿವಾಸ ಗೌಡ ಹೌದು ಈ ಹೆಸರು ಹೆಚ್ಚು ಜನರಿಗೆ ಚಿರಪರಿಚಿತ ಎಂದು ಹೇಳಬಹುದು. ಸೋನು ಅವರು ಯಾವ ರೀತಿ ಪ್ರಸಿದ್ಧಿ ಪಡೆದರು, ಯಾವ ರೀತಿ ಜನರಿಗೆ ಪರಿಚಯ ಆಗಿದ್ದಾರೆ ಎಂಬುದಾಗಿ ನಾವು ಪದೇ ಪದೇ ಸ್ಪಷ್ಟವಾಗಿ ನಿಮಗೆ ಹೇಳಬೇಕಿಲ್ಲ, ಅವರು ಹೇಗೆ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಆಕ್ಟಿವ್ ಆಗಿರುತ್ತಾರೆ ಎಂದು ನಿಮಗೂ ಗೊತ್ತು. ಇದೀಗ ಅವರು ಹೇಗೆ ತಮ್ಮ ಕಾರ್ಯದಲ್ಲಿ ಸಿನಿಮಾ ಕನಸನ್ನ ಹೊತ್ತು ಯಾವ ರೀತಿ ಜೀವನ ಮಾಡುತ್ತಿದ್ದಾರೆ ಎಂಬುದಾಗಿ ನಾವು ನಿಮಗೆ ಬಿಡಿಸಿ ಹೇಳಬೇಕಾಗಿಲ್ಲ. ಸಿನಿಮಾ ಅವಕಾಶ ಹಾಗೆ ಹೀಗೆ ಎಂದು ಕೆಲ ಸಂದರ್ಶನದಲ್ಲಿ ಹೇಳಿದ್ದು ಹೆಚ್ಚು ಟ್ರೊಲ್ ಆಗುತ್ತಾರೆ.
ಹಾಗೆ ಬಿಗ್ ಬಾಸ್ ಮನೆಗೂ ಕೂಡ ಹೋಗಿ ಬಂದು ಗಮನ ಸೆಳೆದ ಕಲಾವಿದೆ ಈಕೆ. ಇವರ ಕೆಲವೊಂದು ವಿಚಾರಗಳು ಸಹ ಇದೆ ಸೋಶಿಯಲ್ ಮೀಡಿಯಾದಲ್ಲಿ ಸಿಗುತ್ತವೆ. ಅವರೇ ಸ್ವತಹ ಅವರ ಅಭಿಮಾನಿಗಳ ಬಳಿ ಇನ್ಸ್ಟ್ಗಮ್ ಖಾತೆಯಲ್ಲಿ ಅಥವಾ ಫೇಸ್ಬುಕ್ ಖಾತೆಯಲ್ಲಿ ಫೋಟೋಗಳ ಮೂಲಕ ವಿಡಿಯೋಗಳ ಮೂಲಕ ಎಲ್ಲವನ್ನು ಕೂಡ ಹಂಚಿಕೊಳ್ಳುತ್ತಾರೆ ಎಂದು ನಾವು ಹೇಳಬಹುದು.
ಸೋನು ಶ್ರೀನಿವಾಸ ಗೌಡ ಅವರು ಹೆಚ್ಚು ಬಾರಿ ಕೆಲವೊಂದಿಷ್ಟು ವಿಚಾರಗಳಿಗೆ ಟ್ರೋಲ್ ಕೂಡ ಆಗಿದ್ದಾರೆ. ಈಗಲೂ ಕೂಡ ಟ್ರೋಲಿಗರನ್ನ ಹೆಚ್ಚು ಬೈಯುವ ಸೋನು ಶ್ರೀನಿವಾಸ ಗೌಡ ಅವರ ಒಂದಿಷ್ಟು ವಿಡಿಯೋಗಳು ಹೊರ ಬರುತ್ತಿದ್ದಂತೆಯೆ ಅವರದೇ ಆದ ವಿಭಿನ್ನ ಪ್ರಯತ್ನದ ಒಳ್ಳೆ ವಿಚಾರದ ವಿಡಿಯೋಸ್ ಹೊರ ಬಂದರೂ ಕೂಡ ಇವರನ್ನ ಟ್ರೊಲ್ ಮಾಡಲಾಗುತ್ತದೆ. ಅದು ಯಾಕೆ ಎಂದು ನಿಮಗೂ ಗೊತ್ತಿರುವ ವಿಚಾರ. ಅದನ್ನೇ ಅವರೇ ಹೆಚ್ಚು ಬಾರಿ ವಿಡಿಯೋದಲ್ಲಿ ಹೇಳಿದ್ದಾರೆ.
ಇದೀಗ ಮತ್ತೊಂದು ವಿಡಿಯೋ ಮೂಲಕ ಸೋನು ಅವರು ಕಾಣಿಸಿದ್ದು, ಇದೀಗ ಅದ್ಹೇಗೆ ವರ್ಕೌಟ್ ನ ಮಾಡಿದರೆ ಏನೆಲ್ಲಾ ಉಪಯೋಗ ಮತ್ತು ಲಾಭಗಳಿವೆ ಎಂಬುದಾಗಿ ತಿಳಿಸಿಕೊಡುವ ಕೆಲಸ ಮಾಡುತ್ತಿದ್ದಾರೆ. ಈ ವಿಡಿಯೋ ಶೇರ್ ಮಾಡಿದ ಸೋನು ಶ್ರೀನಿವಾಸ ಗೌಡ ಅವರು ಇದು ಕೇವಲ ಹೆಣ್ಣು ಮಕ್ಕಳು ಮಾತ್ರ ನೋಡವಂತದ್ದು, ಇದು ಹೆಣ್ಣು ಮಕ್ಕಳಿಗೆ ಮಾತ್ರ ಮೀಸಲು ಎನ್ನುವ ವಿಶೇಷ ಸೂಚನೆ ಒಂದನ್ನು ನೀಡಿ, ಹೊರಡಿಸಿದ್ದು ಹೆಣ್ಣಿನ ಎದೆಯ ಭಾಗದ ಬಗ್ಗೆ ಈಗ ಸೋನು ಕೆಲವೊಂದಿಷ್ಟು ಟಿಪ್ಸ್ ಗಳನ್ನು ನೀಡಿದ್ದಾರೆ ಎನ್ನಲಾಗಿದೆ. ಹಾಗೆ ಗಂಡಸರು ನೋಡಬಹುದು ಸಹ ನೋಡಬಹುದು. ಅದನ್ನು ಹೆಣ್ಣು ಮಕ್ಕಳಿಗೆ ಶೇರ್ ಮಾಡಿ ಅವರಿಗೆ ಸಹಾಯ ಆಗುತ್ತೆ ಎಂದು ಹೇಳಿದ್ದಾರೆ. ಸೋನು ಶ್ರೀನಿವಾಸ ಗೌಡ ಅವರ ಈ ಟಿಪ್ಸ್ ಗಳನ್ನು ನೀವು ಕೂಡ ಒಮ್ಮೆ ನೋಡಲೇಬೇಕು. ಹೆಣ್ಣು ಮಕ್ಕಳಿಗಾಗಿಯೇ ಮಾಡಿದ ಸೋನು ಅವರ ಈ ವಿಡಿಯೋ ಹೇಗಿದೆ ಗೊತ್ತಾ..? ನೀವೇ ಒಂದು ಬಾರಿ ನೋಡಿ ಬಿಡಿ..ಸೋನು ಶ್ರೀನಿವಾಸ ಗೌಡ ಅವರ ಈ ಟಿಪ್ಸ್ ಗಳ ಬಗ್ಗೆ ನಿಮ್ಮದೇ ಆದ ಮಾತಿನಲ್ಲಿ ಅಭಿಪ್ರಾಯ ವ್ಯಕ್ತಪಡಿಸಿ ಧನ್ಯವಾದಗಳು..