ನಿನ್ನ ಕೈನಲ್ಲಿ ಇರುವ ತಟ್ಟೆ ಗ್ಲಾಸ್ ತೆಗೆ ಎಂದು ಚುಡಾಯಿಸಿದ ನೆಟ್ಟಿಗರು :ಉರ್ಫಿ ಜಾವೇದ್ ಫುಲ್ ಗರಂ ?

ನಿನ್ನ ಕೈನಲ್ಲಿ ಇರುವ ತಟ್ಟೆ ಗ್ಲಾಸ್ ತೆಗೆ ಎಂದು ಚುಡಾಯಿಸಿದ ನೆಟ್ಟಿಗರು :ಉರ್ಫಿ ಜಾವೇದ್ ಫುಲ್ ಗರಂ ?

 ಹೌದು ಗೆಳೆಯರೇ . ಉರ್ಫಿ ಜಾವೇದ್  ಎಂಬ ಮಾಡೆಲ್ ಕಮ್ ನಟಿಗೆ ಕೊಂಚವೂ  ಮಾನ ಮರ್ಯಾದೆ ಇದ್ದಂತೆ ಕಾಣುವುದಿಲ್ಲ . ಯಾವಾಗಲು ಸಾಮಾಜಿಕ ಜಾಲ ತಾಣದಲ್ಲಿ ಅರೆ ಬೆತ್ತಲೆ ಫೋಟೋಗಳನ್ನು ಅಪ್ಲೋಡ್ ಮಾಡುತ್ತಾನೆ ಇರುತ್ತಾರೆ . ಇತ್ತೀಚೆಗಷ್ಟೇ ಕೈನಲ್ಲಿ ತಮ್ಮ ಎದೆಯನ್ನು ತಟ್ಟೆ ಗ್ಲಾಸ್ ಮುಚ್ಚಿ ಕೊಂಡು ಅದನ್ನು 
 ಸಾಮಾಜಿಕ ಜಾಲ ತಾಣದಲ್ಲಿ  ಹರಿಯ ಬಿಟ್ಟಿದ್ದಾರೆ . ಇದನ್ನು ನೋಡಿ  ಕೆಂಡ ಮಂಡಲವಾದ ನೆಟ್ಟಿಗರು ತುಂಬಾ ಕೆಟ್ಟದಾಗಿ ಕಾಮೆಂಟ್ ಮಾಡುತ್ತಿದ್ದಾರೆ .
ಹಿಂದಿ ಕಿರುತೆರೆ ನಟಿ ಉರ್ಫಿ ಜಾವೇದ್ ಹೆಸರು ತಿಳಿಯದವರಿಲ್ಲ. ಎಲ್ಲರಿಗೂ ನಟಿಯ  ಹೆಸರು ಹಾಗೂ ಲುಕ್ ಪರಿಚಿತ. ಹಿಂದಿ ಕೆಲವು ಸೀರಿಯಲ್​ಗಳಲ್ಲಿ  ನಟಿಸಿದ ಉರ್ಫಿ ಫೇಮಸ್ ಆಗಿದ್ದು ಮಾತ್ರ ಡ್ರೆಸ್​ ನಿಂದಾಗಿ. ಬಿಗ್​ಬಾಸ್ ಒಟಿಟಿಯಲ್ಲಿ ಭಾಗವಹಿಸಿದ ಉರ್ಫಿ ಜಾವೇದ್ ಒಂದೇ ವಾರಕ್ಕೆ ಮನೆಯಿಂದ ಹೊರ ಬೀಳಬೇಕಾಯ್ತು. ಆದರೆ ಬಿಗ್​ಬಾಸ್​ನಲ್ಲಿ ಭಾಗವಹಿಸಿ ಅಲ್ಲಿಂದ ಹೊರ ಬರುತ್ತಲೇ ನಟಿ ಕ್ಲಿಕ್ ಆಗಿ ಬಿಟ್ಟರು
ಈ ಬಾರಿ ಅವರು ಅರೆ ಬೆತ್ತಲಾಗಿ ಕಾಣಿಸಿಕೊಂಡಿದ್ದಾರೆ. ಉಪಹಾರ ಸೇವಿಸುವಾಗ ಉರ್ಫಿ ಜಾವೇದ್​ ಅವರು ಟಾಪ್​ಲೆಸ್​ ಆಗಿ ಕಾಣಿಸಿಕೊಂಡಿದ್ದಾರೆ. ಈ ವಿಡಿಯೋವನ್ನು ತಮ್ಮ ಸೋಶಿಯಲ್​ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅದನ್ನು ಕಂಡು ನೆಟ್ಟಿಗರು ಬಗೆಬಗೆಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ. ಇದರ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ 


  

 
 
 
 
 
 
 
 
 
 
 
 
 
 
 

A post shared by Uorfi (@urf7i)