ಅಸಹ್ಯ ರೀತಿಯಲ್ಲಿ ಮೈ ಪ್ರದರ್ಶನ ಮಾಡಿದ ಖ್ಯಾತ ಬಾಲಿ ವುಡ್ ನಟಿ ಪೊಲೀಸರ ವಶಕ್ಕೆ ಯಾರದು ವಿಡಿಯೋ ನೋಡಿ ?

ಅಸಹ್ಯ ರೀತಿಯಲ್ಲಿ  ಮೈ ಪ್ರದರ್ಶನ ಮಾಡಿದ ಖ್ಯಾತ ಬಾಲಿ ವುಡ್ ನಟಿ ಪೊಲೀಸರ ವಶಕ್ಕೆ ಯಾರದು  ವಿಡಿಯೋ ನೋಡಿ ?

25 ವರ್ಷ ವಯಸ್ಸಿನ ಉರ್ಫಿ ಜಾವೇದ್ ಲಕ್ನೋ ಮೂಲದವರು. ‘ಬಡೇ ಭಯ್ಯ ಕಿ ದುಲ್ಹನಿಯಾ’ ಧಾರಾವಾಹಿಯ ಮೂಲಕ ಕಿರುತೆರೆ ಲೋಕಕ್ಕೆ ಉರ್ಫಿ ಜಾವೇದ್ ಕಾಲಿಟ್ಟರು. ‘ಚಂದ್ರ ನಂದಿನಿ’, ‘ಮೇರಿ ದುರ್ಗಾ’, ‘ಬೇಪನಾಹ್’, ‘ದಾಯನ್’, ‘ಯೇ ರಿಶ್ತಾ ಕ್ಯಾ ಕೆಹಲಾತಾ ಹೇ’, ‘ಕಸೌತಿ ಝಿಂದಗಿ ಕೆ’ ಮುಂತಾದ ಧಾರಾವಾಹಿಗಳಲ್ಲಿ ಉರ್ಫಿ ಜಾವೇದ್ ಅಭಿನಯಿಸಿದ್ದಾರೆ.
ಇವರು ಧರಿಸುತ್ತಿದ್ದ ಬಟ್ಟೆಗಳು ಯಾವತ್ತೂ ಮೈ ಮುಚ್ಚುವಂತೆ ಇರಲಿಲ್ಲ . ಯಾರೇ ಎಷ್ಟು ಇವಳನ್ನು ಟ್ರೊಲ್ ಮಾಡಿದರು ಸಹ ಅದನ್ನು ಇವಳು ಕೇರ್ ಮಾಡುತ್ತಿರಲಿಲ್ಲ . ಇಂಡಿಯಾ ದಲ್ಲಿ ಹೋದರೆ ಹೋಗಲು ಪಾಪ ಅಂತ ಇವಳನ್ನು ಹಾಗೆ ಬಿಟ್ಟಿದ್ದರು. ಆದರೆ ಇವಳು ದುಬೈನಲ್ಲಿ ಸಹ ಅದೇ ರೀತಿ ಬಟ್ಟೆ ಧರಿಸಿದ್ದಕ್ಕೆ ಅವಳನ್ನು ದುಬೈ ಪೊಲೀಸರು ಬಂಧಿಸಿದ್ದಾರೆ .

ಕೈಗೆ ಸಿಕ್ಕಿದ ವಸ್ತುವಿನಲ್ಲಿ ಉಡುಪು ಮಾಡಿಕೊಂಡು ಮೈಮಾಟ ಪ್ರದರ್ಶನ ಮಾಡುವುದರಲ್ಲಿ ಉರ್ಫಿ ಜಾವೇದ್ ಎತ್ತಿದ ಕೈ. ಗೋಣಿಚೀಲ, ಟೇಪ್, ದಾರಗಳು, ಫೋಟೋಗಳು, ಸೇಫ್ಟಿ ಪಿನ್, ಒಡೆದ ಗಾಜು.. ಇನ್ನೂ ಅನೇಕ ವಸ್ತುಗಳಿಂದ ತಾನೇ ಖುದ್ದಾಗಿ ಔಟ್ ಫಿಟ್ ಡಿಸೈನ್ ಮಾಡಿಕೊಳ್ಳುವ ಉರ್ಫಿ ಜಾವೇದ್ ಪಾಪರಾಜಿಗಳ ಹಾಟ್ ಫೇವರಿಟ್. ಮುಂಬೈ ಬೀದಿಗಳಲ್ಲಿ ತುಂಡುಡುಗೆ ಧರಿಸಿ ಓಡಾಡುವ ಉರ್ಫಿ ಜಾವೇದ್ ಇದೀಗ ದುಬೈನಲ್ಲಿ ಪೊಲೀಸರ ಅತಿಥಿಯಾಗಿದ್ದಾರೆ.ಅಲ್ಲಿನ ಸಾರ್ವಜನಿಕ ಸ್ಥಳದಲ್ಲಿ ರಿವೀಲಿಂಗ್ ಔಟ್‌ಫಿಟ್ ಧರಿಸಿದ್ದ ಉರ್ಫಿ ಜಾವೇದ್ ವಿಡಿಯೋವೊಂದನ್ನ ಚಿತ್ರೀಕರಿಸಿಕೊಳ್ಳುತ್ತಿದ್ದರು. ಹೀಗಾಗಿ, ಉರ್ಫಿ ಜಾವೇದ್‌ ಅವರನ್ನ ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.