ದರ್ಶನ ಮತ್ತು ಸುದೀಪ್ ಆದಷ್ಟು ಬೇಗ ಒಂದಾಗುತ್ತಾರೆ ಎಂದು ಹೇಳಿದ್ಯಾಕೆ ವಿನೋದ್ ರಾಜ್ : ವಿಡಿಯೋ ವೈರಲ್

ದರ್ಶನ ಮತ್ತು ಸುದೀಪ್ ಆದಷ್ಟು ಬೇಗ ಒಂದಾಗುತ್ತಾರೆ ಎಂದು ಹೇಳಿದ್ಯಾಕೆ ವಿನೋದ್ ರಾಜ್ :  ವಿಡಿಯೋ ವೈರಲ್

ಹೌದು ಗೆಳೆಯರೇ ದರ್ಶನ ಮತ್ತು ಸುದೀಪ್  ನಡುವಿನ ಸ್ನೇಹ ತುಂಬಾ ವರ್ಷಗಳ ಹಿಂದೆ ಕೆಟ್ಟು ಹೋಗಿತ್ತು . ಆದರೆ ಮೊನ್ನೆ ಹೊಸಪೇಟೆಯಲ್ಲಿ ದರ್ಶನ ಮೇಲೆ ಚಪ್ಪಲಿ ಎಸೆತ ಪ್ರಕರಣದಲ್ಲಿ ಸುದೀಪ್ ಅವರು ದರ್ಶನ ಪರವಾಗಿ ಮಾತನಾಡಿದ್ದರು . ಅದಕ್ಕೆ ಪ್ರತಿಯಾಗಿ ದರ್ಶನ ಸಹ ಸುದೀಪ್ ಗೆ ಥ್ಯಾಂಕ್ಸ್ ಹೇಳಿದ್ದರು . ಎಲ್ಲ ಅಭಿಮಾನಿಗಳು ದರ್ಶನ ಮತ್ತು ಸುದೀಪ್ ಅವರ ಗೆಳೆತನ ಮೊದಲಿನ ತರ ಆಗ ಬೇಕು ಎಂದು ಇಷ್ಟ ಪಡುತ್ತಿದ್ದಾರೆ

. ಈಗ ವಿನೋದ್ ರಾಜ್ ಅವರು ಇತ್ತೀಚಿಗೆ ಮಾಧ್ಯಮ ಒಂದಕ್ಕೆ ನೀಡಿರುವ ಸಂದರ್ಶನವೊಂದರಲ್ಲಿ ದರ್ಶನ ಬಗ್ಗೆ ಮಾತನಾಡಿದ್ದಾರೆ .ದರ್ಶನ ಅವರು ಮಗುವಿನಂಥ ಮನಸ್ಸು ಆದರೆ ಅವರಿಗೆ ಕೋಪ ಬೇಗ ಬರುತ್ತೆ . ಅದ್ನೊಂದು ಅವರು ಕಂಟ್ರೋಲ್ ಮಾಡಿದರೆ ತುಂಬಾ ಒಳ್ಳೆಯದು ಎಂದು ಹೇಳಿದ್ದಾರೆ . ಅವರು ಮತ್ತೆ ಏನ್ ಹೇಳಿದ್ದಾರೆ ನೋಡಲು ಈ ವಿಡಿಯೋ ಪೂರ್ತಿಯಾಗಿ ನೋಡಿ  ( video credit : cinewood )