ಹೆಣ್ಣು ಮಕ್ಕಳಿಗೆ ಆಸ್ತಿಯಲ್ಲಿ ಎಷ್ಟು ಪಾಲು ಬರುತ್ತದೆ ? ಹೊಸ ನಿಯಮ ತಂದ ಸರ್ಕಾರ !!

ಹೆಣ್ಣು ಮಕ್ಕಳಿಗೆ ಆಸ್ತಿಯಲ್ಲಿ ಎಷ್ಟು ಪಾಲು ಬರುತ್ತದೆ ?  ಹೊಸ ನಿಯಮ ತಂದ ಸರ್ಕಾರ !!

ಆಸ್ತಿಯಲ್ಲಿ ಸಾಮಾನ್ಯವಾಗಿ ಗಂಡು ಮಕ್ಕಳಿಗೆ ಹೋಗುವಾಗ ಅದನ್ನು ಕಂಡಿದ್ದೇವೆ , ಆದರೆ ನಮ್ಮ ಮುಂದೆ ಕೋರ್ಟ್ ಮೆಟ್ಟಿಲನ್ನು ಹೆಣ್ಣು ಮಕ್ಕಳು ಕೂಡ ಆಸ್ತಿಯ ಸಂಬಂಧ ವಿಷಯಕ್ಕಾಗಿ ಮೊರೆ ಹೋಗಿದ್ದಾರೆ. ಅವರಿಗೂ ತಮ್ಮ ಹಕ್ಕಿನ ಪಾಲನ್ನು ಕೇಳಲು ತಂದೆಯವರ ಹತ್ತಿರ ಹೋದಾಗ ತಮ್ಮ ಅಣ್ಣನಿಂದ ಅಥವಾ ತಮ್ಮನಿಂದ ವಿರುದ್ಧವನ್ನು ಎದುರಿಸಬಹುದು ಆದರೆ ಕೋರ್ಟ್ ನಲ್ಲಿ ಮಾತ್ರ ಎಲ್ಲಾ ಸುಗಮವಾಗಿ ಸಾಗುತ್ತದೆ.

ಪೂರ್ವಜರ ಆಸ್ತಿಯನ್ನು ಪಿತ್ರಾರ್ಜಿತ ಆಸ್ತಿ ಸ್ವಂತ ದುಡ್ಡಿನಿಂದ ಖರೀದಿಸಿದ ಆಸ್ತಿ ಸೋಯಾಜಿತ ಆಸ್ತಿ ಎಂದು ಕರೆಯುತ್ತಾರೆ ಪಿತ್ರಾರ್ಜಿತ ಬಂದ ಆಸ್ತಿಗಾಗಿ ಹಲವಾರು ಜಗಳ ಆಡುವುದು ನೋಡುವುದು ಆದರೆ ಪಿತ್ರಾರ್ಜಿತ ಆಸ್ತಿ ಮತ್ತು ಸ್ವಂತ ದುಡಿಮೆಯಿಂದ ಖರೀದಿಸಿದ ಆಸ್ತಿಯನ್ನು ಸ್ವಯಾರ್ಜಿತ ಆಸ್ತಿ ಎಂದು ವಿಂಗಡಿಸಲಾಗಿದೆ ಪೂರ್ವಿಕ ಆಸ್ತಿಯು ಪುರುಷ ವಂಶವಳಿಯ ನಾಲ್ಕು ತಲೆಮಾರುಗಳ ವರೆಗೆ ಅನುವಂಶಿಯಾಗಿ ಪಡೆಯಲಾಗಿದೆ ಪೂರ್ವಜರ ಆಸ್ತಿಯಲ್ಲಿ ಪಾಲು ಮಾಡುವುದು ಕೊಟ್ಟಿನಿಂದಲೇ ಹುಟ್ಟುತ್ತದೆ ಮೂರು ತಲೆಮಾರಿನಿಂದ ಬಂದ ಆಸ್ತಿಯನ್ನು ಪಿತ್ರಾರ್ಜಿತ ಆಸ್ತಿಯಾಗಿ ಕರೆಯುತ್ತಾರೆ.

ಇದರಲ್ಲಿ ಮಗಳ ಸಮಾನ ಪಾಲು ಇರುತ್ತದೆ ಸ್ವಂತ ದುಡಿಮೆಯಿಂದ ಖರೀದಿಸಿದ ಆಸ್ತಿಯನ್ನು ಸ್ವಯಾರ್ಜಿತ ಆಸ್ತಿ ಎಂದು ಕರೆಯಲಾಗುತ್ತದೆ ತಂದೆ ಮಗಳಿಗೆ ಆಸ್ತಿ ಪಡೆಯಲು ತಂದೆ ಮೇಲೆ ನ್ಯಾಯ ಪಡೆದುಕೊಳ್ಳಬಹುದು ಎಂದು ಗೊಂದಲ ಉಂಟಾಗುತ್ತದೆ ತಂದೆ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೆ ನಿಶ್ಚಿತ ಪಾಲು ಇರುತ್ತದೆ ಹೆಣ್ಣು ಮಕ್ಕಳಿಗೆ ಪಿತ್ರಾರ್ಜಿತ ಆಸ್ತಿ ಇರುತ್ತದೆ ಹೆಣ್ಣು ಮಕ್ಕಳಿಗೆ ಸಮಾನ ಹಾಕು ಇರುತ್ತದೆ ಇಬ್ಬರು ಹೆಣ್ಣು ಮಕ್ಕಳು ಮತ್ತು ಮಗ ಇದ್ದರೆ ಅದರಲ್ಲಿ ಹೆಣ್ಣು ಮಕ್ಕಳಿಗೆ ಮದುವೆ ಆಗಿರುತ್ತದೆ ಅವರು ಆಸ್ತಿಯನ್ನು ಕೇಳಬಹುದು.

ಹಿಂದೂ ಉತ್ತರ ಅಧಿಕಾರಿ ಕಾಯ್ದೆಯ ಪ್ರಕಾರ ಹುಟ್ಟಿದ ದಿನದಿಂದಲೇ ಮಕ್ಕಳಿಗೆ ತನ್ನಿಂದ ತಾನೇ ಸಮಾನ ಹಕ್ಕು ಬರುತ್ತದೆ ಹೆಣ್ಣು ಮಕ್ಕಳ ಆಸ್ತಿಯ ಕುರಿತು ಯಾವುದೇ ಗೊಂದಲವಿಲ್ಲದೆ ತಿಳಿದುಕೊಳ್ಳಬಹುದು ಪಿತ್ರಾರ್ಜಿತ ಆಸ್ತಿಯಲ್ಲಿ ಮಗಳಿಗೆ ಪಾಲು ಇರುತ್ತದೆ ಸ್ವಯಾರ್ಜಿತ ಆಸ್ತಿ ಸ್ವಯಾರ್ಜಿತ ಆಸ್ತಿಯಲ್ಲಿ ಮಗಳು ಮಗ ಅಥವಾ ಕುಟುಂಬದಲ್ಲಿ ಯಾರಿಗೂ ಪಾಲು ಇರುವುದಿಲ್ಲ ಆದರೆ ಇದು ತಂದೆ ಹೇಗೆ ಹೇಳುತ್ತಾರೆ ಹಾಗೆ ಇರುತ್ತದೆ ತಂದೆ ಸ್ವಂತ ದುಡಿಮೆಯಿಂದ ಬೆಳೆಸಿದ ಆಸ್ತಿ ಆಗಿರುತ್ತದೆ ತಂದಿಷ್ಟವಿದ್ದರೆ ಅವರು ಯಾರಿಗಾದರೂ ಕೊಡಬಹುದು.

ತಂದೆ ಒಂದು ವೇಳೆ ಯಾರಿಗೂ ಮಾರಾಟ ಮಾಡದೆ ಒಂದು ವೇಳೆ ತಂದೆ ಮರಣ ಹೊಂದಿದರೆ ಆಗ ಉತ್ತರಾಧಿಕಾರಿಗಳಾದ ಮಗ ಹೆಂಡತಿ ಮಗಳಿಗೆ ಸಮಾನ ಪಾಲು ಇರುತ್ತದೆ ತಂದೆಯ ಸ್ವಯಾರ್ಜಿತ ಆಸ್ತಿಯಲ್ಲಿ ತಂದೆ ಜೀವಂತವಾದ ಇದ್ದಾಗಲೇ ಮನೆಯ ಸದಸ್ಯರು ಪಾಲನ್ನು ಕೇಳಲು ಬರುವುದಿಲ್ಲ ಹೆಣ್ಣು ಮಕ್ಕಳು ತಂದೆ ಆಸ್ತಿಯಲ್ಲಿ ಪಾಲನ್ನು ಕೇಳಲು ಗೊತ್ತಿರುವ ವಿಷಯ.