ಜನರಿಗೆ ಶಾಕ್ ಕೊಟ್ಟ ಸರಕಾರ ! ಖಾತೆಗೆ ಇಷ್ಟು ಹಣ ಬಂದ್ರೆ ಬರುತ್ತೆ ಐಟಿ ನೋಟೀಸ್ ?

ನಮಸ್ಕಾರ ಸ್ನೇಹಿತರೆ ನಮ್ಮ ದೇಶದಲ್ಲಿ ಆದಾಯ ತೆರಿಗೆ ನಿಯಮಗಳು ಬದಲಾಗಿರುವುದು ನಿಮಗೆಲ್ಲರಿಗೂ ಕೂಡ ಗೊತ್ತೇ ಇದೆ. ಸದ್ಯ ದೇಶದಲ್ಲಿ ಆದಾಯ ತೆರಿಗೆ ನಿಯಮಗಳು ಬದಲಾಗಿದ್ದು ಯಾವುದೇ ಒಂದು ಹಣಕಾಸಿನ ವೈವಾಟುಗಳನ್ನ ಮಾಡುವ ಮುನ್ನ ಬದಲಾದ ಆದಾಯ ತೆರಿಗೆ ನಿಯಮಗಳನ್ನ ತಿಳಿದುಕೊಳ್ಳುವುದು ಅತಿ ಅಗತ್ಯವಾಗಿದೆ. ಸ್ನೇಹಿತರೆ ಆದಾಯ ತೆರಿಗೆ ನಿಯಮದ ಪ್ರಕಾರ ನೀವು ಈ ಕೆಲವು ಹಣದ ವೈವಾಟುಗಳನ್ನ ಮಾಡಿದರೆ ಕಡ್ಡಾಯವಾಗಿ ಆದಾಯ ತೆರಿಗೆ ಇಲಾಖೆಯಿಂದ ನೋಟೀಸ್ ಅನ್ನ ಪಡೆದುಕೊಳ್ಳಬೇಕಾಗುತ್ತೆ.
ಹಾಗಾದರೆ ಆದಾಯ ತೆರಿಗೆ ನಿಯಮದ ಪ್ರಕಾರ ನಾವು ಯಾವ ರೀತಿಯ ಹಣದ ವೈವಾಟುಗಳನ್ನ ಮಾಡಿದರೆ ಆದಾಯ ತೆರಿಗೆ ಇಲಾಖೆಯಿಂದ ನೋಟೀಸ್ನ್ನ ಪಡೆದುಕೊಳ್ಳಬೇಕಾಗುತ್ತೆ ಅನ್ನೋದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ನಿಮಗೆ ತಿಳಿಸಿಕೊಡ್ತೀವಿ ಈ ಮಾಹಿತಿಯನ್ನ ಹಣದ ವೈವಾಟು ಮಾಡುವ ಪ್ರತಿಯೊಬ್ಬರಿಗೂ ಶೇರ್ ಮಾಡಿ ಸ್ನೇಹಿತರೆ ಆದಾಯ ತೆರಿಗೆ ನಿಯಮದ ಪ್ರಕಾರ ನೀವು ಬ್ಯಾಂಕ್ ಖಾತೆಯನ್ನ ಹೊಂದಿದ್ದು ಆ ಬ್ಯಾಂಕ್ ಖಾತೆಯಲ್ಲಿ ವಾರ್ಷಿಕವಾಗಿ 10 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ವೈವಾಟನ್ನ ಮಾಡಿದರೆ ನೀವು ಆದಾಯ ತೆರಿಗೆ ಇಲಾಖೆಯಿಂದ ನೋಟೀಸ್ ಅನ್ನ ಪಡೆದುಕೊಳ್ಳಬೇಕಾಗುತ್ತೆ. ಅದೇ ರೀತಿಯಲ್ಲಿ ನೀವು ಯಾವುದಾದರೂ ಒಂದು ಬ್ಯಾಂಕಿನಲ್ಲಿ ಚಾಲ್ತಿ ಖಾತೆಯನ್ನು ಹೊಂದಿದ್ದು ಒಂದು ವರ್ಷದಲ್ಲಿ ಆ ಚಾಲ್ತಿ ಖಾತೆಯ ಮೂಲಕ 50 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ವೈವಾಟುಗಳನ್ನ ಮಾಡಿದರೆ ನೀವು ಆದಾಯತರಿಗೆ ಇಲಾಖೆಯಿಂದ ನೋಟೀಸ್ನ್ನ ಪಡೆದುಕೊಳ್ಳಬೇಕಾಗುತ್ತೆ
ಸರ್ ತಾವು ಏನು ಅಂಗಡಿಯನ್ನ ಇಟ್ಕೊಂಡಿದ್ದೀರಾ ತಮ್ಮ ಅಂಗಡಿಯಲ್ಲಿ ಆಗಿರುವಂತಹ ಟ್ರಾನ್ಸಾಕ್ಷನ್ ಎಷ್ಟು ಯಾವುದರ ಮೂಲಕವಾಗಿ ಟ್ರಾನ್ಸಾಕ್ಷನ್ ತೆಗೆದುಕೊಂಡ್ರಿ ಕಮರ್ಷಿಯಲ್ ಡಿಪಾರ್ಟ್ಮೆಂಟ್ ಅವರು ತಮಗೆ ಎಷ್ಟು ಹಣವನ್ನ ಟ್ಯಾಕ್ಸ್ ಮೂಲಕವಾಗಿ ಕಟ್ಟಲಿಕ್ಕೆ ಈಗ ನೋಟೀಸ್ ಕೊಟ್ಟಿದ್ದಾರೆ ಎಷ್ಟು ದಿನ ನೋಟೀಸ್ ಕೊಟ್ಟಿ ಹೌದು ಸರ್ ಸರ್ ಒಂದು ಐದು ದಿನ ಮುಂಚೆ ಒಂದು ನೋಟೀಸ್ ಬಂತುವಾ ಮುಖಾಂತರ ನಾವು ಒಂದು ಜ್ಯೂಸ್ ಅಂಗಡಿಗೆ ಇಟ್ಕೊಂಡಿದ್ದೀವಿ ಜ್ಯೂಸ್ ಅಂಡ್ ಕಾಂಡಿಮೆಂಟ್ಸ್ ವಿತ್ ಸಿಗರೆಟ್ ಕೂಡ ಇದೆ ಲೇಸ್ ಕುರಕುರೆ ಮತ್ತೊಂದು ಹಣ್ಣು ಎಲ್ಲ ಇಟ್ಕೊಂಡಿದೀವಿ ಸರ್ ಇದಕ್ಕೆ ಇದ್ದಂಗೆ ಒಂದು ನೋಟೀಸ್ ನೋಟೀಸ್ ಬಂದಿದೆ ಅದು ಜಿಎಸ್ಟಿ ಕಡೆಯಿಂದ ನೋಟೀಸ್ ಅಂತ ಇದೆ ನಾವು ಒಂದು ರೂಪಾಯಿ ಕೂಡ ಬೆಂಕಿ ಬರಣ ತಕೊಂಡ್ರು ಒಂದು ರೂಪಾಯಿ ಹಣ್ಣು ತಗೊಂಡ್ರು ಫೋನ್ ಪೇ ಮಾಡ್ತಾರೆ ಈಗ ಈ ಗೊತ್ತಿದ್ದಂಗೆ ಡಿಜಿಟಲ್ ಇಂಡಿಯಾ ಅಂತ ಹೇಳಿದಾರೆ ಇವರು ಎಲ್ಲದು ಫೋನ್ ಪೇ ಮಾಡ್ತಾರೆ ನಮಗೆ ಗೊತ್ತಿಲ್ಲ
ಇದಕ್ಕೆ ನೋಟೀಸ್ ಬಂದಾಗ ಅದರಲ್ಲಿ ಜಿಎಸ್ಟಿ ಬಿಲ್ ಒಂದು ಕಟ್ಟಬೇಕು ಅಂತ ಒಂದು 39 ಲಕ್ಷ 64964 ಬಂದಿದೆ ಹ ಇದು ನಮಗೆ ಏನು ಗೊತ್ತಾಗ್ತಾ ಇಲ್ಲ ನಾವು ಸ್ವಲ್ಪ ಹೊಟ್ಟೆ ಬಾಡು ಜೀವನ ಗಣ್ಯ ಹಣತಿ ಜೀವನ ಮಾಡಿಕೊಂಡಿದ್ದೇವೆ ಇದು ನಮಗೆ ಯಾವ ರೀತಿ ಕಟ್ಟಬೇಕು ಅಂತ ಗೊತ್ತಾಗ್ತಾ ಇಲ್ಲ ನಮಗೆ ಇದು ಇದರ ಬಗ್ಗೆ ನಮಗೆ ಏನು ಗೊತ್ತೇ ಇಲ್ಲ ಇದು ಏನಾದರು ಕಮರ್ಷಿಯಲ್ ಡಿಪಾರ್ಟ್ಮೆಂಟ್ಗೆ ಹೋಗಿ ವಿಚಾರಿಸಿದ್ರಾ ಯಾಕೆ ಇಷ್ಟು ಹಣ ಕಟ್ಟಬೇಕು ಟ್ಯಾಕ್ಸ್ ಕಟ್ಟಬೇಕು ಅಂತ ನೋಟೀಸ್ ಕೊಟ್ಟಿ ಕಿಟ್ಟಿದ್ರ ಅಂತ ಏನಾದ್ರು ಆಗಿದಯಾ ಇಲ್ಲ ಅವರು ಆಸ್ಟ ಆದಷ್ಟು ಬೇಗ ಇದನ್ನ ನಿಮಗೆ ರಿಪ್ಲೈ ಮಾಡಬೇಕು ಅಂತೇಳಿ ಅವರು ನೋಟೀಸ್
ಕಟ್ಟಿದ್ದಾರೆ ನಾವು ಇನ್ನು ಎಲ್ಲಿ ಹೋಗಿ ಹೋಗಿಲ್ಲ ನಾವು ಈಗ ನಮ್ಮ ನಮ್ಮ ಕಾರ್ಮಿಕ ಪರಿಷತ್ ರವಿಣ್ಣ ಜೊತೆ ಬಂದು ಮಾತಾಡಿದ್ದೇವೆ ಇ ನೋಡಬೇಕು ಇ ಏನು ಮಾಡೋಕೆ ಗೊತ್ತಾಗ್ತಾ ಇಲ್ಲ ನಮಗೆ ನಿಮ್ಮ ಮುಖಾಂತರ ಏನು ಮಾಡಬೇಕು ನೋಡ್ತಿದ್ದೇವೆ ನಿಮ್ಮ ಹೆಸರು ಹೇಳಿ ಸರ್ ತಮ್ಮದು ಏನು ಅಂಗಡಿ ಇರುವಂತದ್ದು ತಾವು ಎಷ್ಟು ಟ್ರಾನ್ಸಾಕ್ಷನ್ ಮಾಡಿದೀರಾ ಮತ್ತೆ ಎಷ್ಟು ಟ್ಯಾಕ್ಸ್ ಕಟ್ಟಬೇಕು ಅಂತ ನೋಟಿಸ್ ಕೊಟ್ಟಿದ್ದಾರೆ ಅಂತ ನಾನು ಚಿಕ್ಕದಾಗಿ ಬೇಕರಿ ಇಟ್ಕೊಂಡಿದ್ವಿ ನಾವು ಗಂಡ ಹೆಂಡರು ಇಬ್ಬರು ಬೇಕರಿಯಲ್ಲೇ ಇರೋದು ಇಬ್ಬರಿಗೂ ಟ್ಯಾಕ್ಸ್ ಬಂದಿದೆ ಎಷ್ಟು ಕಟ್ಟಬೇಕು ಅಂತ ಬಂದಿದೆ 39 ಲಕ್ಷ ಚಿಲ್ರಿ ಸಂಥಿಂಗ್ ಅಲ್ಲಿ ಬಂದಿದೆ.
ಸಾಮಾನ್ಯವಾಗಿ ವ್ಯಾಪಾರಸ್ಥರು ಅಥವಾ ವ್ಯವಹಾರ ಮಾಡುವವರು ಬ್ಯಾಂಕುಗಳಲ್ಲಿ ಚಾಲ್ತಿ ಖಾತೆಯನ್ನು ಹೊಂದಿರುತ್ತಾರೆ ಚಾಲ್ತಿ ಖಾತೆಯನ್ನು ಹೊಂದಿರುವವರು ಬ್ಯಾಂಕುಗಳಲ್ಲಿ ವೈವಾಟು ಮಾಡುವ ಮುನ್ನ ಆದಾಯ ತೆರಿಗೆ ನಿಯಮವನ್ನು ಆದಾಯ ತೆರಿಗೆ ಇಲಾಖೆಯ ನಿಯಮಗಳನ್ನ ಮೀರಿ ನೀವು ಹಣಕಾಸಿನ ವೈವಾಟುಗಳನ್ನ ಮಾಡಿದರೆ ಶೇಕಡ 60ರಷ್ಟು ದಂಡವನ್ನ ಪಾವತಿ ಮಾಡಬೇಕಾಗುತ್ತೆ. ಅದೇ ರೀತಿಯಲ್ಲಿ ನೀವು ಯಾವುದೇ ಬ್ಯಾಂಕಿನ ಕ್ರೆಡಿಟ್ ಕಾರ್ಡುಗಳನ್ನ ಬಳಕೆ ಮಾಡುತ್ತಿದ್ದು ಆ ಕಾರ್ಡಿನ ಬಿಲ್ುಗಳನ್ನ ಪದೇ ಪದೇ ಪಾವತಿ ಮಾಡಿದ್ರೆ ಅಂದರೆ ಒಂದೇ ಬಾರಿಗೆ 2 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಮೌಲ್ಯದ ಬಿಲ್ ಪಾವತಿ ಮಾಡಿದ್ರೆ ನೀವು ಆದಾಯ ತೆರಿಗೆ ಇಲಾಖೆಯಿಂದ ನೋಟೀಸ್ ಅನ್ನ ಪಡೆದುಕೊಳ್ಳಬೇಕಾಗುತ್ತೆ.