ನಮಸ್ಕಾರ ವೀಕ್ಷಕರೆ ಇದೇ 2023ರ ವರ್ಷದ ಏಪ್ರಿಲ್ ಒಂದರಿಂದ ಐದು ಹೊಸ ನಿಯಮಗಳು ಜಾರಿಗೆ ಬರುತ್ತಿದೆ. ಆ ನಿಯಮಗಳು ಯಾವುವು ಎಂದರೆ ಆಧಾರ್ ಕಾರ್ಡ್ ಹಾಗೂ ಪ್ಯಾನ್ ಕಾರ್ಡ್ ಹೊಂದಿರುವವರು ಈ ನಿಯಮಗಳನ್ನು ತಪ್ಪದೇ ಪಾಲಿಸಬೇಕು, ಅಲ್ಲದೆ ಪೆಟ್ರೋಲ್ ಡೀಸೆಲ್ ಹಾಗೂ ಗ್ಯಾಸ್ ಬೆಲೆಯಲ್ಲಿ ಏರಿಕೆ ಸೇರಿದಂತೆ,
ಅಲ್ಲದೆ ಎಲ್ಲ ಗ್ರಾಹಕರಿಗೂ ಸಹ ಇದೀಗ ಒಂದು ಮುಖ್ಯ ಮಾಹಿತಿ ಇದೆ. ಇದೀಗ ಐದು ಹೊಸ ನಿಯಮಗಳು ಬದಲಾವಣೆಯಾಗುತ್ತಿದ್ದು, ಆ ಐದು ನಿಯಮಗಳು ಯಾವುದು ಎನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ನೀಡುತ್ತೇವೆ ಈ ಪುಟವನ್ನು ಸಂಪೂರ್ಣವಾಗಿ ಯಾವುದನ್ನು ಸಹ ಸ್ಕಿಪ್ ಮಾಡದೆ ಓದಿ..
ಮೊದಲ ಬದಲಾವಣೆ ಏನು ಎಂದರೆ ಪೆಟ್ರೋಲ್ ಡೀಸಲ್ ಹಾಗೂ ಗ್ಯಾಸ್ ಬೆಲೆಯಲ್ಲಿ ಏರಿತವಾಗಲಿದೆ. ಸರಕಾರಿ ತೈಲ ಕಂಪನಿಗಳು ಪ್ರತಿ ತಿಂಗಳ ಮೊದಲನೆಯ ದಿನಕ್ಕೆ ನೂತನ ದನವನ್ನು ಬದಲಾಯಿಸುತ್ತದೆ. ಪೆಟ್ರೋಲ್ ಮತ್ತು ಡೀಸೆಲ್ ಧರದಲ್ಲಿ ಸಹ ಏರಳಿತ ಆಗುವುದು ಸಹಜ. ಈ ಬಾರಿ ಏಪ್ರಿಲ್ ತಿಂಗಳಿನಲ್ಲಿ ಗ್ಯಾಸ್ ಸಿಲೆಂಡರ್ ನ ಬೆಲೆ ಇಳಿಕೆ ಆಗಲಿದೆ ಎಂದು ಮಾಹಿತಿ ದೊರಕಿದೆ. ಚುನಾವಣೆಯ ವಿಷಯವನ್ನು ಘಮನದಲಿಟ್ಟು ಕೊಂಡು ಕೇಂದ್ರ ಸರಕಾರವು ಗ್ಯಾಸ್ ಸಿಲೆಂಡರ್ ಬೆಲೆಯಲ್ಲಿ ಇಳಿಕೆ ಮಾಡಲಿದೆ ಎನ್ನಲಾಗುತ್ತಿದೆ. ಇನ್ನು ಏಪ್ರಿಲ್ 2023 ರ ಬ್ಯಾಂಕ್ ನ ರಜ ಪಟ್ಟಿಯನ್ನ ಅಧಿಕೃತವಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ,
ಬಿಡುಗಡೆ ಮಾಡಿದ್ದು, ಹೌದು ಈ ತಿಂಗಳಿನಲ್ಲಿ 15 ದಿನಗಳವರೆಗೂ ಬ್ಯಾಂಕ್ ಅನ್ನು ಮುಚ್ಚಲಾಗುತ್ತದೆ. ಇನ್ನು ಕೊನೆಯ ನಿಯಮ ಏನು ಎಂದರೆ ನಿಮ್ಮ ಪಿಯಾನ್ ಕಾರ್ಡ್ ಗೆ ನಿಮ್ಮ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡಿಕೊಳ್ಳುವುದು. ನಿಮ್ಮ ಪ್ಯಾನ್ ಕಾರ್ಡ್ ನ ನಿಮ್ಮ ಆಧಾರ್ ಕಾರ್ಡ್ ಗೆ ಲಿಂಕ್ ಮಾಡದೆ ಇದ್ದರೆ,
ಅದನ್ನು ಈಗಲೇ ಮಾಡಿ. ನಿಮ್ಮ ಆಧಾರ್ ಕಾರ್ಡ್ ಅನ್ನು ಪ್ಯಾನ್ ಕಾರ್ಡ್ ಗೆ ಲಿಂಕ್ ಮಾಡಲು ಮಾರ್ಚ್ 31 2023 ರ ಗಡವನ್ನು ವಿಸ್ತರಣೆ ಮಾಡಿರುವುದು ನಿಮ್ಮೆಲ್ಲರಿಗೂ ಸಹ ಗೊತ್ತೇ ಇದೆ. ಇನ್ನು ಗಡಿಯನ್ನು ಮತ್ತಷ್ಟು ದಿನಕ್ಕೆ ಮುಂದಕ್ಕೆ ಹಾಕಲಾಗಿದ್ದು, ಆದಷ್ಟು ಬೇಗ ನಿಮ್ಮ ಪ್ಯಾನ್ ಕಾರ್ಡ್ ಅನ್ನ ನಿಮ್ಮ ಆಧಾರ್ ಕಾರ್ಡ್ ಗೆ ಲಿಂಕ್ ಮಾಡಿಕೊಳ್ಳಿ ಎಂದು ಸೂಚಿಸಲಾಗಿದೆ.