ಶ್ರೀ ಹೊರನಾಡು ಅನ್ನಪೂರ್ಣೇಶ್ವರಿ ತಾಯಿಯ ಅನುಗ್ರಹದಿಂದ ಇಂದಿನ ನಿಮ್ಮ ರಾಶಿ ಭವಿಷ್ಯ ನೋಡಿ

Updated: Wednesday, September 16, 2020, 11:02 [IST]

ಜ್ಞಾನೇಶ್ವರ್ ರಾವ್ ಅವರಿಂದ ದಿನ ಭವಿಷ್ಯ. ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಜ್ಞಾನೆಶ್ವರ್ ರಾವ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಎರಡು ದಿನದಲ್ಲಿ ದೊರೆಯಲಿದೆ. ಈ ಕೂಡಲೇ 8548998564  ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ.

ಮೇಷ (16/ಸೆಪ್ಟಂಬರ್/2020): ಈ ದಿನ ನೀವು ವಿಶ್ರಾಂತಿ ಇಲ್ಲದೆ ಕೆಲಸ ಕಾರ್ಯಗಳು ಮಾಡುತ್ತೀರಿ. ಈ ದಿನ ಪ್ರತಿಯೊಂದು ಪರಿಸ್ತಿತಿ ನಿಮಗೆ ಉತ್ತಮ ರೀತಿಯ ಪಾಠ ಹೇಳಿಕೊಡುತ್ತದೆ. ಈ ದಿನ ನಿಮ್ಮ ಸಹೋದರರು ನಿಮ್ಮ ಜೊತೆಗೆ ನಿಲ್ಲುತ್ತಾರೆ. ಈ ದಿನ ತಾಯಿ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ನೀಡಿರಿ. ಈ ದಿನ ವೈವಾಹಿಕ ಜೀವನದ ಸುಖ ನಿಮಗೆ ದೊರೆಯುತ್ತದೆ. ಈ ದಿನ ನೀವು ಕೇಸರಿ ಬಣ್ಣದ ವಸ್ತ್ರಧಾರಣೆ ಮಾಡಿರಿ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ ೪.

ವೃಷಭ(16/ಸೆಪ್ಟಂಬರ್/2020) : ಈ ದಿನ ಅವಿವಾಹಿತ ಯುವಕ ಮತ್ತು ಯುವತಿಯರಿಗೆ ಕಂಕಣ ಭಾಗ್ಯದ ಕುರಿತು ಮನೆಯಲ್ಲಿ ಚರ್ಚೆ ಆಗುತ್ತದೆ. ಈ ದಿನ ತಾಯಿ ಆರೋಗ್ಯದ ವಿಷಯದಲ್ಲಿ ಸ್ವಲ್ಪ ಮಟ್ಟಿಗೆ ಚೇತರಿಕೆ ಕಾಣುತ್ತೀರಿ. ಈ ದಿನ ಉದ್ಯೋಗ ನಿಮಿತ್ತ ಒಳ್ಳೆಯ ಅವಾಕಶಗಳು ದೊರೆಯುತ್ತದೆ. ಈ ದಿನ ಬಹಳ ಸಮಯದ ನಂತರ ಶುಭ ಸುದ್ದಿ ಕೇಳುತ್ತೀರಿ. ಈ ದಿನ ನೀವು ಕೇಸರಿ ಬಣ್ಣದ ವಸ್ತ್ರಧಾರಣೆ ಮಾಡಿರಿ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ ೯. 

Advertisement

ಮಿಥುನ(16/ಸೆಪ್ಟಂಬರ್/2020): ಈ ದಿನ ವ್ಯವಹಾರಿಕ ಸಂಬಂಧಪಟ್ಟ ಹಾಗೆ ಒಳ್ಳೆಯ ಬೆಳವಣಿಗೆ ಉಂಟು ಆಗಲಿದೆ. ಈ ದಿನ ವಿದ್ಯಾರ್ಥಿಗಳು ಕಠಿಣ ಪರಿಶ್ರಮ ಹಾಕುವುದರ ಜೊತೆಗೆ ದುಶ್ಚಟಗಳಿಗೆ ದಾಸತನ ಆಗಿದ್ದಲಿ ಅದನ್ನು ತ್ಯಜಿಸಬೇಕು. ಈ ದಿನ ಭವಿಷ್ಯದ ಕುರಿತು ನೂತನ ಯೋಜನೆ ಶುರು ಮಾಡಿದಲ್ಲಿ ಅದರ ಸಫಲತೆ ದೊರೆಯುತ್ತದೆ. ಈ ದಿನ ನೀವು ಕೇಸರಿ ಬಣ್ಣದ ವಸ್ತ್ರಧಾರಣೆ ಮಾಡಿರಿ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ ೫.

ಕರ್ಕಾಟಕ(16/ಸೆಪ್ಟಂಬರ್/2020): ಈ ದಿನ ಕುಟುಂಬ ಜನರ ಜೊತೆಗೆ ಪ್ರೀತಿ ಮತ್ತು ಉತ್ಸಾಹ ಹೆಚ್ಚಿಗೆ ಆಗುತ್ತದೆ. ಈ ದಿನ ಸಹೋದದರು ನಿಮ್ಮ ಜೊತೆಗೆ ಐಕ್ಯತೆಯಿಂದ ಇರುತ್ತಾರೆ. ಈ ದಿನ ವಿರೋಧಿ ಬಣದ ಜನರ ಟೀಕೆಗಳು ಏನೇ ಇದ್ದರು ಸಹ ಅದನ್ನು ಹೊರ ಹಾಕಿರಿ. ಈ ದಿನ ಕೆಲಸದಲ್ಲಿ ಶ್ರದ್ದೆ ಮತ್ತು ಕಾಳಜಿ ಇದ್ರೆ ಖಂಡಿತ ಒಳಿತು ಸಾಧ್ಯ. ಈ ದಿನ ನೀವು ಕೇಸರಿ ಬಣ್ಣದ ವಸ್ತ್ರಧಾರಣೆ ಮಾಡಿರಿ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ ೧. ಜ್ಯೋತಿಷ್ಯ ಶಾಸ್ತ್ರವನ್ನು ನಾವು ಸರಿಯಾದ ರೀತಿಯಲ್ಲಿ ಪಾಲನೆ ಮಾಡಿದ್ರೆ ಖಂಡಿತ ಅದರಿಂದ ಉತ್ತಮ ಫಲ ಪಡೆಯಬಹುದು. ಲಕ್ಷಾಂತರ ಕಿಲೋಮೀಟರ್ ದೂರದಲ್ಲಿ ಇರುವ ಗ್ರಹಗಳು ನಮ್ಮ ದೇಹ ಮತ್ತು ಮನಸ್ಸು ನಿಯಂತ್ರಣ ಮಾಡುತ್ತಾ ಸಾಗಲಿದೆ. ನಾವು ಎಂದೋ ಮಾಡಿರುವ ತಪ್ಪುಗಳಿಗೆ ಇಂದು ಶಿಕ್ಷೆ ಅನುಭವಿಸುತ್ತಾ ಇರುತ್ತೀವೆ. ಸಮಸ್ಯೆಗಳು ಎಷ್ಟೇ ಇರಲಿ ಹೇಗೆ ಇರಲಿ ಏನೇ ಇರಲಿ. ಈ ಕೂಡಲೇ  ನೀಡಿರೋ ಪಂಡಿತ್ ಜ್ಞಾನೇಶ್ವರ್ ರಾವ್ ಅವರ ಸಂಖ್ಯೆಗೆ ಒಮ್ಮೆ ಕರೆ ಮಾಡಿರಿ. ವಾಸ್ತು ದೋಷಗಳಿಂದ ಹಿಡಿದು ಗ್ರಹ ದೋಷಗಳು ಎಲ್ಲ ರೀತಿಯ ಪ್ರಶ್ನೆಗಳಿಗೆ ಫೋನ್ ನಲ್ಲಿಯೇ ಎರಡು ದಿನದಲ್ಲಿ ಶಾಶ್ವತ ಪರಿಹಾರ ಮಾಡುತ್ತಾರೆ. ಈ ಕೂಡಲೇ 8548998564 ನೀಡಿರೋ ಸಂಖ್ಯೆಗೆ ಕರೆ ಮಾಡಿರಿ

ಸಿಂಹ(16/ಸೆಪ್ಟಂಬರ್/2020): ಈ ದಿನ ತಂದೆಯ ಸಹಕಾರದಿಂದ ವ್ಯವಹಾರಿಕ ವಿಷಯದಲ್ಲಿ ಒಳ್ಳೆಯ ಮಾರ್ಗದರ್ಶನ ಪಡೆಯಿರಿ. ಈ ದಿನ ಸಂಗಾತಿ ಜೊತೆಗೆ ಹೆಚ್ಚಿನ ಉತ್ತಮ ಕ್ಷಣಗಳು ಕಳೆಯುತ್ತೀರಿ. ಈ ದಿನ ಯುವ ಪ್ರತಿಭೆಗಳು ತಮ್ಮ ಶ್ರಮದಿಂದ ಕಾರ್ಯ ಸಾಧನೆ ಮಾಡುತ್ತಾರೆ. ಈ ದಿನ ಸಾಮಾಜಿಕ ಕ್ಷೇತ್ರದಲ್ಲಿ ನಿಮ್ಮ ಗೌರವ ಮತ್ತಷ್ಟು ಹೆಚ್ಚಿಗೆ ಆಗಲಿದೆ. ಈ ದಿನ ನೀವು ಕೇಸರಿ ಬಣ್ಣದ ವಸ್ತ್ರಧಾರಣೆ ಮಾಡಿರಿ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ ೬.

ಕನ್ಯಾ(16/ಸೆಪ್ಟಂಬರ್/2020): ಈ ದಿನ ಹೊಸ ಯೋಜನೆ ಆರಂಭ ಮಾಡಲು ನಿಮಗೆ ತುಂಬಾ ಒಳ್ಳೆಯ ಸಮಯ ಆಗಿದೆ. ಈ ದಿನ ಸಾಧ್ಯ ಆದಷ್ಟು ಸಹ ಕೋಪವನ್ನು ನಿಯಂತ್ರಣ ಮಾಡುವುದು ಒಳ್ಳೆಯದು. ಈ ದಿನ ಅನಿರೀಕ್ಷಿತ ಕೆಲವೊಂದು ಘಟನೆಗಳು ನಿಮಗೆ ಲಾಭ ಉಂಟು ಮಾಡುತ್ತದೆ. ಈ ದಿನ ಸಂಜೆ ನಂತರ ಹಣಕಾಸಿನ ಲಾಭ. ಈ ದಿನ ನೀವು ಕೇಸರಿ ಬಣ್ಣದ ವಸ್ತ್ರಧಾರಣೆ ಮಾಡಿರಿ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ ೪. 

ತುಲಾ(16/ಸೆಪ್ಟಂಬರ್/2020): ಈ ದಿನ ಆಫೀಸಿ ನೌಕರಿ ಮಾಡುವ ಜನರಿಗೆ ಬಡ್ತಿ ದೊರೆಯುತ್ತದೆ. ಈ ದಿನ ವಸ್ತ್ರ ಮತ್ತು ಆಭರಣ ಮೂಹ ಹೆಚ್ಚಿಸುತ್ತದೆ. ಈ ದಿನ ತಾಯಿ ಕಡೆಯ ಜನರಿಂದ ನಿಮ್ಮ ಗೌರವಕ್ಕೆ ದಕ್ಕೆ ಬರುವ ಸಾಧ್ಯತೆ ಇರುತ್ತದೆ. ಈ ದಿನ ಮಕ್ಕಳ ತಪ್ಪಿಗೆ ನೀವು ಸಾಕಷ್ಟು ಬುದ್ದಿವಾದ ಹೇಳುತ್ತೀರಿ. ಈ ದಿನ ಸಂಜೆ ನಂತರ ಆರೋಗ್ಯದ ಕಾಳಜಿ ಇರಲಿ. ಈ ದಿನ ನೀವು ಕೇಸರಿ ಬಣ್ಣದ ವಸ್ತ್ರಧಾರಣೆ ಮಾಡಿರಿ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ ೭.

ವೃಶ್ಚಿಕ(16/ಸೆಪ್ಟಂಬರ್/2020): ಈ ದಿನ ಮನಸಿಗೆ ಬರುವ ಅನಗತ್ಯ ಆಲೋಚನೆಗಳಿಂದ ದೂರ ಸರಿಯುವುದು ತುಂಬಾ ಒಳ್ಳೆಯುದು. ಈ ದಿನ ಕುಟುಂಬ ಜನರ ಮದ್ಯೆ ಪ್ರೀತಿ ಅಭಿವೃದಿ ಯಾಗುತ್ತದೆ. ಈ ದಿನ ಮಕ್ಕಳ ಭವಿಷ್ಯದ ಕುರಿತು ಆತಂಕ ಇದ್ದಲ್ಲಿ ಅವುಗಳು ನಿವಾರಣೆ ಆಗುತ್ತದೆ. ಈ ದಿನ ಸ್ನೇಹಿತರ ಬೆಂಬಲ ನಿಶ್ಚಿತ ಸಮಯದಲ್ಲಿ ಸಿಗುತ್ತದೆ. ಈ ದಿನ ನೀವು ಕೇಸರಿ ಬಣ್ಣದ ವಸ್ತ್ರಧಾರಣೆ ಮಾಡಿರಿ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ ೬. ಜ್ಯೋತಿಷ್ಯ ಶಾಸ್ತ್ರವನ್ನು ನಾವು ಸರಿಯಾದ ರೀತಿಯಲ್ಲಿ ಪಾಲನೆ ಮಾಡಿದ್ರೆ ಖಂಡಿತ ಅದರಿಂದ ಉತ್ತಮ ಫಲ ಪಡೆಯಬಹುದು. ಲಕ್ಷಾಂತರ ಕಿಲೋಮೀಟರ್ ದೂರದಲ್ಲಿ ಇರುವ ಗ್ರಹಗಳು ನಮ್ಮ ದೇಹ ಮತ್ತು ಮನಸ್ಸು ನಿಯಂತ್ರಣ ಮಾಡುತ್ತಾ ಸಾಗಲಿದೆ. ನಾವು ಎಂದೋ ಮಾಡಿರುವ ತಪ್ಪುಗಳಿಗೆ ಇಂದು ಶಿಕ್ಷೆ ಅನುಭವಿಸುತ್ತಾ ಇರುತ್ತೀವೆ. ಸಮಸ್ಯೆಗಳು ಎಷ್ಟೇ ಇರಲಿ ಹೇಗೆ ಇರಲಿ ಏನೇ ಇರಲಿ. ಈ ಕೂಡಲೇ  ನೀಡಿರೋ ಪಂಡಿತ್ ಜ್ಞಾನೇಶ್ವರ್ ರಾವ್ ಅವರ ಸಂಖ್ಯೆಗೆ ಒಮ್ಮೆ ಕರೆ ಮಾಡಿರಿ. ವಾಸ್ತು ದೋಷಗಳಿಂದ ಹಿಡಿದು ಗ್ರಹ ದೋಷಗಳು ಎಲ್ಲ ರೀತಿಯ ಪ್ರಶ್ನೆಗಳಿಗೆ ಫೋನ್ ನಲ್ಲಿಯೇ ಎರಡು ದಿನದಲ್ಲಿ ಶಾಶ್ವತ ಪರಿಹಾರ ಮಾಡುತ್ತಾರೆ. ಈ ಕೂಡಲೇ 8548998564 ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

ಧನಸು(16/ಸೆಪ್ಟಂಬರ್/2020): ಈ ದಿನ ಉದ್ಯೋಗ ಕ್ಷೇತ್ರದಲ್ಲಿ ಒತ್ತಡ ಜಾಸ್ತಿ ಆಗುತ್ತದೆ. ಈ ದಿನ ಹೊಸ ಹೂಡಿಕೆ ನಿಮಗೆ ಲಾಭ ಉಂಟು ಮಾಡುತ್ತದೆ. ಈ ದಿನ ಸಮಯ ಸಿಕ್ಕಾಗ ರಾಮ ದೇವರ ಜಪ ಮಾಡುವುದು ಒಳ್ಳೆಯುದು. ಈ ದಿನ ಭೋ ಸಂಭಂಧ ವ್ಯವಹಾರಗಳು ಏನೇ ಇದ್ದರು ಸಹ ಅದರ ಬಗ್ಗೆ ವ್ಯವಹಾರ ಬೇಡ. ಈ ದಿನ ಸಂಜೆ ನಂತರ ಅರೋಗ್ಯ ಕಾಳಜಿ ಮಾಡಿರಿ. ಈ ದಿನ ನೀವು ಕೇಸರಿ ಬಣ್ಣದ ವಸ್ತ್ರಧಾರಣೆ ಮಾಡಿರಿ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ ೯. 

ಮಕರ(16/ಸೆಪ್ಟಂಬರ್/2020): ಈ ದಿನ ಸಂಸಾರಿಕ ಜೀವನದ ಸುಖ ಹೆಚ್ಚಿಗೆ ದೊರೆಯುತ್ತದೆ. ಈ ದಿನ ಹಂತ ಹಂತದ ರೀತಿಯಲ್ಲಿ ಹಣಕಾಸಿನ ಲಾಭ ಮಾಡುತ್ತೀರಿ. ಈ ದಿನ ಆರೋಗ್ಯದಲ್ಲಿ ಅಷ್ಟೇನೂ ಒಳ್ಳೆಯ ಬೆಳವಣಿಗೆ ಇರುವುದಿಲ್ಲ. ಈ ದಿನ ಮನೆಯ ಹಿರಿಯ ವ್ಯಕ್ತಿ ಸಲಹೆ ಪಡೆದುಕೊಂಡು ಕೆಲಸ ಆರಂಭ ಮಾಡುವುದು ಒಳ್ಳೆಯುದು. ಈ ದಿನ ನೀವು ಕೇಸರಿ ಬಣ್ಣದ ವಸ್ತ್ರಧಾರಣೆ ಮಾಡಿರಿ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ ೭.

ಕುಂಭ(16/ಸೆಪ್ಟಂಬರ್/2020): ಈ ದಿನ ಏನೇ ಸಮಸ್ಯೆಗಳು ಇದ್ದರು ಸಹ ಅದನ್ನು ಬದಿಗೆ ಇಟ್ಟು ಆತ್ಮವಿಶ್ವಾಸ ಹೆಚ್ಚಿಗೆ ಮಾಡಿಕೊಳ್ಳಿರಿ. ಈ ದಿನ ವಿದ್ಯಾರ್ಥಿಗಳು ಓದಿನಲ್ಲಿ ಸಾಕಷ್ಟು ಆಲಕ್ಷ್ಯ ಮಾಡುತ್ತಾರೆ. ಈ ದಿನ ಹಳೆ ಮಿತ್ರರ ಭೇಟಿ ನಿಮಗೆ ಮಾನಸಿಕ ಸಂತೋಷ ಉಂಟು ಮಾಡುತ್ತದೆ. ಈ ದಿನ ಸಂಜೆ ನಂತರ ಮುಖ್ಯ ವಸ್ತುಗಳು ಕಳವು ಆಗುವ ಸಾಧ್ಯತೆ ಇರುತ್ತದೆ. ಈ ದಿನ ನೀವು ಕೇಸರಿ ಬಣ್ಣದ ವಸ್ತ್ರಧಾರಣೆ ಮಾಡಿರಿ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ ೪. 

ಮೀನ(16/ಸೆಪ್ಟಂಬರ್/2020): ಈ ದಿನ ಉತ್ತಮ ಸಲಹೆ ಪಡೆದುಕೊಂಡು ನಿಮ್ಮ ವ್ಯವಹಾರದಲ್ಲಿ ಒಳ್ಳೆಯ ಲಾಭ ಪಡೆಯಬಹುದು. ಈ ದಿನ ಕಾರ್ಮಿಕ ವರ್ಗದ ಜನರಿಗೆ ನೌಕರಿಯಲ್ಲಿ ಬಡ್ತಿ ದೊರೆಯುತ್ತದೆ. ಈ ದಿನ ಕ್ಲಿಷ್ಟಕರ ಸಮಸ್ಯೆಗಳು ನಿಮ್ಮಿಂದ ಬಗೆಹರಿಯುತ್ತದೆ. ಈ ದಿನ ಕಾರ್ಯಗಳ ನಿಮಿತ್ತ ಕಿರುಸಂಚಾರ ಬರುತ್ತದೆ. ಈ ದಿನ ನೀವು ಕೇಸರಿ ಬಣ್ಣದ ವಸ್ತ್ರಧಾರಣೆ ಮಾಡಿರಿ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ ೧. ಜ್ಯೋತಿಷ್ಯ ಶಾಸ್ತ್ರವನ್ನು ನಾವು ಸರಿಯಾದ ರೀತಿಯಲ್ಲಿ ಪಾಲನೆ ಮಾಡಿದ್ರೆ ಖಂಡಿತ ಅದರಿಂದ ಉತ್ತಮ ಫಲ ಪಡೆಯಬಹುದು. ಲಕ್ಷಾಂತರ ಕಿಲೋಮೀಟರ್ ದೂರದಲ್ಲಿ ಇರುವ ಗ್ರಹಗಳು ನಮ್ಮ ದೇಹ ಮತ್ತು ಮನಸ್ಸು ನಿಯಂತ್ರಣ ಮಾಡುತ್ತಾ ಸಾಗಲಿದೆ. ನಾವು ಎಂದೋ ಮಾಡಿರುವ ತಪ್ಪುಗಳಿಗೆ ಇಂದು ಶಿಕ್ಷೆ ಅನುಭವಿಸುತ್ತಾ ಇರುತ್ತೀವೆ. ಸಮಸ್ಯೆಗಳು ಎಷ್ಟೇ ಇರಲಿ ಹೇಗೆ ಇರಲಿ ಏನೇ ಇರಲಿ. ಈ ಕೂಡಲೇ  ನೀಡಿರೋ ಪಂಡಿತ್ ಜ್ಞಾನೇಶ್ವರ್ ರಾವ್ 8548998564 ಅವರ ಸಂಖ್ಯೆಗೆ ಒಮ್ಮೆ ಕರೆ ಮಾಡಿರಿ. ವಾಸ್ತು ದೋಷಗಳಿಂದ ಹಿಡಿದು ಗ್ರಹ ದೋಷಗಳು ಎಲ್ಲ ರೀತಿಯ ಪ್ರಶ್ನೆಗಳಿಗೆ ಫೋನ್ ನಲ್ಲಿಯೇ ಎರಡು ದಿನದಲ್ಲಿ ಶಾಶ್ವತ ಪರಿಹಾರ ಮಾಡುತ್ತಾರೆ.