ಅತ್ಯಂತ ಶಕ್ತಿಶಾಲಿ ಶ್ರೀ ದುರ್ಗಾಪರಮೇಶ್ವರೀ ಕಟೀಲು ದೇವಿಯ ಆಶೀರ್ವಾದ ಪಡೆಯುತ್ತಾ ನಿತ್ಯ ಭವಿಷ್ಯ(22/ಸೆಪ್ಟೆಂಬರ್/2020)

Updated: Tuesday, September 22, 2020, 10:04 [IST]

ಅತ್ಯಂತ ಶಕ್ತಿಶಾಲಿ ಶ್ರೀ ದುರ್ಗಾಪರಮೇಶ್ವರೀ ಕಟೀಲು ದೇವಿಯ ಆಶೀರ್ವಾದ ಪಡೆಯುತ್ತಾ ನಿತ್ಯ ಭವಿಷ್ಯ

ಜ್ಞಾನೇಶ್ವರ್ ರಾವ್ ಅವರಿಂದ ದಿನ ಭವಿಷ್ಯ. ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಜ್ಞಾನೇಶ್ವರ್ ರಾವ್ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಗ್ರಹ ದೋಷಗಳು ಅಥವ ಮನೆಯಲ್ಲಿನ ಗುಪ್ತ ಸಮಸ್ಯೆಗಳು ಅಥವ ಅನಾರೋಗ್ಯ ಬಾಧೆಗಳು ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವ ಮಾನಸಿಕ ನೆಮ್ಮದಿ ಅಥವ ಒಳ್ಳೆಯ ಉದ್ಯೋಗ ಪಡೆಯಲು. ಈ ಕೂಡಲೇ 8548998564 ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಎರಡು ದಿನದಲ್ಲಿ ಶಾಶ್ವತ ಪರಿಹಾರ ದೊರೆಯುತ್ತದೆ. ಈ ಕೂಡಲೇ  ನೀಡಿರುವ ಸಂಖ್ಯೆಗೆ ಕರೆ ಮಾಡಿರಿ.  

Advertisement

ಮೇಷ(22/ಸೆಪ್ಟೆಂಬರ್/2020):
ಈ ದಿನ ಸ್ನೇಹಿತರ ಜೊತೆಗಿನ ಸುತ್ತಾಟ ಜಾಸ್ತಿ ಆಗುತ್ತದೆ. ಈ ದಿನ ವ್ಯವಹಾರದಲ್ಲಿ ಒಳ್ಳೆಯ ಲಾಭ ಮಾಡುತ್ತೀರಿ. ಈ ದಿನ ತಾಯಿಯ ಆಶಿರ್ವಾದ ಪಡೆದುಕೊಂಡು ನಂತರ ಕೆಲಸ ಕಾರ್ಯಗಳು ಆರಂಭ ಮಾಡಿರಿ. ಈ ದಿನದ ಸಂಜೆ ನಂತರ ಕೆಮ್ಮು ಮತ್ತು ನೆಗಡಿ ಬಾಧೆಗಳು ಬರದಂತೆ ತಡೆಯಿರಿ. ಈ ದಿನ ನೀವು ಕೇಸರಿ ಅಥವ ಕೆಂಪು ಬಣ್ಣದ ವಸ್ತ್ರಧಾರಣೆ ಮಾಡಿರಿ ನಂತರ ಹನುಮಂತ ದೇವರ ದರ್ಶನ ಪಡೆಯಿರಿ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ ೭. ಶ್ರೀ ಕ್ಷೇತ್ರ ಕಟೀಲು ದುರ್ಗಾ ದೇವಿ ಆರಾಧಕರಿಂದ ಗ್ರಹ ದೋಷಗಳು ವಾಸ್ತು ದೋಷಗಳು ಅಥವ ಮನೆಯಲ್ಲಿನ ಆರ್ಥಿಕ ಸಮಸ್ಯೆಗಳು ಅಥವ ಉದ್ಯೋಗ ವಿಷಯದಲ್ಲಿ ಆಗಿರುವ ಕಿರಿ ಕಿರಿಗಳು ಅಥವ ಪ್ರೇತಿ ಪ್ರೇಮದ ವಿಷಯಗಳು ಅಥವ ಅನುಷ್ಟಾನ ಮತ್ತು ಪೂಜೆಗಳು ಇನ್ನು ಏನೇ ಇದ್ದರು ಸಹ ಅದಕ್ಕೆ ಪರಿಹಾರ ದೊರೆಯಲು 8548998564 ನೀಡಿರುವ ಜ್ಞಾನೇಶ್ವರ್ ರಾವ್ ಅವರ ಸಂಖ್ಯೆಗೆ ಕರೆ ಮಾಡಿರಿ ಎಲ್ಲ ರೀತಿಯ ಸಮಸ್ಯೆಗಳಿಗೂ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಪಡೆಯಲು ಈ ಕೂಡಲೇ  ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

ವೃಷಭ(22/ಸೆಪ್ಟೆಂಬರ್/2020):
ಈ ದಿನ ಮಾನಸಿಕ ಚಿಂತೆಗಳು ನಿಮ್ಮನು ಸಾಕಷ್ಟು ಕಾಡುತ್ತದೆ. ಈ ದಿನ ಉದ್ಯೋಗ ನಿಮಿತ್ತ ಅಲೆದಾಟ ಮಾತ್ರ ತಪ್ಪಿದಲ್ಲ. ಈ ದಿನ ಕೃಷಿ ಕ್ಷೇತ್ರದಲ್ಲಿ ಒಳ್ಳೆಯ ಲಾಭವನ್ನು ನೀವು ನಿರೀಕ್ಷೆ ಸಹ ಮಾಡಬಹುದು. ಈ ದಿನ ಹಿತ ಶತ್ರುಗಳಿಂದ ನೀವು ದೂರ ಇರುವುದು ಒಳ್ಳೆಯದು. ಈ ದಿನ ನೀವು ಕೇಸರಿ ಅಥವ ಕೆಂಪು ಬಣ್ಣದ ವಸ್ತ್ರಧಾರಣೆ ಮಾಡಿರಿ ನಂತರ ಹನುಮಂತ ದೇವರ ದರ್ಶನ ಪಡೆಯಿರಿ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ ೩.  

Advertisement

ಮಿಥುನ(22/ಸೆಪ್ಟೆಂಬರ್/2020):
ಈ ದಿನ ಪ್ರೇಮ ನಿವೇದನೆ ನಿಮಗೆ ದೊರೆಯುತ್ತದೆ. ಈ ದಿನ ವ್ಯವಹಾರದಲ್ಲಿ ಸಮಾಧಾನಕರ ಲಾಭ ಮಾತ್ರ ಕಾಣುತ್ತೀರಿ. ಈ ದಿನ ಯುವಕರಿಗೆ ಆಕರ್ಷಣ ಮನೋಭಾವ ಜಾಸ್ತಿ ಆಗುತ್ತದೆ. ಈ ದಿನ ಯತ್ನ ಕಾರ್ಯಗಳು ಭಂಗ ಬಂದರು ಸಹ ಚಿಂತೆ ಬೇಡ ಸಂಜೆ ನಂತರ ಎಲ್ಲವು ಸರಿ ಆಗುತ್ತದೆ. ಈ ದಿನ ನೀವು ಕೇಸರಿ ಅಥವ ಕೆಂಪು ಬಣ್ಣದ ವಸ್ತ್ರಧಾರಣೆ ಮಾಡಿರಿ ನಂತರ ಹನುಮಂತ ದೇವರ ದರ್ಶನ ಪಡೆಯಿರಿ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ ೬.

ಕರ್ಕಾಟಕ(22/ಸೆಪ್ಟೆಂಬರ್/2020):
ಈ ದಿನ ಆದಾಯಕ್ಕಿಂತ ನಿಮ್ಮ ಖರ್ಚು ವೆಚ್ಚಗಳು ದ್ವಿಗುಣ ಆಗುತ್ತದೆ. ಈ ದಿನ ವಾಹನ ರಿಪೇರಿ ಆಗಬಹುದು. ಈ ದಿನ ಬಂಧು ಮಿತ್ರರ ಜೊತೆಗೆ ಮಾತನಾಡುವ ಸಮಯದಲ್ಲಿ ಜಾಗ್ರತೆ ಇರಬೇಕು ಇಲ್ಲವಾದಲ್ಲಿ ವಿನಾಕಾರಣ ಕಲಹಗಳು ಉಂಟು ಆಗಲಿದೆ. ಈ ದಿನ ಮಿಶ್ರ ಫಲ. ಈ ದಿನ ನೀವು ಕೇಸರಿ ಅಥವ ಕೆಂಪು ಬಣ್ಣದ ವಸ್ತ್ರಧಾರಣೆ ಮಾಡಿರಿ ನಂತರ ಹನುಮಂತ ದೇವರ ದರ್ಶನ ಪಡೆಯಿರಿ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ ೮.

ಸಿಂಹ(22/ಸೆಪ್ಟೆಂಬರ್/2020):
ಈ ದಿನ ಕುಟುಂಬದ ವಿಷಯದಲ್ಲಿ ಏನೇ ಕಲಹಗಳು ಉಂಟು ಆದರು ಸಹ ನೀವು ಅದಕ್ಕೆ ಮೂಗು ತೋರಿಸದೆ ಇರುವುದು ತುಂಬಾ ಒಳ್ಳೆಯದು. ಈ ದಿನ ನಿಮ್ಮ ಆರೋಗ್ಯದ ವಿಷಯದಲ್ಲಿ ಒಳ್ಳೆಯ ಅಭಿವೃದಿ ಸಹ ಕಾಣುತ್ತೀರಿ. ಈ ದಿನ ಯೋಗ್ಯರಿಗೆ ಕಂಕಣ ಭಾಗ್ಯ ಯೋಗ ಇದೆ. ಈ ದಿನ ನೀವು ಕೇಸರಿ ಅಥವ ಕೆಂಪು ಬಣ್ಣದ ವಸ್ತ್ರಧಾರಣೆ ಮಾಡಿರಿ ನಂತರ ಹನುಮಂತ ದೇವರ ದರ್ಶನ ಪಡೆಯಿರಿ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ ೫.  

Advertisement

ಕನ್ಯಾ(22/ಸೆಪ್ಟೆಂಬರ್/2020):
ಈ ದಿನ ನಿಮಗೆ ದುಃಖದಾಯಕ ಪ್ರಸಂಗ ಹೆಚ್ಚಿಗೆ ಆಗುತ್ತದೆ. ಈ ದಿನ ಅನಾರೋಗ್ಯ ಸಂಭಂಧ ಹೆಚ್ಚು ಹಣವನ್ನು ವ್ಯಾಯ ಮಾಡಬೇಕು. ಈ ದಿನ ಶತ್ರು ಬಾಧೆ ನಿವಾರಣೆ ಆಗಲು ಮನಸಿನಲ್ಲಿ ಕುಲ ದೇವತಾ ಪ್ರಾರ್ಥನೆ ಮಾಡಿಕೊಳ್ಳಿ. ಈ ದಿನ ಅಲೆದಾಟ ಜಾಸ್ತಿ ಆಗುತ್ತದೆ. ಈ ದಿನ ನೀವು ಕೇಸರಿ ಅಥವ ಕೆಂಪು ಬಣ್ಣದ ವಸ್ತ್ರಧಾರಣೆ ಮಾಡಿರಿ ನಂತರ ಹನುಮಂತ ದೇವರ ದರ್ಶನ ಪಡೆಯಿರಿ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ ೪.ಶ್ರೀ ಕ್ಷೇತ್ರ ಕಟೀಲು ದುರ್ಗಾ ದೇವಿ ಆರಾಧಕರಿಂದ ಗ್ರಹ ದೋಷಗಳು ವಾಸ್ತು ದೋಷಗಳು ಅಥವ ಮನೆಯಲ್ಲಿನ ಆರ್ಥಿಕ ಸಮಸ್ಯೆಗಳು ಅಥವ ಉದ್ಯೋಗ ವಿಷಯದಲ್ಲಿ ಆಗಿರುವ ಕಿರಿ ಕಿರಿಗಳು ಅಥವ ಪ್ರೇತಿ ಪ್ರೇಮದ ವಿಷಯಗಳು ಅಥವ ಅನುಷ್ಟಾನ ಮತ್ತು ಪೂಜೆಗಳು ಇನ್ನು ಏನೇ ಇದ್ದರು ಸಹ ಅದಕ್ಕೆ ಪರಿಹಾರ ದೊರೆಯಲು 8548998564 ನೀಡಿರುವ ಜ್ಞಾನೇಶ್ವರ್ ರಾವ್ ಅವರ ಸಂಖ್ಯೆಗೆ ಕರೆ ಮಾಡಿರಿ ಎಲ್ಲ ರೀತಿಯ ಸಮಸ್ಯೆಗಳಿಗೂ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಪಡೆಯಲು ಈ ಕೂಡಲೇ  ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

ತುಲಾ(22/ಸೆಪ್ಟೆಂಬರ್/2020):
ಈ ದಿನ ನಂಬಿದ ಜನರಿಂದ ಅಶಾಂತಿ ಹೆಚ್ಚಿಗೆ ಮೂಡುತ್ತದೆ. ಈ ದಿನ ಸಾಲ ಬಾಧೆ ಸಮಸ್ಯೆಗಳು ಹೆಚ್ಚಿಗೆ ಆಗದಂತೆ ನೀವು ಎಚ್ಚರಿಕೆ ಇರಲಿ. ಈ ದಿನ ಮಾತಾ ಪಿತರ ಆಶೀರ್ವಾದ ಪಡೆಯಿರಿ. ಈ ದಿನ ಆರೋಗ್ಯದ ವಿಷಯದಲ್ಲಿ ಸ್ವಲ್ಪ ಮಟ್ಟಿಗೆ ಅಭಿವೃದಿ ಕಾಣುತ್ತೀರಿ. ಈ ದಿನ ಮಿಶ್ರಫಲ. ಈ ದಿನ ನೀವು ಕೇಸರಿ ಅಥವ ಕೆಂಪು ಬಣ್ಣದ ವಸ್ತ್ರಧಾರಣೆ ಮಾಡಿರಿ ನಂತರ ಹನುಮಂತ ದೇವರ ದರ್ಶನ ಪಡೆಯಿರಿ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ ೫.  

Advertisement

ವೃಶ್ಚಿಕ(22/ಸೆಪ್ಟೆಂಬರ್/2020):
ಈ ದಿನ ಪರ ಜನರಿಂದ ನಿಮ್ಮ ಮೇಲೆ ನಿಂದನೆ ಉಂಟು ಆಗಲಿದೆ. ಈ ದಿನ ಕೃಷಿ ಕ್ಷೇತ್ರದಲ್ಲಿ ನಷ್ಟ ಆಗಲಿದೆ. ಈ ದಿನ ಸ್ತ್ರೀ ಸಂಭಂಧಿ ವ್ಯವಹಾರಗಳು ಏನೇ ಇದ್ದರು ಜಾಗ್ರತೆ ಇರಲಿ ಇಲ್ಲವಾದಲ್ಲಿ ಮೋಸ ಆಗುತ್ತದೆ. ಈ ದಿನ ಸಂಜೆ ನಂತರ ಆರೋಗ್ಯದ ವಿಷಯದಲ್ಲಿ ಸ್ವಲ್ಪ ಮಟ್ಟಿಗೆ ಅಭಿವೃದಿ ಆಗಲಿದೆ. ಈ ದಿನ ನೀವು ಕೇಸರಿ ಅಥವ ಕೆಂಪು ಬಣ್ಣದ ವಸ್ತ್ರಧಾರಣೆ ಮಾಡಿರಿ ನಂತರ ಹನುಮಂತ ದೇವರ ದರ್ಶನ ಪಡೆಯಿರಿ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ ೨.

ಧನಸು(22/ಸೆಪ್ಟೆಂಬರ್/2020):
ಈ ದಿನ ಸರ್ಕಾರೀ ಕೆಲಸ ಕಾರ್ಯಗಳು ಆಗಲು ನೀವು ಅಧಿಕ ತಿರುಗಾಟ ಮಾಡಬೇಕು. ಈ ದಿನ ನೀಚ ಜನರ ಸಹವಾಸದಿಂದ ಅಂತರ ಇರುವುದು ತುಂಬಾ ಒಳ್ಳೆಯದು. ಈ ದಿನ ಚರ್ಮ ರೋಗಗಕ್ಕೆ ಸಂಭಂಧಪಟ್ಟ ಸಮಸ್ಯೆಗೆ ಹೆಚ್ಚಿನ ಹಣವನ್ನು ಖರ್ಚು ಮಾಡಬೇಕು. ಈ ದಿನ ಗುರು ಭಕ್ತಿ ಇರಲಿ. ಈ ದಿನ ನೀವು ಕೇಸರಿ ಅಥವ ಕೆಂಪು ಬಣ್ಣದ ವಸ್ತ್ರಧಾರಣೆ ಮಾಡಿರಿ ನಂತರ ಹನುಮಂತ ದೇವರ ದರ್ಶನ ಪಡೆಯಿರಿ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ ೮.

ಮಕರ(22/ಸೆಪ್ಟೆಂಬರ್/2020):
ಈ ದಿನ ಪರ ಜನರಕ್ಕೆ ಸಹಾಯ ಮಾಡಲು ಹೋಗಿ ನಿಮ್ಮ ಮೇಲೆ ನಿಂದನೆ ಉಂಟು ಆಗಲಿದೆ. ಈ ದಿನ ತೀರ್ಥಯಾತ್ರೆ ಮತ್ತು ದೇವತಾ ದರ್ಶನ ಯೋಗ ದೊರೆಯುತ್ತದೆ. ಈ ದಿನ ನೀಚ ಜನರಿಂದ ಅಂತರ ಇರಲಿ. ಈ ದಿನ ತಾಯಿ ಆಶೀರ್ವಾದ ಪಡೆದುಕೊಂಡು ಕೆಲಸ ಆರಂಭ ಮಾಡಿರಿ. ಈ ದಿನ ನೀವು ಕೇಸರಿ ಅಥವ ಕೆಂಪು ಬಣ್ಣದ ವಸ್ತ್ರಧಾರಣೆ ಮಾಡಿರಿ ನಂತರ ಹನುಮಂತ ದೇವರ ದರ್ಶನ ಪಡೆಯಿರಿ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ ೪.

ಕುಂಭ(22/ಸೆಪ್ಟೆಂಬರ್/2020):
ಈ ದಿನ ವಿವಾಹ ಆಗಿರುವ ಜನರು ನಿಮ್ಮ ಸಂಗಾತಿ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ತೆಗೆದುಕೊಳ್ಳಿರಿ. ಈ ದಿನ ಉದ್ಯೋಗದ ವಿಷಯದಲ್ಲಿ ನಿಮಗೆ ನೂತನ ರೀತಿಯ ಸವಾಲುಗಳು ಬರುತ್ತದೆ ಅದನ್ನು ಧೈರ್ಯದಿಂದ ಎದುರಿಸಿರಿ. ಈ ದಿನ ಮಕ್ಕಳ ಪ್ರೀತಿ ಇಮ್ಮಡಿ ಆಗಲಿದೆ. ಈ ದಿನ ನೀವು ಕೇಸರಿ ಅಥವ ಕೆಂಪು ಬಣ್ಣದ ವಸ್ತ್ರಧಾರಣೆ ಮಾಡಿರಿ ನಂತರ ಹನುಮಂತ ದೇವರ ದರ್ಶನ ಪಡೆಯಿರಿ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ ೩.  

Advertisement

ಮೀನ(22/ಸೆಪ್ಟೆಂಬರ್/2020):
ಈ ದಿನ ನಿಮ್ಮ ಮೇಲೆ ವಿನಾಕಾರಣ ಆರೋಪ ಮಾಡುವ ಜನಕ್ಕೆ ಮಾತಿನ ಚಳಿ ಬಿಡಿಸಿರಿ. ಈ ದಿನ ವಿದ್ಯಾರ್ಥಿಗಳು ಒಳ್ಳೆಯ ಯಶಸ್ಸು ಪಡೆಯುತ್ತಾರೆ. ಈ ದಿನ ಆದ್ಯಾತ್ಮಿಕ ಜೀವನದಲ್ಲಿ ಹೆಚ್ಚಿನ ಒಲವು ನೀವು ತೂರಿಸುತ್ತೀರಿ. ಈ ದಿನ ಕ್ರೀಡಾ ಕ್ಷೇತ್ರದಲ್ಲಿ ಇರುವ ಎಲ್ಲರಿಗು ಒಳಿತು ಜಾಸ್ತಿ ಆಗುತ್ತದೆ. ಈ ದಿನ ನೀವು ಕೇಸರಿ ಅಥವ ಕೆಂಪು ಬಣ್ಣದ ವಸ್ತ್ರಧಾರಣೆ ಮಾಡಿರಿ ನಂತರ ಹನುಮಂತ ದೇವರ ದರ್ಶನ ಪಡೆಯಿರಿ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ ೬. ಶ್ರೀ ಕ್ಷೇತ್ರ ಕಟೀಲು ದುರ್ಗಾ ದೇವಿ ಆರಾಧಕರಿಂದ ಗ್ರಹ ದೋಷಗಳು ವಾಸ್ತು ದೋಷಗಳು ಅಥವ ಮನೆಯಲ್ಲಿನ ಆರ್ಥಿಕ ಸಮಸ್ಯೆಗಳು ಅಥವ ಉದ್ಯೋಗ ವಿಷಯದಲ್ಲಿ ಆಗಿರುವ ಕಿರಿ ಕಿರಿಗಳು ಅಥವ ಪ್ರೇತಿ ಪ್ರೇಮದ ವಿಷಯಗಳು ಅಥವ ಅನುಷ್ಟಾನ ಮತ್ತು ಪೂಜೆಗಳು ಇನ್ನು ಏನೇ ಇದ್ದರು ಸಹ ಅದಕ್ಕೆ ಪರಿಹಾರ ದೊರೆಯಲು 8548998564 ನೀಡಿರುವ ಜ್ಞಾನೇಶ್ವರ್ ರಾವ್ ಅವರ ಸಂಖ್ಯೆಗೆ ಕರೆ ಮಾಡಿರಿ ಎಲ್ಲ ರೀತಿಯ ಸಮಸ್ಯೆಗಳಿಗೂ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಪಡೆಯಲು ಈ ಕೂಡಲೇ  ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.