ಜಾತಕದಲ್ಲಿ ಕುಜ ಗ್ರಹ ಮತ್ತು ಕುಜ ದೋಷ ಇದ್ದರೆ ಹೇಗೆ ಪ್ರಭಾವಬೀರುತ್ತದೆ....??

Updated: Sunday, January 10, 2021, 20:45 [IST]

ಪಂಡಿತ್ ದೈವಜ್ಞ ಪ್ರಧಾನ ತಾತ್ರಿಂಕ ಶ್ರೀ ಜ್ಞಾನೇಶ್ವರ್ ರಾವ್ ಜ್ಯೋತಿಷ್ಯರು  8548998564 ಶ್ರೀ ಶೃಂಗೇರಿ ಶಾರದಾಂಬೆ ವೇದಾಂಗ ಜ್ಯೋತಿಷ್ಯಂ ನಿಮ್ಮಜೀವನದಯಾವುದೇ ಕಠಿಣ ಗುಪ್ತಾ ಸಮಸ್ಯೆಗಳಾದ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕಲಹ ಹಣಕಾಸು ವ್ಯವಹಾರಗಳು ಉದ್ಯೋಗ ಇತ್ಯಾದಿ ಸಮಸ್ಯೆಗಳಿಗೆ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಸಮಸ್ಯೆಗಳಿಗೆ(2)ದಿನಗಳಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ( ಪರಿಹಾರದಲ್ಲಿ ಚಾಲೆಂಜ್)call/WhatsApp 8548998564.   

Advertisement

ಕುಜ ಗ್ರಹದ್ದು ಧೈರ್ಯ, ಸಾಹಸ, ಉದಾರತೆ, ಸರ್ವಾಧಿಕಾರತ್ವದಂಥ ಸ್ವಭಾವ. ಇಂಥ ಕುಜ ಜಾತಕದ ಯಾವ ಸ್ಥಳಗಳಲ್ಲಿದ್ರೆ ದೋಷ ಅನ್ನೋದನ್ನು ಮೊದಲು ತಿಳಿಯೋಣ. ಒಂದು ಜಾತಕದಲ್ಲಿ ಲಗ್ನದಿಂದ ಎರಡನೇ ಮನೆಯಲ್ಲಿ ಕುಜನಿದ್ರೆ ದೋಷ ಅಂತಾರೆ.

ಲಗ್ನದಿಂದ ದ್ವಿತೀಯ ಸ್ಥಾನ ಅದು ಕುಟುಂಬ ಸ್ಥಾನ. ಹಾಗಾಗಿ ಕುಟುಂಬದವರ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ, ಅಷ್ಟೇ ಅಲ್ಲ ಮಾತಿನ ಮೇಲೆ ಹಿಡಿತ ಇರೋದಿಲ್ಲ ಹಾಗೂ ಹಣದ ಮೇಲೂ ಹಿಡಿತ ಇರೋದಿಲ್ಲ. ನೋಡಿ ಒಬ್ಬ ಮನುಷ್ಯ ಸಾಧು ಅಂತ ಅನ್ನಿಸಿಕೊಳ್ಳಬೇಕಿದ್ರೆ ಹಣ, ಮಾತು ಇವೆರಡೂ ಬಹಳ ಮುಖ್ಯ.  

Advertisement

ಇನ್ನು ‘ಮಾತು'. 'ಮಾತು ಮನೆ ಕೆಡಿಸಿತು, ತೂತು ಒಲೆ ಕೆಡಿಸಿತು...' ಎನ್ನುವ ಗಾದೆ ಇದೆ. ಅಷ್ಟೇ ಯಾಕೆ ಮಾತೇ ಮುತ್ತು ಮಾತೇ ಮೃತ್ಯು ಅಂತಲೂ ಹೇಳ್ತಾರೆ. ನಮ್ಮ ಸ್ವಭಾವ ಏನು ಅನ್ನೋದನ್ನ ನಮ್ಮ ಮಾತೇ ನಿರ್ಧರಿಸುತ್ತೆ. ಹಾಗಾಗಿ ಹಣ ಹಾಗೂ ಮಾತಿನ ಮೇಲೆ ಹಿಡಿತ ಇಲ್ಲದಿರುವುದು ದೊಡ್ಡ ದೋಷ. ಹಾಗಾಗಿ ಈ ಕುಜ ಗ್ರಹ ಎರಡನೇ ಮನೆಯಲ್ಲಿದ್ರೆ ಅಂಥ ಪ್ರಮಾದವನ್ನ ತರಬಲ್ಲ ಗುಣವೇ ನಮ್ಮಲ್ಲಿ ತುಂಬಿಕೊಳ್ಳತ್ತೆ. ಅಷ್ಟೇ ಅಲ್ಲ ಒಂದು ಸ್ತ್ರೀ ಜಾತಕದಲ್ಲಿ ಎರಡನೇ ಮನೆಯಲ್ಲಿ ಕುಜನಿದ್ರೆ ಅಲ್ಲಿಂದ ಕುಜ ಎಂಟನೇ ಮನೆಯನ್ನ ನೋಡ್ತಾನೆ. ಅಂದ್ರೆ ಲಗ್ನದಿಂದ 8ನೇ ಮನೆಯನ್ನು ಕುಜ ನೋಡ್ತಾನೆ. 8 ನೇ ಮನೆ ಸ್ತ್ರೀಯರಿಗೆ ಸೌಭಾಗ್ಯ ಸ್ಥಾನ ಅಂತ ಶಾಸ್ತ್ರ ಹೇಳಿದೆ. ಹೆಣ್ಣಿಗೆ ಮಾಂಗಲ್ಯ ಸ್ಥಾ ನವೇ ಅಷ್ಟಮ. ಇಂಥ ಸೌಭಾಗ್ಯ ಸ್ಥಾನವನ್ನು, ಮಾಂಗಲ್ಯ ಸ್ಥಾನವನ್ನು ಕುಜ ನೋಡಿದ್ರೆ ಅದು ಮಾರಕ ಪರಿಣಾಮ ಬೀರುತ್ತೆ. ಕುಜನ ದೃಷ್ಟಿಗೆ ಅಂಥ ಶಕ್ತಿ ಇದೆ. ಕುಜನನ್ನ ಕ್ರೂರ ದೃಷ್ಟಿ ಉಳ್ಳವ ಅಂತಲೇ ಕರೀತಾರೆ, ಕೆಟ್ಟ ನೋಟದವನು ಅಂತ. ಅವನ ಇರುವಿಕೆಗಿಂದ ನೋಟಕ್ಕೇ ಬೆಲೆ ಹೆಚ್ಚು ಅನ್ನತ್ತೆ ಶಾಸ್ತ್ರ.

ಇನ್ನು ಇದೇ ದ್ವಿತೀಯದ ಕುಜನಿಗೆ ನಾಲ್ಕನೇ ಮನೆಯನ್ನು ನೋಡುವ ಶಕ್ತಿಯೂ ಇದೆ. ಹೇಗೆ ಅಷ್ಟಮವನ್ನು ನೋಡುತ್ತಾನೋ ಹಾಗೆಯೇ ಚತುರ್ಥ ಸ್ಥಾನವನ್ನೂ ನೋಡ್ತಾನೆ. ಹಾಗೆ ತಾನಿದ್ದ ಮನೆಯಿಂದ ಚತುರ್ಥವನ್ನ ನೋಡಿದಾಗ ಅದು ಲಗ್ನದಿಂದ ಪಂಚಮ ಸ್ಥಾನವಾಗತ್ತೆ. ಪಂಚಮ ಅಂದ್ರೆ ಅದು ಸಂತಾನ ಸ್ಥಾನ. ಆ ಸಂತಾನ ಸ್ಥಾನಕ್ಕೆ ಕುಜ ದೃಷ್ಟಿ ಬಿದ್ದರೆ ಸಂತಾನ ನಷ್ಟ ಆಗಬಹುದು.  

Advertisement


ಸಮಸ್ಯೆಗಳ ಸುಳಿಯಲ್ಲಿ ನೊಂದು ಕಷ್ಟ-ಕಾರ್ಪಣ್ಯದ ಹಾಗೂ ಮಾನಸಿಕ ಒತ್ತಡದಿಂದ ಸಮಸ್ಯೆಗಳಿಂದ ಹೊರ ಬರಲಾಗದೇ ಬದುಕೇ ಬೇಡ ಎಂದು ನಿರಾಶರಾಗಿರುವ ಜನರ ಜೀವನದಲ್ಲಿ ಭರವಸೆಯ ಬೆಳಕನ್ನು ಮೂಡಿಸುವ ಏಕೈಕ ಜ್ಯೋತಿಷ್ಯ ಕೇಂದ್ರ.ಗೊತ್ತಿದ್ದೋ ಗೊತ್ತಿಲ್ಲದೆಯೋ ಮಾಡಿದ ತಪ್ಪಿನಿಂದ ಭಯಭೀತರಾಗಿದ್ದಾರೆ ಜನರು ನಿಮ್ಮನ್ನು ಹೆದರಿಸುತ್ತಿದ್ದರೆ ಹಾಗೂ ನಿಮ್ಮ ಮನಸ್ಸಿನಲ್ಲಿರುವ ಎಲ್ಲಿಯೂ ಹೇಳಲಾಗದಂತಹ ಗುಪ್ತ ಸಮಸ್ಯೆಗಳಿದ್ದರೂ ಇವರಲ್ಲಿ ಪರಿಹಾರ ಶತಸಿದ್ಧ(ಪರಿಹಾರದಲ್ಲಿ ಚಾಲೇಂಜ್)
ಪಂಡಿತ್  ದೈವಜ್ಞ ಪ್ರಧಾನ ತಾಂತ್ರಿಕ್ ಜ್ಞಾನೇಶ್ವರ್ ರಾವ್ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 8548998564 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 2 ದಿನದಲ್ಲಿ ಶಾಶ್ವತ ಪರಿಹಾರ 8548998564.  

Advertisement

 
ವಿಶೇಷ ಸೂಚನೆ :-ಗ್ರಹದೋಷ ಗ್ರಹಚಾರ ಪಲ ಜಾತಕ ವಿಮರ್ಶೆ ದುಷ್ಟಶಕ್ತಿಗಳ ಉಚ್ಚಾಟನೆ ಮಾನಸಿಕ ಕಿರಿಕಿರಿ ವ್ಯವಹಾರದಲ್ಲಿ ಅಭಿವೃದ್ಧಿ ಇಷ್ಟಪಟ್ಟವರನ್ನು ಇನ್ನು ಹಲವಾರು ಸಮಸ್ಯೆಗಳಿಗೆ ಪರಿಹಾರ ಸಿಗದಿದ್ದರೆ ಶಕ್ತಿಯಿಂದ ಆಧಾರಿತವಾಗಿ ಅತ್ಯಮೂಲ್ಯ ಮಂತ್ರಗಳ ಮೂಲಕ ಸಮಸ್ಯೆಗಳನ್ನು ಸಂಶೋಧಿಸಿ ಸೂಕ್ತ ಪರಿಹಾರದ ಮಾರ್ಗದರ್ಶನ ನೀಡುತ್ತಾರೆ 
 ಹರಿ ಓಂ ಶ್ರೀ ಗುರುಭ್ಯೋ ನಮಃ