ಎರಡು ನಿಮಿಷ ಈ ಮಂತ್ರ ಪಠಿಸಿ ಸಾಕು ಎರಡನೇ ದಿನದಲ್ಲಿ ನಡೆಯುತ್ತೆ ಪವಾಡ ಸಾಕ್ಷತ್ ಶಿವನ ಶಕ್ತಿಶಾಲಿ ಮಂತ್ರ ; ವಿಡಿಯೋ ನೋಡಿ

ಎರಡು ನಿಮಿಷ ಈ ಮಂತ್ರ ಪಠಿಸಿ ಸಾಕು ಎರಡನೇ ದಿನದಲ್ಲಿ ನಡೆಯುತ್ತೆ ಪವಾಡ ಸಾಕ್ಷತ್ ಶಿವನ ಶಕ್ತಿಶಾಲಿ ಮಂತ್ರ ; ವಿಡಿಯೋ ನೋಡಿ

ಎಲ್ಲ ಜನರು ಸುಖವಾಗಿರ ಬೇಕೆಂದು ಬಯಸುತ್ತಾರೆ  ಅದಕೋಸ್ಕರ ದೇವರನ್ನು ಪೂಜೆ ಮಾಡುತ್ತಾರೆ . ಕೆಲವರು ತಮ್ಮ ಇಷ್ಟ ದೇವತೆಯನ್ನು  ಪೂಜೆ ಮಾಡುತ್ತಾರೆ . ಇನ್ನು ಕೆಲವರು ಬೇರೆ ಯಾರೋ ಹೇಳಿದರೆಂದು ಆ ದೇವರನ್ನು ಪೂಜೆ ಮಾಡುತ್ತಾರೆ. ಒಟ್ಟಿನಲ್ಲಿ ಅವರಿಗೆ ಕಷ್ಟ ಪರಿಹಾರ ಆದರೆ ಸಾಕು . ಈ ಕೆಳಗೆ ಕೊಟ್ಟಿರುವ ಮಂತ್ರ ಪಠಿಸಿದರೆ ನಿಮ್ಮ ಕಷ್ಟ ದೊರಾಗುವದರಲ್ಲಿ ಸಂಶಯ
ಇಲ್ಲ . ಒಮ್ಮೆ ಪ್ರಯತ್ನಿಸಿ .

ನಮಸ್ಕಾರ ಈ ದಿನ ವಿಶೇಷವಾಗಿ ಈ ಮಂತ್ರವನ್ನು ಕೇವಲ ಎರಡು ನಿಮಿಷಗಳ ಕಾಲ ಪಟನೆ ಮಾಡಿದರೆ ಸಾಕು. ನಿಮ್ಮ ಜೀವನದಲ್ಲಿ ಇರುವಂತಹ ಯಾವುದೇ ಕಷ್ಟವಾಗಿರಲಿ ಹಾಗೇನೆ ಅಡೆತಡೆಗಳು ಆಗಿರಲಿ ಅಥವಾ ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ಮಾರ್ಗವಾಗಿ ಈ ಒಂದು ಮಂತ್ರ ನಿಮಗೆ ವಿಶೇಷವಾಗಿ ಶಕ್ತಿಯನ್ನು ತುಂಬುತ್ತದೆ ಹಾಗಾದರೆ ಆ ವಿಶೇಷವಾದ ಮಂತ್ರಗಳು ಯಾವುವು. 

ಹಾಗೇನೇ ಆ ಮಂತ್ರಗಳನ್ನು ಪಠಣೆ ಮಾಡಲು ನೀವು ಯಾವ ನಿಯಮಗಳನ್ನು ಪಾಲನೆ ಮಾಡಬೇಕು ಎಂಬುದರ ಸಂಪೂರ್ಣ ಮಾಹಿತಿಯನ್ನು ನಾನು ಈ ಮಾಹಿತಿ ತಿಳಿಸಿಕೊಡುತ್ತೇನೆ. ಸಾಮಾನ್ಯವಾಗಿ ಪ್ರತಿಯೊಬ್ಬರು ಜೀವನದಲ್ಲಿ ಕಷ್ಟಗಳನ್ನು ಅನುಭವಿಸುತ್ತಾ ಇರುತ್ತಾರೆ ಎಷ್ಟೇ ದುಡಿದರು ಕೈಯಲ್ಲಿ ಹಣ ನಿಲ್ಲುವುದಿಲ್ಲ.  ( video credit :  divine media )

ಹಾಗೆನೆ ಜೀವನದಿ ಜಂಜಾಟಗಳು ಮನಸ್ಸಿಗೆ ನೆಮ್ಮದಿ ಇಲ್ಲದೆ ಅಶಾಂತಿಯಿಂದ ಕೂಡಿರುತ್ತದೆ. ಮನೆಯಲ್ಲಿ ಯಾವಾಗಲೂ ಕಲಹಗಳು ಜರುಗುತ್ತಾ ಇರುತ್ತವೆ. ಇಂಥ ಸಂಕಷ್ಟದ ಸಮಯದಲ್ಲಿ ಈ ಒಂದು ಮಂತ್ರವನ್ನು ನೀವು ಕೇವಲ ಎರಡು ನಿಮಿಷಗಳ ಕಾಲ ಮನಸ್ಸಿನಲ್ಲಿ ಭಟನೆ ಮಾಡಿದರೆ ಸಾಕು ಸಾಕ್ಷಾತ್ ಮಹಾಶಿವನೇ ನಿಮ್ಮ ಜೀವನದಲ್ಲಿ ಇರುವಂತಹ ಕಷ್ಟಗಳು ಕಳೆಯುತ್ತಾರೆ.

ಅಂತಾನೆ ನಮ್ಮ ಶಾಸ್ತ್ರಗಳಲ್ಲಿ ಲೇಖವಾಗಿದೆ. ಇನ್ನು ಈ ಒಂದು ಮಂತ್ರವನ್ನು ನೀವು ಪಟನೆ ಮಾಡಬೇಕಾದರೆ ಕೆಲವೊಂದು ನಿಯಮಗಳನ್ನು ಪಾಲನೆ ಮಾಡಬೇಕಾಗುತ್ತದೆ ಆ ನಿಯಮಗಳು ಯಾವುದು ಅಂತ ಹೇಳಿದರೆ ಮೊದಲಿಗೆ ಬೆಳಿಗ್ಗೆ ಸ್ನಾನ ಮಾಡಿದ ನಂತರ ನೀವು ಪೂಜೆ ಮಾಡಿದ ನಂತರ ಈ ಒಂದು ಮಂತ್ರವನ್ನು ಪೂರ್ವ ಅಭಿಮುಖವಾಗಿ ಕುಳಿತು ಪಟನೆಯನ್ನು ಮಾಡಬೇಕು.