ಪ್ರಸಾದ ಸೇವಿಸುವ ಆಂಜನೇಯ ಸ್ವಾಮಿ ವಿಗ್ರಹ! ಈ ಪವಾಡವನ್ನು ನೀವೇ ನಿಮ್ಮ ಕಣ್ಣಾರೆ ನೋಡಿ?

ಪ್ರಸಾದ ಸೇವಿಸುವ ಆಂಜನೇಯ ಸ್ವಾಮಿ ವಿಗ್ರಹ! ಈ ಪವಾಡವನ್ನು ನೀವೇ ನಿಮ್ಮ ಕಣ್ಣಾರೆ ನೋಡಿ?

ಯಾವುದೇ ಕಷ್ಟ ಬಂದಾಗ ನಾವು ಒಮ್ಮೆ ಶ್ರೀ ಹನುಮ ದೇವರಲ್ಲಿ ನೆನಪಿಸಿಕೊಂಡರೆ ಸಾಕು ಆ ಕಷ್ಟವು ನಮ್ಮ ಹತ್ತಿರಕ್ಕೂ ಸಹ ಬರುವುದಿಲ್ಲ. ಶ್ರೀ ವಿಷ್ಣುವಿನ ಸುದರ್ಶನ ಚಕ್ರವನ್ನು ತಿನ್ನುವಂತಹ ಶಕ್ತಿ ಇರುವ ಏಕೈಕ ದೇವರು ಎಂದರೆ ಅದು ನಮ್ಮ ಹನುಮ ದೇವರು. ಹಿಂದೂ ಗ್ರಂಥದ ಪ್ರಕಾರ ಶ್ರೀರಾಮನ ಬಂಟ ಹನುಮನಿಗೆ ಶ್ರೀರಾಮನು ಅಮರತ್ವದ ವರ ನೀಡಿದ್ದರು.

ಇಂದಿಗೂ ಸಹ ಹನುಮ ದೇವರು ಜೀವಂತವಾಗಿದ್ದಾರೆ ಎಂದು ಅನೇಕರು ನಂಬುತ್ತಾರೆ. ಇವೆಲ್ಲವೂ ನಿಜ ಎನ್ನುವಂತೆ ಈ ಪ್ರದೇಶದಲ್ಲಿ ನೆಲೆಸಿರುವ ಅನುಮತಿಯವರು ಪ್ರಸಾದವನ್ನು ಸ್ವೀಕರಿಸುತ್ತಾರೆ. ಅಷ್ಟೇ ಅಲ್ಲದೆ ಆಂಜನೇಯ ಸ್ವಾಮಿ ಉಸಿರಾಡುತ್ತಿರುವ ಶಬ್ದವು ಎಲ್ಲರಿಗೂ ಸಹ ಕೇಳಿಸುತ್ತದೆ.   

ಇನ್ನು ಈ ಆಂಜನೇಯ ಸ್ವಾಮಿ ವಿಗ್ರಹಕ್ಕೆ ಎಷ್ಟೇ ಪ್ರಸಾದ ತಿನ್ನಿಸಿದರು ಸಹ ಅದನ್ನು ದೇವರು ಸ್ವೀಕರಿಸುತ್ತದೆ. ಹಾಗಾದರೆ ಈ ದೇವಸ್ಥಾನ ಯಾವುದು? ಈ ದೇವಸ್ಥಾನ ಇರುವುದಾದರೂ ಎಲ್ಲಿ? ಹಾಗೆ ಈ ದೇವಸ್ಥಾನದ ಎಲ್ಲಾ ವಿಶೇಷತೆಗಳನ್ನು ನಿಮಗೆ ತಿಳಿಸುತ್ತೇವೆ ಈ ಪುಟವನ್ನು ಪೂರ್ತಿಯಾಗಿ ಓದಿ..

ಉತ್ತರ ಪ್ರದೇಶದಲ್ಲಿರುವ ಇಟವ ಎಂಬ ಊರಿನಿಂದ 12 ಕಿಲೋಮೀಟರ್ ದೂರದಲ್ಲಿ ಊರ ಎಂಬ ಹಳ್ಳಿ ಇದೆ. ಈ ಹಳ್ಳಿಯ ಯಮುನಾ ನದಿ ತೀರದಲ್ಲಿ ಪೀಲು ಹನುಮಾನ್ ಮಹಾವೀರ್ ಮಂದಿರ ಇದೆ. ಈ ದೇವಸ್ಥಾನದಲ್ಲಿ ಹನುಮ ದೇವರು ಮಲಗಿಕೊಂಡು ಶಿಲೆಯಾಗಿದ್ದಾರೆ ಎಂದು ಹಲವಾರು ಪುರಾವೆಗಳು ಹೇಳುತ್ತವೆ.

ಇನ್ನು ಈ ವಿಗ್ರಹದಿಂದ ಉಸಿರಾಟದ ಶಬ್ದವು ಕೇಳಿಬರುತ್ತದೆ. ಅಲ್ಲದೆ ಕೆಲವೊಮ್ಮೆ ಈ ವಿಗ್ರಹದಿಂದ ರಾಮನಾಮ ಜಪ ಕೇಳಿ ಬರುತ್ತದೆ ಎಂದು ಅಲ್ಲಿನ ಜನರು ಹೇಳುತ್ತಾರೆ. ಹನುಮದೇವರ ಬಾಯಿಂದ ಗುಡಿಗಳು ಬರುತ್ತಿದ್ದು ಅದನ್ನು ಅಲ್ಲಿನ ಜನರು ಹನುಮ ದೇವರ ಲಾವಾ ರಸ ಎಂದು ಕರೆಯುತ್ತಾರೆ.

ಇನ್ನು ಹನುಮ ದೇವರನ್ನು ನೋಡಲು ಬರುವ ಭಕ್ತರು, ಅವರಿಗಾಗಿ ಲಡ್ಡುಗಳನ್ನೂ ತರುತ್ತಾರೆ. ಇನ್ನು ಹನುಮ ದೇವರಿಗೆ ಲಡ್ಡು ತಂದು ತಿನಿಸಿ ಮನೆಗೆ ಹೋಗುವಷ್ಟರಲ್ಲಿ ಅವರ ಕಷ್ಟಗಳು ಪರಿಹಾರವಾಗುತ್ತದೆ ಎಂದು ಅನೇಕರು ನಂಬಿದ್ದಾರೆ. ಇನ್ನು ಅನೇಕ ಬಾರಿ ಈ ದೇವಸ್ಥಾನದ ಮೇಲೆ ದಾ*ಳಿ ನಡೆದಿದೆ.

ಆದರೆ ಈ ದೇವಸ್ಥಾನದ ಮೇಲೆ ದಾಳಿ ಮಾಡಿದ ಪ್ರತಿಯೊಬ್ಬರು ಸಹ ಸು*ಟ್ಟು ಬ*ಸ್ಮ*ವಾಗಿದ್ದಾರಂತೆ. ಇನ್ನು ಈ ದೇವಸ್ಥಾನವನ್ನು ನಮ್ಮ ಭಾರತ ಶಕ್ತಿ ಶಾಲಿ ದೇವಸ್ಥಾನಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ಇನ್ನು ಈ ದೇವಸ್ಥಾನಕ್ಕೆ ಪ್ರತಿ ದಿನ ಲಕ್ಷಗಳಲ್ಲಿ ಭಕ್ತರು ಬರುತ್ತಾರೆ. ಇನ್ನು ಈ ಮಾಹಿತಿ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ…