ಮನೆಯ ಒಳಗೆ ಮಂಚದ ಮೇಲೆ ಈ ಕೆಲಸ ಹೆಚ್ಚು ಮಾಡಿ ಕೊರೊನ ಕಾಯಿಲೆಗೆ ಇದೆ ಔಷಧಿ ಎಂದ ವೈದ್ಯರು..!

Updated: Wednesday, August 5, 2020, 11:31 [IST]

ಹೌದು ಈಗಾಗಲೇ ನಮಗೂ ನಿಮಗೂ ಗೊತ್ತಿರುವ ಹಾಗೆ ಇಡೀ ದೇಶದಾದ್ಯಂತ ಕೊರೊನ ವೈರಸ್ ಕಾಯಿಲೆ ಹೆಚ್ಚಿನ ಮಟ್ಟದಲ್ಲಿ ತನ್ನ ಆರ್ಭಟ ನಡೆಸಿದೆ, ಮತ್ತು ಕೊರೊನ ವಿಚಾರದಲ್ಲಿ ಇಲ್ಲಿಯವರೆಗೆ ಕೇಂದ್ರ ಸರಕಾರ ರಾಜ್ಯ ಸರ್ಕಾರ, ಮತ್ತು ವೈದ್ಯಕೀಯ ಇಲಾಖೆ ಮತ್ತು ಪೊಲೀಸ್ ಇಲಾಖೆ ಎಲ್ಲರೂ ಏನೆಲ್ಲಾ ಸರ್ಕಸ್ ಮಾಡಿ, ಮೊದಲಿಗೆ ಕೊವಿಡ್ ಅನ್ನು ನಿಯಂತ್ರಣ ಮಾಡಲು ಸಾಕಷ್ಟು ಕಷ್ಟ ಪಟ್ಟರು. 

Advertisement

ಆದ್ರೆ ಏನೆಲ್ಲಾ ಲಾಕ್ ಡೌನ್ ಮಾಡಿ, ತದನಂತರ ಕೆಲವು ಆದೇಶಗಳನ್ನು ಪಾಲಿಸುವ ಹಾಗೆ ಇಡೀ ದೇಶದ ಜನಕ್ಕೆ ಹೇಳಿದರು, ಮತ್ತು ರೋಗಕ್ಕೆ ಔಷಧಿ ಕಂಡುಹಿಡಿಯುವ ಕೆಲಸ ನಿರಂತರ ಸಾಗಿದೆ ಆದರೂ ಸಹ ಇಲ್ಲಿಯವರೆಗೆ ಈ ಕಾಯಿಲೆಗೆ ಯಾವುದೇ ಔಷಧಿ ಕಂಡು ಹಿಡಿದಿಡಲು ಆಗಿಲ್ಲ, ಇದರ ನಡುವೆ ಸಾಮಾಜಿಕ ಜಾಲತಾಣದ ಒಂದು ಮಾದ್ಯಮ ಮೂಲಕ ಒಬ್ಬ ವೈದ್ಯರು, ಕೊರೊನ ಕಾಯಿಲೆಗೆ ಔಷಧಿ ಸಿಗದೆ ಇದ್ದರೂ ಪರವಾಗಿಲ್ಲ. 

Advertisement

ಈ ಒಂದು ಕೆಲಸ ಮನೆಯಲ್ಲೇ ಮಾಡಿ ಕೊರೊನ ನಿಯಂತ್ರಣ ಆಗುತ್ತದೆ ಎಂದು ಹೇಳಿದರು ಎನ್ನಲಾಗಿದೆ, ಎಸ್ ಆ ಕೆಲಸ ಏನು ಗೊತ್ತಾ, ಹೆಚ್ಚು ಹೆಚ್ಚು ನಿದ್ದೆ ಮಾಡಿದರೆ ಕೊರೊನ ಓಡಿ ಹೋಗುತ್ತದೆ, ನಿದ್ದೆ ಮಾಡುವ ಸಮಯದಲ್ಲಿ ರೋಗ ನಿರೋಧಕ ಶಕ್ತಿ ಮನುಷ್ಯನ ದೇಹದಲ್ಲಿ ಹೆಚ್ಚುತ್ತದೆ ಎಂದು ಹೇಳುತ್ತಾ, ಒಂದು ವೇಳೆ ಕೊರೊನ ರೋಗಕ್ಕೆ ಸಾಕಷ್ಟು ಜನರು ಭಯ ಬಿದ್ದು ನಿದ್ದೆ ಮಾಡದೆ, ಹೆಚ್ಚು ಆತಂಕಕ್ಕೆ ಒಳಗಾಗಿದ್ದಾರೆ ಎನ್ನಲಾಗಿದೆ, ಹಾಗಾಗಿ ಈ ವಿಚಾರದ ವೈದ್ಯರ ನಿದ್ದೆಯ ಸಲಹೆ ಬಗ್ಗೆ ಇನ್ನಷ್ಟು ತಿಳಿಯಲು ಈ ಕೆಳಗಿರುವ ನ್ಯೂಸ್ ಪೇಪರ್ ಫೋಟೋ ಒಂದನ್ನು ನೋಡಿ ಪೂರ್ತಿ ಓದಿ, ಹೆಚ್ಚು ಶೇರ್ ಮಾಡಿ, ಇನ್ನಷ್ಟು ಸುದ್ದಿಗಳು ತಿಳಿಯಲು ಆದಷ್ಟು ಶೇರ್ ಮಾಡಿ ಕಾಮೆಂಟ್ ಮಾಡಿ...