ವ್ಯಕ್ತಿಗೆ ಕೊರೊನ ಬಂದ ಮೇಲೆ ದೇಹದಲ್ಲಿ ಈ ಎಲ್ಲಾ ಅನುಭವಗಳು ಆಗುತ್ತವಂತೆ..! ಅವು ಯಾವುವು ಗೊತ್ತಾ..?

Updated: Monday, August 10, 2020, 17:58 [IST]

ಕೊರೊನ ವೈರಸ್ ಪ್ರಕರಣಗಳು ದಿನೇ ದಿನೇ ದೇಶದಾದ್ಯಂತ ಹೆಚ್ಚುತ್ತಲೆ ಇವೆ, ಮತ್ತು ಈಗಾಗಲೇ ಸರಕಾರ ಕೂಡ ಈ ಮುಂಚೆ ಏನೆಲ್ಲಾ ಕ್ರಮಗಳನ್ನು ಜಾರಿಗೆ ತ೦ದು, ತದನಂತರ ಸ್ವಲ್ಪ ದಿನಗಳ ಕಾಲ ಲಾಕ್ ಡೌನ್ ಸಹ ಮಾಡಿದರು, ಆದ್ರೆ ಯಾವುದೇ ಲಾಕ್ ಡೌನ್ ಸಹ ಕೊಂಚ ಮಟ್ಟಿಗೆ ಕೊರೊನ ಪ್ರಕರಣಗಳು ಕಡಿಮೆ ಆಗಿದ್ದರೂ, ಮತ್ತೆ ಸರಕಾರದ ಆದೇಶದಂತೆ ನಿಯಮಗಳನ್ನು ಪಾಲಿಸುವದರ ಜೊತೆಗೆ ಎಲ್ಲಾ ಕಡೆ ಲಾಕ್ ಡೌನ್ ಸಡಿಲಿಕೆ ಮಾಡಿದ ಕಾರಣಕ್ಕೆ ಮತ್ತೆ ಹೆಚ್ಚು ಹೆಚ್ಚು ಪ್ರಕರಣಗಳು ದಿನೇ ದಿನೇ ಕಾಣುತ್ತಿವೆ.

Advertisement

ಇದೆಲ್ಲದರ ನಡುವೆ ಇಡೀ ಜಗತ್ತಿಗೆ ಬಂದಿರುವ ಈ ಕೊರೊನ ಕಾಯಿಲೆ ಯಾವಾಗ ಎಲ್ಲರನ್ನೂ ಬಿಟ್ಟು ಹೋಗುತ್ತದೆ ಎಂಬುದು ಯಾರಿಗೂ ಗೊತ್ತಾಗುತ್ತಿಲ್ಲ, ಆದ್ರೆ ಅತ್ತ ವೈದ್ಯಕೀಯ ಇಲಾಖೆಯ ವರು, ಹಾಗೂ ದೇಶದ ಸಂಶೋಧಕರು ಕೂಡ ಆಗಾಗ ಕೊರೊನ ಕಾಯಿಲೆ, ಹೋಗಲಾಡಿಸಲು ಕೆಲವೊಂದು ಸೂಚನೆಗಳನ್ನು ಜನರಿಗೆ ನೀಡುವ ಕಾರ್ಯ ಮಾಡುತ್ತಿದ್ದಾರೆ, ಮತ್ತು ಜನರು ಕೊರೊನ ಕಾಯಿಲೆಗೆ ಸಾಕಷ್ಟು ಭಯ ಬಿದ್ದಿದ್ದಾರೆ. 

Advertisement

ಹಾಗಾಗಿ ಸಂಶೋಧನಾ ಮಾಡಿ ಕಾಯಿಲೆ ಬಂದ ಮೇಲೆ ನಿಮ್ಮ ದೇಹದಲ್ಲಿ ಕೆಲ ಒಂದಿಷ್ಟು ಬದಲಾವಣೆ ಮತ್ತು ಈ ಅನುಭವ ಆದ್ರೆ, ಕೊರೊನ ಮೊದಲ ಹಂತದ ಗುರುತು ಎಂದು ಹೇಳಲಾಗುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ, ಹೌದು ಮೊದಲಿಗೆ ವಿಪರೀತ ಗಂಟಲು ನೋವು, ತಲೆ ನೋವು ಮತ್ತು ಯಾವುದೇ ವಾಸನೆ ಗೊತ್ತಾಗದೆ ಇದ್ದಲ್ಲಿ, ಮತ್ತು ಊಟ ಮಾಡಬೇಕು ಎಂದು ಎನಿಸದೆ ಹಸಿವು ಆಗದೆ ಇದ್ದರೂ, ಕೊರೊನ ಬಂದಿದೆ ಎಂದು ಸಂಶೋಧಕರು ಹೇಳಿದ್ದಾರೆ. 

ಮತ್ತು ತದನಂತರ ಈ ಎಲ್ಲಾ ಅನುಭವ ನಿಮ್ಮ ದೇಹದಲ್ಲಿ ಆಗುತ್ತ ಹೋದರೆ, ಮೊದಲಿಗೆ ಜ್ವರ ಇದ್ದರೂ, ಹಾಗೇನಿಸುವುದಿಲ್ಲ, ತದನಂತರ ದಿನೇ ದಿನೇ ಜ್ವರ ಹೆಚ್ಚಾಗಿ ಚಿಕಿತ್ಸೆ ಪಡೆಯುವ ಹಂತಕ್ಕೆ ಬಂದು ತಲುಪಲೀದೆ, ಎಂದು ವೈದ್ಯಕೀಯ ಸಂಶೋಧನಾ ಮೂಲಕ ಹೇಳಲಾಗಿದೆ, ಮತ್ತು ಮೇಲಿನ ಎಲ್ಲಾ ಮಾಹಿತಿ ನಮಗೆ ಸಾಮಾಜಿಕ ಜಾಲತಾಣದ ಒಂದು ಮಾದ್ಯಮ ಮೂಲಕ ವಿಷಯ ತಿಳಿದು ಬಂದಿದ್ದು, ನಿಮಗೆ ಉಪಯೋಗ ಇಲ್ಲದೆ ಇದ್ದರೂ ಬೇರೆಯವರಿಗೆ ಉಪಯೋಗ ಆಗಲಿ ಶೇರ್ ಮಾಡಿ, ಕಾಮೆಂಟ್ ಮಾಡಿ ಧನ್ಯವಾದಗಳು..