ನಿಮ್ಮ ಆರೋಗ್ಯದಲ್ಲಿ ಈ ತರವಾದ ಸಮಸ್ಯೆ ಇದ್ದಲ್ಲಿ, ಇಲ್ಲಿದೆ ನೋಡಿ ಮನೆಯ ಮದ್ದಿನೊಂದಿಗೆ ಸೂಕ್ತ ಪರಿಹಾರ.

Updated: Friday, October 9, 2020, 09:16 [IST]

ನಾವು ಪ್ರತಿದಿನ ಆರೋಗ್ಯದಲ್ಲಿ ಹಲವಾರು ರೀತಿಯ ಸಮಸ್ಯೆಗಳನ್ನು ಎದುರಿಸುತ್ತೇವೆ. ಇಂತಹ ಸಮಸ್ಯೆಗಳಿಗೆ ಮನೆಯಲ್ಲಿಯೇ ಮದ್ದು ಇದೆ ಎಂಬುದು ನಿಮಗೆ ತಿಳಿಯದೆ ಇದ್ದಲಿ ಇದ್ದನ್ನು ಪೂರ್ತಿಯಾಗಿ ಓದಿ. ಮನೆಯೇ ಮಂತ್ರಾಲಯ ಮನಸೇ ದೇವಾಲಯ ಅನ್ನೋ ಹಾಗೆ ನಮ್ಮ ಅರೋಗ್ಯದ ಪ್ರತೀ ಸಮಸ್ಯೆಗಳಿಗೆ  ನಮ್ಮ ಮನೆಯಲ್ಲಿಯೇ ಮದ್ದು ಇದೆ ಅನ್ನೋದು ನಿಮಗೆ ತಿಳಿದಿರಲಿ.

ಕೆಲವೊಂದು ಆರೋಗ್ಯ ಸಮಸ್ಯೆಗಳಿಗೆ ನಾವು ಮನೆಯಲ್ಲಿ ಸಿಗುವ ಪದಾರ್ಥಗಳನ್ನು ಬಳಸಿ ನಮ್ಮ ಆರೋಗ್ಯದ ಸುಧಾರಣೆ ಹಾಗೂ ಸಹಜ ಸ್ಥಿತಿಗೆ ತರಬಹುದು. ಇದರಿಂದಾಗಿ ಆಸ್ಪತ್ರೆಗೆ ಅನಾವಶ್ಯಕವಾಗಿ ಕಳೆಯುವ ಹಣವನ್ನು ಉಳಿಸಬಹುದು. ಯಾವ ಆರೋಗ್ಯ ತೊಂದರೆಗೆ ಯಾವ ಪರಿಹಾರ ಮನೆಯಮದ್ದಿನ ಮೂಲಕ ಸಿಗುತ್ತದೆ ಎಂದು ನಾವು ನಿಮಗೆ ತಿಳಿಸುತ್ತೇವೆ.  

Advertisement


ಮೊದಲಿಗೆ ಎಷ್ಟೋ ಜನ ಎದೆಯುರಿಯಿಂದ ಬಳಲುತ್ತಾರೆ ಕಾರಣ ಅತಿಯಾದ ಕಾರವಾದ ಮೆಣಸು, ನೀರು ಸರಿಯಾಗಿ ಕುಡಿಯದೆ ಇದ್ದಾಗ ಗ್ಯಾಸ್ಟ್ರಿಕ್ ಆಗಿ ಎದೆ ಉರಿ ಕಾಣಿಸಿಕೊಳ್ಳುತ್ತದೆ ಆವಾಗ ನಾವು ಬೀನ್ಸ್ ತರಕಾರಿಯನ್ನು ತಿನ್ನಬೇಕು ಇದರಿಂದಾಗಿ ಎದೆಯುರಿ ಕಮ್ಮಿ ಆಗುತ್ತದೆ. ಕೆಲವು ಜನ ಮೈಗ್ರೇನ್ ಇಂದ ಬಳಲುತ್ತಾರೆ ಮೈಗ್ರೇನ್ ಬರಲು ಕಾರಣ ಅತಿಯಾಗಿ ಮೊಬೈಲ್ ನೋಡುವುದು ಸಿಸ್ಟಮ್ ಬಳಕೆ ಮಾಡೋದು ಹೆಚ್ಚಾಗಿ ಗಲಾಟೆ ಇರೋ ಜಾಗದಲ್ಲಿ ಇದ್ದಾಗ ನಮಗೆ ಮೈಗ್ರೇನ್ ಕಾಣಿಸಿಕೊಳ್ಳುತ್ತದೆ ಇದನ್ನು ಹೋಗಲಾಡಿಸಲು ಕುಂಬಳ ಕಾಯಿ ಬೀಜವನ್ನು ತಿನ್ನಬೇಕು ಇದರಿಂದ ಮೈಗ್ರೇನ್ ತಡೆಗಟ್ಟಬಹುದು.  

Advertisement


ನಿದ್ದೆಯ ಸಮಸ್ಯೆ ಇದ್ದಲ್ಲಿ ನೀವು ಸರಿಯಾಗಿ ನಿದ್ದೆ ಮಾಡದಿದ್ದಲ್ಲಿ ನಿಮಗೆ ದಿನನಿತ್ಯದ ಕೆಲಸದಲ್ಲಿ ಆಸಕ್ತಿದಾಯಕವಾಗಿ  ಇರಲು ಸಾಧ್ಯವಾಗುವುದಿಲ್ಲ. ಅದಕ್ಕೆ ಮಲಗುವಾಗ ಕಿವಿ ಹಣ್ಣು ತಿನ್ನಬೇಕು ಅಥವಾ ಅದರ ಜ್ಯೂಸ್ ಮಾಡಿ ಕುಡಿಯುವುದರಿಂದ ಯಾವ ಸಮಸ್ಯೆ ಇಲ್ಲದೆ ಸುಖವಾಗಿ ನಿದ್ರೆಗೆ ಜಾರಬಹುದು 

ಮತ್ತೆ ನೀವು ಗಂಟಲು ನೋವು ಗಂಟಲಲ್ಲಿ ಕಿಚ್ ಕಿಚ್ ಆದಾಗ ನಿಮಗೆ ಊಟ ಮಾಡಲು ಮಾತನಾಡಲು ಕಿರಿ ಕಿರಿ ಅನಿಸುತ್ತದೆ ಆಗ ನೀವು ಜೇನು ತುಪ್ಪ ಸೇವಿಸಬೇಕು ಆಗ ನಿಮ್ಮ ಗಂಟಲು ನೋವು ಸರಿಯಾಗುತ್ತದೆ.  

Advertisement

ಈ ನೋವು ಎಲ್ಲರಿಗೂ ಸರ್ವೇ ಸಾಮಾನ್ಯ ಅತಿಯಾದ ಕೆಲಸದ ಒತ್ತಡ ಓಡಾಟ ಮೆಟ್ಟಲು ಏರುವ ಸಂಭವ ಹೆಚ್ಚಾಗಿ ಇದ್ದಾಗ ನಮಗೆ ಸ್ನಾಯುಗಳ ಸೆಳೆತ ಕಾಣಿಸಿಕೊಳ್ಳುತ್ತದೆ. ಇಂತ ಒಂದು ಸಮಸ್ಯೆಗೆ ಮನೆಯ ಮದ್ದು ಶುಂಠಿ ಇದನ್ನು ಬಳಸುವುದರಿಂದ ಸ್ನಾಯುಗಳ ಸೆಳೆತ ಕಮ್ಮಿಯಾಗುತ್ತದೆ.

ಈ ಸಮಸ್ಯೆ ಹೆಣ್ಣುಮಕ್ಕಳ ದ್ದು ಆಗಿದ್ದು ಋತುಚಕ್ರ ಬರುವ ಮುನ್ನ ಹೊಟ್ಟೆ ನೋವು ಕಾಣಿಸಿಕೊಂಡಾಗ ಬಾದಾಮಿ ತಿನ್ನಬೇಕು ಇದು ಆರಾಮದಾಯಕ ಅನ್ನಿಸುತ್ತದೆ. ಈಗೆ ಜೀರಿಗೆ ಟಿ ಅರಿಶಿನವನ್ನು ನೀರಿನಲ್ಲಿ ಹಾಕಿ ಕುಡಿಯುವುದರಿಂದ ಇದರ ಸಮಸ್ಯೆ ಕಮ್ಮಿ ಆಗುತ್ತದೆ. ಈ ರೀತಿಯಾದ ಹಲವು ಆರೋಗ್ಯ ಸಮಸ್ಯೆಗಳಿಗೆ ಮನೆಯಲ್ಲಿ ಮದ್ದು ಇರುತ್ತದೆ.

 

ವಂಶಪಾರಂಪರಿತ ಜ್ಯೋತಿಷ್ಯ ಪ್ರವೀಣಾ   ಶ್ರೀ ಜ್ಞಾನೇಶ್ವರ್ ರಾವ್ ದೈವಜ್ಞ ಪಂಡಿತ್ ಸಮಸ್ಯೆಗಳೇನಿದ್ದರೂ ಸವಾಲಾಗಿ ಸ್ವೀಕಾರ, ದಿಟ್ಟಉತ್ತರ ನೇರ ಪರಿಹಾರ, 
ಪಂಚಭೂತ-ದೈವದೇವರುಗಳ ಸಾಕ್ಷಿಯಾಗಿ ಕೇವಲ ಮೂರು ದಿನಗಳಲ್ಲಿ 100%ಚಾಲೆಂಜ್ನೊಂದಿಗೆ ಶಾಶ್ವತ ಪರಿಹಾರ ನೀಡಲಾಗುವುದು ಪೋನ್ ನಂ:- 8548998564