ಗ್ಯಾಸ್ಟ್ರಿಕ್ ಸಮಸ್ಯೆ ಹೆಚ್ಚಿದೆಯಾ ಹಾಗಾದರೆ ಮನೆಯಲ್ಲೇ ಸಿಗುವ ಇದನ್ನು ಉಪಯೋಗಿಸಿ ಎಲ್ಲಾ ಸರಿ ಹೋಗುತ್ತದೆ..!ವಿಡಿಯೋ ನೋಡಿ

Updated: Thursday, August 27, 2020, 16:14 [IST]

ನಮ್ಮನ್ನು ಹೆಚ್ಚಾಗಿ ಸತಾಯಿಸುವ ಆರೋಗ್ಯ ಸಮಸ್ಯೆಗಳಲ್ಲಿ ಎದೆ ಉರಿ ಅಥವಾ ಗ್ಯಾಸ್ಟ್ರಿಕ್ ಕೂಡ ಒಂದು! ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಚಿಕ್ಕ ಮಕ್ಕಳಿಂದ ವಯಸ್ಸಾದ ಮುದುಕರವರೆಗೂ ಈ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಹಾಗಾದ್ರೆ ಇದಕ್ಕೆಲ್ಲಾ ಕಾರಣವೇನು?, ಇದರ ಲಕ್ಷಣಗಳೇನು? ಇದಕ್ಕೆ ಆಯುರ್ವೇದ ಚಿಕಿತ್ಸೆಗಳೇನು ಎಂಬುನ್ನು ವೈದ್ಯರಾದ ಮಂಜುನಾಥ್ ಡಿ ನಾಯಕ್‌‌ ಅವರಿಂದ ತಿಳಿಯೋಣ. 

Advertisement

ವಿಡಿಯೋದಲ್ಲಿ ಡಾ ಮಂಜುನಾಥ್ ಅವರು ಹೇಳಿದ ಹಾಗೆ, ಈ ಸಮಸ್ಯೆ ಅನ್ನುವುದು ಅಷ್ಟಕ್ಕೂ ದೊಡ್ಡ ಸಮಸ್ಯೆ ಅಲ್ಲವಂತೆ, ಮತ್ತು ಈ ಗ್ಯಾಸ್ಟ್ರಿಕ್ ಅನ್ನುವುದು ಯಾವ ರೀತಿ ಬರುತ್ತದೆ ಮತ್ತು ಯಾವುದರ ಮೂಲಕ ಬರುತ್ತದೆ ಗೊತ್ತಾ, ಎಸ್ ಪ್ರತಿಯೊಬ್ಬರೂ ಊಟ ಮಾಡುವ ಸಮಯದಲ್ಲಿ ಒಳಗಡೆ ಹೋಗುವ ಗಾಳಿ ಮೂಲಕ ಈ ಗ್ಯಾಸ್ಟ್ರಿಕ್ ಅನ್ನುವುದು ಬರುತ್ತಂತೆ, ಮತ್ತು ಇನ್ನೂ ಕೆಲವರಿಗೆ ಕಾಮನ್ ಗ್ಯಾಸ್ ತರ ಇದ್ದೇ ಇರುತ್ತದೆ ಅದು ಏನು ತೊಂದರೆ ಇಲ್ಲ ಎನ್ನುತ್ತಾರೆ ಮಂಜುನಾಥ್ ವೈದ್ಯರು,  

Advertisement

ಹಾಗಾಗಿ ಊಟ ಮಾಡುವ ಸಮಯದಲ್ಲಿ ಕೆಲವರು ಯಾವುದೋ ಒಂದು ಕೆಲಸದ ನಿಮಿತ್ತ ಬೇಗ ಬೇಗ ಊಟ ಮಾಡುವುದು ಮತ್ತು ಊಟ ಮಾಡುವಾಗ ಹೆಚ್ಚು ಮಾತನಾಡುತ್ತ ಊಟ ಮಾಡುವದು, ಈ ರೀತಿ ಮಾಡಿದರೆ ಗ್ಯಾಸ್ಟ್ರಿಕ್ ಖಂಡಿತಾ ಬರುತ್ತದೇ ಎಂದು ವೈದ್ಯರು ಹೇಳಿದ್ದಾರೆ. ಹಾಗಾಗಿ ಅದಕ್ಕೆ ನಿಮ್ಮ ಮನೆಯಲ್ಲೇ ಸಿಗುವ ಕೆಲವನ್ನು ಇಟ್ಟುಕೊಂಡು, ನಿಮಗೆ ಇರುವ ಗ್ಯಾಸ್ಟ್ರಿಕ್ ಅನ್ನು ಸಂಪೂರ್ಣವಾಗಿ ನಿವಾರಿಸಬಹುದಂತೆ. ಕೊನೆಯಲ್ಲಿ ಇರುವ ವಿಡಿಯೋ ನೋಡಿ, ನಿಮಗೆ ಗೊತ್ತಾಗುತ್ತದೆ ಜೊತೆಗೆ ಎದೆ ಉರಿತಾ ಮತ್ತು ಹೊಟ್ಟೆ ಉರಿತದ ನಿವಾರಣೆಗೆ ಮಂಜುನಾಥ್ ವೈದ್ಯರು ಕೆಲವೊಂದು ಟಿಪ್ಸ್ ಹೇಳುತ್ತಾರೆ ವಿಡಿಯೋ ಪೂರ್ತಿ ನೋಡಿ ಮಾಹಿತಿ ಇಷ್ಟ ಆದ್ರೆ ಎಲ್ಲರಿಗೂ ಶೇರ್ ಮಾಡಿ ಕಾಮೆಂಟ್ ಮಾಡಿ ಅಭಿಪ್ರಾಯ ತಿಳಿಸಿ...