ಲಸಿಕೆ ಕೊಟ್ಟಾಯ್ತು, ಲಸಿಕೆ ಪಡೆದ ಮೇಲೆ ಯಾವ ರೀತಿ ಎಚ್ಚರಿಕೆ ತೆಗೆದುಕೊಳ್ಳಬೇಕು..? ಈ ವಿಡಿಯೋ ನೋಡಿ

Updated: Monday, January 18, 2021, 08:25 [IST]

ಹೌದು ಈಗಾಗಲೇ ಎಲ್ಲರಿಗೂ ಗೊತ್ತಿರುವ ಹಾಗೆ ಕಳೆದ ಒಂದು ವರ್ಷದಿಂದ ಕರೋನವೈರಸ್ ಎನ್ನುವ ವೈರಸ್ ಇಡೀ ದೇಶಕ್ಕೆ ಅಂಟಿದ್ದು, ಇದರಿಂದ ಸಾಕಷ್ಟು ಜನರು ತುಂಬಾನೇ ತೊಂದರೆಗಳನ್ನು ಎದುರಿಸಿದರು. ಸರ್ಕಾರದ ಕೆಲ ಆದೇಶದಂತೆ ಲಾಕ್ ಡೌನ್ ಕೂಡ ಜಾರಿಯಲ್ಲಿದ್ದು, ಮಾಡಲು ಯಾವುದೇ ಕೆಲಸವಿಲ್ಲದೆ ಸಾಮಾನ್ಯ ಜನರು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಇದರ ನಡುವೆ ಇತ್ತೀಚಿಗಷ್ಟೇ ಕರೋನ ರೋಗದ ನಿಯಂತ್ರಣಕ್ಕಾಗಿ ಮತ್ತು ಕರೋನ ಬರುವ ಮುನ್ನವೆ ತೆಗದುಕೊಳ್ಳುವ ಲಸಿಕೆಯೊಂದು ಇಲ್ಲಿ ಬಂದಿದ್ದು, ಇಡೀ ದೇಶದ ಜನತೆ ನಿಟ್ಟುಸಿರು ಬಿಟ್ಟಿದೆ.     

Advertisement

ಹೌದು ಇದೇ ನಿಟ್ಟಿನಲ್ಲಿ ಇಂದು ಬೆಂಗಳೂರಿನ ಒಟ್ಟು ಎಂಟು ಕೇಂದ್ರಗಳಲ್ಲಿ ಕೊರೊನ ಲಸಿಕೆಯನ್ನ ವಿತರಣೆ ಮಾಡಲು ಚಾಲನೆ ನೀಡಿದ್ದಾರೆ. ಈಗಾಗಲೇ ಕೆಲವರು ಈ ಲಸಿಕೆಯನ್ನು ಪಡೆದುಕೊಂಡಿದ್ದಾರೆ. ಮತ್ತು ಅವರ ಫಸ್ಟ್ ರಿಯಾಕ್ಷನ್ ಕೂಡ ಮಾಧ್ಯಮಕ್ಕೆ ತಿಳಿದುಬಂದಿದ್ದು, ಇಡೀ ದೇಶದಲ್ಲೇ ಮೊದಲು ಕೊರೊನ ಲಸಿಕೆ ಪಡೆದುಕೊಂಡ ವ್ಯಕ್ತಿಯ ಮಾತನ್ನು ನೀವು ಒಮ್ಮೆ ಕೇಳಲೇಬೇಕು. ಹಾಗೆ ಈ ಕೊರೊನ ಲಸಿಕೆ ಪಡೆದುಕೊಂಡ ಮೇಲೆ ಯಾವ ಯಾವ ಎಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು ಎಂದು ಚೆನ್ನಾಗಿ ಹೇಳಿದ್ದಾರೆ.     

Advertisement

ಹೆಚ್ಚಿನ ಮಾಹಿತಿಗಾಗಿ ಇಲ್ಲಿರುವ ಈ ವಿಡಿಯೋವನ್ನು ಒಮ್ಮೆ ನೋಡಿ, ಇದರ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ. ಮತ್ತು ಈ ಕರೋನವೈರಸ್ ಲಸಿಕೆ ಬಗ್ಗೆ ಹೇಳಿ, ಹಾಗೇನೇ ಈ ಲಸಿಕೆಯಿಂದ ಸಂಪೂರ್ಣ ಕೊರೊನ ಇಲ್ಲವಾಗುತ್ತದೆ ಎನ್ನಿಸಿದರೆ ತಪ್ಪದೆ ಈ ಮಾಹಿತಿಯನ್ನು ಶೇರ್ ಕೂಡ ಮಾಡಿ ಧನ್ಯವಾದಗಳು..