ಬಿಳಿಮಚ್ಚೆ ಇರುವುದು ಶಾಪ ಕಳಂಕ ಅಲ್ಲವಂತೆ..! ಪರಿಹಾರ ಬೇಕಾದರೆ ಈ ವಿಡಿಯೋ ನೋಡಿ

Updated: Wednesday, December 9, 2020, 15:15 [IST]

ಹೌದು ಈಗಾಗಲೇ ಎಲ್ಲರಿಗೂ ಗೊತ್ತಿರುವ ಹಾಗೆ, ಜೀವನ ಎಂದರೆ ಏಳು-ಬೀಳುಗಳ ಸರಮಾಲೆ, ಮತ್ತು ಎಲ್ಲರೂ ನೋವು-ನಲಿವುಗಳ ಎದುರಿಸಿಕೊಂಡೇ ಜೀವನ ಮಾಡಬೇಕಾಗಿರುತ್ತದೆ. ಅದೇ ನಿಟ್ಟಿನಲ್ಲಿ ಆರೋಗ್ಯಕ್ಕೆ ಸಂಬಂಧಪಟ್ಟ ಹಾಗೆ, ಕೆಲವರಿಗೆ ಜೀವನದಲ್ಲಿ ಮಾಡುವ ಪಾಪ ಪುಣ್ಯಗಳಿಂದ ಈ ರೀತಿ ಕರ್ಮಗಳು, ಕಳಂಕಗಳು, ಶಾಪಗಳು ತಟ್ಟುತ್ತದೆ ಎಂದು ಎಂದು ನಂಬಿ ಬಿಟ್ಟಿದ್ದಾರೆ. ಹೌದು ಒಂದು ಕಡೆ ಅದು ಎಲ್ಲೋ ನಿಜವನ್ನಿಸಿದರೂ ಅನ್ನಿಸಬಹುದು. ಏಕೆಂದರೆ ಅದಕ್ಕೆ ಸರಿಯಾದ ಚಿಕಿತ್ಸೆ ಸಿಗದಿರುವುದು ಒಂದು ಕಾರಣವಾಗಿದೆ. 

Advertisement

ಜೊತೆಗೆ ಈಗಾಗಲೇ ಎಲ್ಲರಿಗೂ ಗೊತ್ತಿರುವ ಹಾಗೆ, ಕೆಲ ಮನುಷ್ಯರ ದೇಹದ ಮೇಲೆ, ಬಿಳಿ ಚುಕ್ಕೆಯ ರೀತಿ, ಬಿಳಿ ಮಚ್ಚೆಗಳು ಸಾಕಷ್ಟು ಹೆಚ್ಚಿನ ಮಟ್ಟದಲ್ಲಿ ಕಾಣಿಸಿ ಬಿಡುತ್ತವೆ. ಅದನ್ನು ತನ್ನು ಎಂದು ಕೂಡ ಕರೆಯುತ್ತಾರೆ. ಜೊತೆಗೆ ಅದನ್ನು ನೋಡಿದ ಊರಿನ ಕೆಲ ಮಂದಿಗಳು ಇದು ಯಾವುದೋ, ಶಾಪ ಕರ್ಮ ಕಳಂಕ ಎಂದು ಸಾಕಷ್ಟು ಬಾರಿ ಮಾತನಾಡಿ ಬಿಡುತ್ತಾರೆ. ಅದೇ ನಿಟ್ಟಿನಲ್ಲಿ ಇಲ್ಲೊಬ್ಬ ಮಹಿಳೆ ವೈದ್ಯರು ನಿಮ್ಮ ದೇಹದ ಮೇಲಿನ ಬಿಳಿ ಮಚ್ಚೆಗಳು ಕಂಡು ಬಂದರೆ, 

Advertisement

ಅದನ್ನು ಕಳಂಕ, ಶಾಪ, ದುರ್ದೈವ ಎಂಬುದಾಗಿ ತಿಳಿದುಕೊಳ್ಳಬೇಡಿ, ಬದಲಿಗೆ ನಮ್ಮನ್ನು ಸಂಪರ್ಕಿಸಿ. ನಿಮಗೆ ಅದರ ಬಗ್ಗೆ ಮಾಹಿತಿ ನೀಡಿ ಚಿಕಿತ್ಸೆ ಕೊಡುತ್ತೇವೆ ಎಂಬುದಾಗಿ ವಿಡಿಯೋ ಮೂಲಕ ಹೇಳಿದ್ದಾರೆ. ಜೊತೆಗೆ ವಿಡಿಯೋದಲ್ಲಿ ಅವರ ವ್ಯಾಟ್ಸಪ್ ನಂಬರ್ ತಿಳಿಸಿ ನಿಮ್ಮ ಸಮಸ್ಯೆಯನ್ನು ಅವರಲ್ಲಿ ಹೇಳುವಂತೆ ಕೇಳಿದ್ದಾರೆ. ಹೌದು ಆ ವಿಡಿಯೋ ಇಲ್ಲಿದೆ. ಒಮ್ಮೆ ನೋಡಿ, ಬಳಿಕ ಈ ಮಹಿಳೆ ವೈದ್ಯೆ ಹೇಳಿರುವ ವಿಡಿಯೋದಲ್ಲಿನ ಮಾಹಿತಿ ನಿಮಗೆ ಉಪಯೋಗವಿದೆ, ಎನಿಸಿದಲ್ಲಿ ತಪ್ಪದೇ ಶೇರ್ ಮಾಡಿ, ಕಮೆಂಟ್ ಮಾಡಿ, ಧನ್ಯವಾದಗಳು...