ಆಸ್ತಿ ಮನೆ ಬಂಗಾರ ನೀಡುತ್ತೇನೆ ನನ್ನ ಮದುವೆಯಾಗುವಿರ : ವಿವಾಹಿತ ಮಹಿಳೆಯ ಗಂಡ ಬಿಟ್ಟು ಏಳು ವರ್ಷ ಆಯ್ತು

ಹೌದು ಗೆಳೆಯರೇ ಪಾಪ ಎಷ್ಟೋ ಮಹಿಳೆಯರಿಗೆ ಸಂಸಾರ ಸುಖವೇ ಇರುವುದಿಲ್ಲ . ಯಾವೊದೋ ಕಾರಣಕ್ಕೆ ಹೆಂಗಸರನ್ನು ಅವರ ಗಂಡಂದಿರು ಬಿಟ್ಟಿರುತ್ತಾರೆ . ಆದರೂ ಇಲ್ಲೊಬ್ಬ ಮಹಿಳೆ  ಮದುವೆಯಾದ ಒಂದೇ ವಾರಕ್ಕೆ ಗಂಡ ಸಾವನ್ನಪ್ಪಿದ ಪರಿಣಾಮ ಏಳು ವರ್ಷಗಳಿಂದ ಒಬ್ಬಂಟಿಯಾಗಿ ಜೀವನ ಸಾಗಿಸುತ್ತಿದ್ದಾರೆ.  ಕಡೆಗೆ ಈಗ ಇನ್ನೊಂದು ಮದುವೆಯಾಗುವ ನಿರ್ಧಾರಕ್ಕೆ ಬಂದಿದ್ದಾಳೆ . 

ಏಳು ವರ್ಷಗಳ ಬಳಿಕ ಮದುವೆ ಬಗ್ಗೆ ಚಿಂತೆ ನಡುಸುತ್ತಿದ್ದಾರೆ ಕೋಳಿ‌ ಜನಾಂಗದ ಈ ಕುಟುಂಬ. ಹೌದು, ಇದೀಗ 35 ರಿಂದ 39 ವರ್ಷದ ಗಟ್ಟು ಮುಟ್ಟಿನ ಮೈಕಟ್ಟು ಹೊಂದುರುವ ಹಾಗೂ ದರ್ಶನ್ ಸುದೀಪ್ ಅವರಷ್ಟು ಎತ್ತರ ಹಾಗೂ ದಪ್ಪ ಹೊಂದಿರುವ ಯುವಕನನ್ನು ಹುಡುಕುತ್ತಿದ್ದಾರೆ ಈ ಕುಟುಂಬದ ಸದಸ್ಯರು. ಹುಡುಗನಿಗೆ ಕೆಲಸವಿಲ್ಲದೆ ಇದ್ದರೂ ಪರವಾಗಿಲ್ಲ. ಆದರೆ ಗಟ್ಟು ಮುಟ್ತಾಗಿ ಹೊಲದಲ್ಲಿ ಹೋರಿಯಂತೆ ಹೋರಾಡುವ ಶ್ರಮ ಹೊಂದಿರಬೇಕಾಂತೆ. ಈ ಯುವತಿಯ ಬಳಿ ಹದಿನೆಂಟು ಲಕ್ಷದ ಮನೆ ಹಾಗೂ ನಾಲ್ಕು ಎಕ್ಕರೆ ಜಾಗ ಜೊತೆಗೆ ಒಂದು ಕೆಜಿ ಬಂಗಾರ ಕೂಡ ಇವೆ. ಇನ್ನೂ ಈಕೆಯ ಎತ್ತರ 5 ಅಡಿ ಹಾಗೂ ದುಂಡಗಿನ ದೇಹ. ಮೈ ಕೈ ತುಂಬುಕೊಂಡು ಎಣ್ಣೆ ಬಣ್ಣದ ಸೌಂದರ್ಯ ಹೊಂದಿದ್ದಾರೆ.

ಈಕೆಯನ್ನು ಮದುವೆಯಾಗಲು ಜಾತಿ ಧರ್ಮ ಮತ ಯಾವುದೇ ಅಡ್ಡಿಯಿಲ್ಲವೆಂದು ಈಕೆಯೇ ಸ್ವತಃ ಹೇಳಿಕೊಂಡಿದ್ದಾರೆ .ಇನ್ನು ಈಕೆಯನ್ನು ನೋಡಲು ಚಿತ್ರದುರ್ಗದ ಚಳ್ಳಕೆರೆ ಗ್ರಾಮಕ್ಕೆ ಭೇಟಿ ನೀಡಬೇಕು ಹಾಗೂ ಈಕೆಯ ಮನೆಯಲ್ಲಿ ಈಕೆ ಒಬ್ಬಳೆ ಜೀವನ ಸಾಗಿಸುತ್ತಿದ್ದಾಳೆ. ಸುಮಾರು ಏಳು ವರ್ಷಗಳಿಂದ ಗಂಡನಿಂದ ಒಂಟಿಯಾಗಿದ್ದು ಮದುವೆ ಹಾಗೂ ಮಗುವಿನ ಇಚ್ಚೆ ಅತಿಯಾಗಿ ಕಾಡುತ್ತಿದೆ ಎಂದು ಹೇಳಿಕೊಂಡಿದ್ದಾರೆ. ಈಕೆಯ ಸಂಪೂರ್ಣ ಮಾಹಿತಿಯ ವಿಡಿಯೋವನ್ನು ಕೆಳಗಡೆ ಹಾಕಿದ್ದೇವೆ ದಯವಿಟ್ಟು ವೀಕ್ಷಿಸಿ ಸ್ನೇಹಿತರೆ ( video credit : jeevana sangaathi )