ಆಟೋದಲ್ಲಿ ಸರಸ ಸಲ್ಲಾಪ ಮಾಡುತ್ತಿದ್ದ ಜೋಡಿಯನ್ನು ನೋಡುತ್ತಿದ್ದ ಯುವಕನಿಗೆ . ಕೊನೆಗೆ ಏನಾಯಿತು ? ವಿಡಿಯೋ ನೋಡಿ

Updated: Thursday, November 19, 2020, 15:20 [IST]

ಹೌದು ಈಗಾಗಲೇ ಎಲ್ಲರಿಗೂ ಗೊತ್ತಿರುವ ಹಾಗೆ ಸೋಶಿಯಲ್ ಮೀಡಿಯಾಗಳಲ್ಲಿ ಕೆಲವೊಂದು ವಿಡಿಯೋಗಳು ಹೆಚ್ಚಿನ ಮಟ್ಟದಲ್ಲಿ ಮೆಚ್ಚುಗೆ ವ್ಯಕ್ತ ಪಡಿಸುವಂತೆ ಕಂಡುಬರುತ್ತವೆ. ಅದೇ ನಿಟ್ಟಿನಲ್ಲಿ  ಇಲ್ಲೊಂದು ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ತುಂಬಾ ವೈರಲ್ ಆಗಿದ್ದು ಆಟೋದಲ್ಲಿ ಯುವ ಜೋಡಿ ಒಂದು ಸರಸ ಸಲ್ಲಾಪ ದಲ್ಲಿ ತೊಡಗಿದೆ . ಈಗಿನ ಕಾಲದಲ್ಲಿ ಹುಡುಗ ಅಥವಾ ಹುಡುಗಿಗೆ  ಯಾವುದೇ ಮಾನ ಮರ್ಯಾದೆ ಇಲ್ಲ ಅಂತ ಕಾಣಿಸುತ್ತಿದೆ .

Advertisement

ಈಗಿನ ಕಾಲದ ಯುವಕ ಯುವತಿಯರಿಗೆ ಸರಸ ಸಲ್ಲಾಪ ಮಾಡುವದಕ್ಕೆ ಪಾರ್ಕ್ ಆಗಲಿ ಕಾರ್ ನಲ್ಲಿ ಆಗಲಿ ಅಥವಾ ಆಟೋ ಆದರೂ ಪರವಾಗಿಲ್ಲ ಯಾವುದೇ ನಾಚಿಕೆ ಮಾನ ಮರ್ಯಾದೆ ಇಲ್ಲದೆ ಅವರ ಪಾಡಿಗೆ ಅವರು ತಮ್ಮ ಪ್ರೀತಿ ಮಾಡುವದರಲ್ಲಿ ತೊಡಗಿರುತ್ತಾರೆ . ಪ್ರೀತಿ ಅಥವಾ ಸರಸ ಎನ್ನುವುದು ನಾಲ್ಕು ಗೋಡೆಗಳ ಮದ್ಯ ಇರ ಬೇಕು ಅದು ಬಿಟ್ಟು ಖುಲ್ಲಂ ಖುಲ್ಲಾ ಎಲ್ಲರಿಗೂ ತೋರಿಸುವ  ಹಾಗೆ  ಮಾಡ ಬಾರದು 

Advertisement

ಆದರೆ ಬೈಕ್ ನಲ್ಲಿ ಹೋಗುತ್ತಿದ್ದ ಒಬ್ಬ  ಹುಡುಗ  ಆ ಯುವಕ ಯುವತಿ ಸರಸ ಸಲ್ಲಾಪ  ಮಾಡುವದನ್ನು ಕದ್ದು ಮುಚ್ಚಿ ನೋಡಲು ಪ್ರಯತ್ನ ಮಾಡುತ್ತಾನೆ . ಅವರ ಆಟೋವನ್ನು ಹಿಂಬಾಲಿಸಿಕೊಂಡು ಹೋಗುತ್ತಿರುತ್ತಾನೆ . ಅವರು ಏನಾದ್ರು ಮಾಡಿಕೊಳ್ಳಲಿ ನನಗೇನು ಎಂದು ಸುಮ್ಮನೆ ಇರುವದಿಲ್ಲ . ಅವರ ಪ್ರೇಮ ಸಲ್ಲಾಪ ನೋಡುವದರಲ್ಲಿ ತೊಡಗಿದ್ದ ಅವನಿಗೆ ಮುಂದೆ ರಸ್ತೆ ಕಾಣಿಸುವದಿಲ್ಲ .ಒಂದು ರೋಡ್ ಡಿವೈಡರ್ ಗೆ ಡಿಕ್ಕಿ ಹೊಡೆದು ಬೈಕ್ ನಿಂದ ಕೆಳಗೆ ಬೀಳುತ್ತಾನೆ . ಇದೆಲ್ಲ ಬೇಕಾಗಿತ್ತಾ ಅವನಿಗೆ .    

ಈ ಮೇಲಿನ ಎಲ್ಲಾ ಮಾಹಿತಿ ನಮಗೆ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಿದ್ದು, ಇದರ ಬಗ್ಗೆ ನಿಮ್ಮ ಅನಿಸಿಕೆಗಳನ್ನು ನಮಗೆ ಕಾಮೆಂಟ್ ಮಾಡಿ, ಇಷ್ಟ ಆಗಿದ್ರೆ ಶೇರ್ ಮಾಡಿ ಧನ್ಯವಾದಗಳು