ಪುರುಷರಲ್ಲಿ(ಪತಿಯಲ್ಲಿ) ಲೈಂ *ಗಿಕ ಆಸಕ್ತಿ ಹೆಚ್ಚು ಮಾಡಲು ಹೀಗೆ ಮಾಡಿ

Updated: Monday, January 11, 2021, 12:20 [IST]

ಪುರುಷರಲ್ಲಿ ಮದುವೆಯ ಆರಂಭದಲ್ಲಿ ಇದ್ದಂತಹ ಲೈಂ  *ಗಿಕ ಆಸಕ್ತಿಯು ಕೆಲವು ವರ್ಷಗಳ ಬಳಿಕ ಅದೇ ತೀವ್ರತೆಯಲ್ಲಿ ಇರುವುದಿಲ್ಲ. ಇದಕ್ಕೆ ಕಾರಣಗಳು ಹಲವಾರು ಇರಬಹುದು. ಪತಿಯನ್ನು ಲೈಂ  *ಗಿಕ ಕ್ರಿಯೆಗೆ ಉತ್ತೇಜಿಸುವುದು ಪತ್ನಿಯ ಕೆಲಸ.

ಆದರೆ ಪುರುಷರಲ್ಲಿ ಕಾಮಾಸಕ್ತಿ ಮೂಡಲು ಯಾವುದೇ ರೀತಿಯ ಒತ್ತಡ ಹಾಕಬಾರದು, ಅವರಲ್ಲಿ ಕಾಮಾಸಕ್ತಿ ಮೂಡುವಂತೆ ಮಾಡಲು ಕೆಲವೊಂದು ಕ್ರಮಗಳನ್ನು ತೆಗೆದುಕೊಂಡರೆ ಅದರಿಂದ ತುಂಬಾ ಒಳ್ಳೆಯದು.

ಪುರುಷರಲ್ಲಿ ಕಾಮಾಸಕ್ತಿ ಹೆಚ್ಚು ಮಾಡಲು ಮಹಿಳೆಯರು ಹಲವಾರು ವಿಧದಿಂದ ಪ್ರಯತ್ನಿಸಬಹುದು. ಅಂತಹ ಕೆಲವೊಂದು ವಿಧಾನಗಳನ್ನು ನಾವು ನಿಮಗೆ ಈ ಲೇಖನದಲ್ಲಿ ತಿಳಿಸಿಕೊಡಲಿದ್ದೇವೆ. ಅದನ್ನು ತಿಳಿಯುವ ಪ್ರಯತ್ನ ಮಾಡಿ.

Advertisement

​ಹೊಸ ಹೊಸ ವಿಧಾನ

 • ಪತಿಯಲ್ಲಿ ಲೈಂ *ಗಿಕ ಆಸಕ್ತಿ ಮೂಡಲು ಪ್ರಮುಖ ವಿಧಾನವೆಂದರೆ ನೀವು ಹಾಗೂ ಪತಿಯು ಲೈಂ *ಗಿಕವಾಗಿ ಬೆರೆಯುವಂತಹ ಚಿತ್ರಣವು ಅವರ ಮನಸ್ಸಿನಲ್ಲಿ ಮೊದಲೇ ಮೂಡುವಂತೆ ಮಾಡಬೇಕು.
 • ಯಾವುದೇ ಶಬ್ದ, ಲೈಂ  *ಗಿಕವಾಗಿ ಕೆರಳಿಸುವ ಮಾತುಗಳನ್ನು ಅವರ ಕಿವಿಯಲ್ಲಿ ಹೇಳಿ, ಹಾಸಿಗೆಯಲ್ಲಿ ಅವರಿಂದ ಏನು ನಿರೀಕ್ಷೆ ಮಾಡುತ್ತೀರಿ ಮತ್ತು ಆತನ ನಿರೀಕ್ಷೆಗಳು ಏನು ಎಂದು ಹೇಳಿ. ಆತನ ಮನಸ್ಥಿತಿ ಕೆರಳಿಸಲು ನೀವು ಲೈಂಗಿಕವಾಗಿ ಆಸಕ್ತಿ ಕೆರಳಿಸುವಂತಹ ಮೆಸೇಜ್ ಮಾಡಿ. 
  Advertisement

ನಿಮ್ಮ ಬಟ್ಟೆ ಸೆಕ್ಸಿಯಾಗಿರಲಿ

 • ನೀವು ಪ್ರತಿನಿತ್ಯವೂ ಒಂದೇ ರೀತಿಯ ಬಟ್ಟೆ ಧರಿಸುತ್ತಿದ್ದರೆ, ಆಗ ಖಂಡಿತವಾಗಿಯೂ ಪುರುಷರಲ್ಲಿ ಕಾಮಾಸಕ್ತಿಯು ಕೆರಳದು. ಇದಕ್ಕಾಗಿ ನೀವು ಕೆಲವೊಂದು ಸೆ8ಕ್ಸಿಯಾಗಿರುವಂತಹ ಬಟ್ಟೆಗಳನ್ನು ಧರಿಸಿದರೆ ಅದು ತುಂಬಾ ಆಸಕ್ತಿ ಮೂಡಿಸುವುದು.
 • ನಿಮ್ಮ ದೇಹದ ಭಾಗಗಳು ಎದ್ದು ಕಾಣುವಂತಹ ಹಾಗೂ ಬೇರೆ ವಿಶೇಷ ರೀತಿಯ ಬಟ್ಟೆಗಳನ್ನು ಧರಿಸಿದರೆ ಆಗ ನಿಮ್ಮ ಮೇಲೆ ಪತಿಯ ದೃಷ್ಟಿ ಬೀಳುವುದು. ಹಾಸಿಗೆಯಲ್ಲಿ ಕೂಡ ಅವರು ಇದನ್ನು ನೋಡುತ್ತಲೇ ಇರುವರು.

​ಲೈಂಗಿಕ ಕ್ರಿಯೆಗೆ ಆಹ್ವಾನಿಸಿ 

Advertisement

 • ನೀವು ಹಾಸಿಗೆಯಲ್ಲಿ ಹಾಗೆ ಮಲಗಿಕೊಂಡರೆ, ಆಗ ಖಂಡಿತವಾಗಿಯೂ ಪತಿಗೆ ಲೈಂ  *ಗಿಕ ಕ್ರಿಯೆಯಲ್ಲಿ ತೊಡಗಬೇಕು ಎನ್ನುವ ಮನಸ್ಸು ಬರುವುದಿಲ್ಲ. ಇದರ ಬದಲಿಗೆ ನೀವು ಲೈಂಗಿಕ ಕ್ರಿಯೆಗೆ ಆಹ್ವಾನ ನೀಡಬೇಕು. ಪುರುಷರೇ ಯಾವಾಗಲೂ ಇದರ ಆರಂಭ ಮಾಡಬೇಕು ಎಂದು ಕಾದು ಕುಳಿತುಕೊಳ್ಳಬೇಡಿ.
 • ಆತನೇ ಯಾವಾಗಲೂ ಮುಂದೆ ಬಂದು ನಿಮ್ಮನ್ನು ಉದ್ರೇಕಿಸುವುದು ಮತ್ತು ಲೈಂ *ಗಿಕ ಕ್ರಿಯೆಗೆ ಉತ್ತೇಜಿಸುವುದು ತುಂಬಾ ಬೇಸರ ಮೂಡಿಸುವುದು. ನೀವು ಕೆಲವೊಂದು ಸಲ ಮುಂದೆ ಬಂದು ಲೈಂ  *ಗಿಕ ಕ್ರಿಯೆಗೆ ಆಹ್ವಾನ ನೀಡಿ. ಇದರಿಂದ ನಿಮ್ಮ ಪತಿಯ ಮನಸ್ಥಿತಿ ಕೂಡ ಬದಲಾಗುವುದು.

Advertisement

ಸ್ನಾನದ ವೇಳೆ ಅಚ್ಚರಿ!

 • ಸ್ನಾನ ಮಾಡುವ ವೇಳೆ ಹೆಚ್ಚಿನವರು ಏಕಾಂತ ಬಯಸುವರು. ಆದರೆ ಸಂಗಾತಿಗಳು ಸ್ನಾನ ವೇಳೆ ಕೆಲವೊಮ್ಮೆ ಜತೆಯಾಗಿದ್ದರೆ ಆಗ ಕಾಮಾಸಕ್ತಿ ಹೆಚ್ಚಾಗುವುದು. ನೀವಿಬ್ಬರು ಜತೆಯಾಗಿ ಸ್ನಾನದಲ್ಲಿ ತೊಡಗಿಕೊಂಡರೆ ಆಗ ಖಂಡಿತವಾಗಿಯೂ ಅದು ಲೈಂ  *ಗಿಕ ಆಸಕ್ತಿ ಕೆರಳಿಸುವುದು.
 • ಆರಂಭದಲ್ಲಿ ಚುಂಬನದಿಂದ ಆರಂಭವಾಗಿ, ಇದು ಲೈಂ *ಗಿಕ ಕ್ರಿಯೆಯಲ್ಲಿ ಅಂತ್ಯವಾಗುವುದು. ಹಾಸಿಗೆಯನ್ನು ಬಿಟ್ಟು ಸ್ನಾನಗೃಹದಲ್ಲಿ ಕೂಡ ಕೆಲವೊಮ್ಮೆ ನೀವು ಲೈಂ  *ಗಿಕ ಕ್ರಿಯೆಗೆ ಪ್ರಯತ್ನಿಸಬಹುದು. 
  Advertisement

​ಮಸಾಜ್ ಮಾಡಿ

 • ಯಾವಾಗಲೊಮ್ಮೆ ನಿಮ್ಮ ಪತಿಗೆ ಮಸಾಜ್ ಮಾಡುವುದು ತುಂಬಾ ಒಳ್ಳೆಯ ಕೆಲಸ. ಮಸಾಜ್ ಮಾಡಿದರೆ, ಆಗ ಪುರುಷರಲ್ಲಿ ಲೈಂ  *ಗಿಕ ಆಸಕ್ತಿಯು ಹೆಚ್ಚಾಗುವುದು. ಸ್ವಲ್ಪ ಸೆ *ಕ್ಸಿಯಾಗಿ ಬಟ್ಟೆ ಧರಿಸಿಕೊಂಡು ಮಸಾಜ್ ಮಾಡಲು ಮುಂದಾಗಿ.
 • ಖಂಡಿತವಾಗಿಯೂ ಇಂತಹ ಕ್ರಮವನ್ನು ತಡೆಯಲು ಯಾವುದೇ ಪತಿಯು ಮುಂದಾಗಲ್ಲ. ಎಣ್ಣೆ ಮಸಾಜ್ ಮಾಡುತ್ತಾ, ಕೆಲವೊಂದು ಪೋಲಿ ಮಾತುಗಳನ್ನು ಆಡಿದರೆ, ಆಗ ಪತಿಯಲ್ಲಿ ಲೈಂ  *ಗಿಕಾಸಕ್ತಿಯು ಕೆರಳದೆ ಇರಲು ಸಾಧ್ಯವೇ ಇಲ್ಲ.