ಹಿರಿಯರ ಅನುಭವ ಮತ್ತು ಮಾತುಗಳು ಸತ್ಯ ಅವುಗಳನ್ನ ನೆನಪಿಟ್ಟುಕೊಳ್ಳಬೇಕು ಮತ್ತು ಪಾಲಿಸಬೇಕು ನಿತ್ಯ..

Updated: Monday, October 12, 2020, 22:36 [IST]

ನಮ್ಮ ಹಿರಿಯರ ಈ ಮಾತುಗಳು ಅನುಸರಿಸಿ ಮತ್ತು ನೀವು ಜೀವನದಲ್ಲಿ ಯಶಸ್ವಿಯಾಗುತ್ತೀರಿ.

1) ಸೋಮವಾರ ತಲೆಗೆ ಎಣ್ಣೆ ಹಚ್ಚಿಕೊಳ್ಳಬೇಡ.
2) ಒಂಟಿ ಕಾಲಲ್ಲಿ ನಿಲ್ಲಬೇಡ.
3) ಮಂಗಳವಾರ ತವರಿಂದ ಮಗಳನ್ನ ಗಂಡನ ಮನೆಗೆ ಕಳಿಸಬೇಡಾ.
4) ಶುಕ್ರವಾರ ಸೊಸೆನ ತವರಿಗೆ ಕಳಿಸಬೇಡಾ.
5) ಇಡಿ ಇರುವ ಕುಂಬಳಕಾಯಿ ಮನೆಗೆ ತರಬೇಡ. 

Advertisement

6) ಮನೆಯಲ್ಲಿ ಉಗುರು ತೆಗಿಬೇಡ.
7) ಮಧ್ಯಾಹ್ನ ತುಳಸಿ ಗಿಡ ಕತ್ತರಿಸಬೇಡಾ.
8) ಹೊತ್ತು ಮುಳುಗಿದ ಮೇಲೆ ಮನೆಯ ಕಸ ಗುಡಿಸಬೇಡಾ/ ತಲೆ ಬಾಚ ಬೇಡ.
9) ಉಪ್ಪು ಮೊಸರು ಸಾಲ  ಕೊಡಬೇಡ.
10) ಬಿಸಿ ಅನ್ನಕ್ಕೆ ಮೊಸರು ಹಾಕಿ ಊಟ ಮಾಡಬೇಡ.
11) ಊಟ ಮಾಡುವಾಗ ಆಕಳಿಸ ಬೇಡ ಊಟ ಬಿಟ್ಟು ಮೇಲೆ ಏಳ್ಬೇಡ. 
Advertisement

12) ತಲೆ ಕೂದಲು ಒಲೆಗೆ ಹಾಕಬೇಡ.
13) ಹೊಸಲನ್ನು ತುಳಿದು ದಾಟಬೇಡ.
14) ಮನೆಯಿಂದ ಹೊರಡುವಾಗ ಕಸ ಗುಡಿಸಬೇಡ.
15) ಗೋಡೆ ಮೇಲೆ ಕಾಲಿಟ್ಟು ಮಲಗಬೇಡ. 
Advertisement

16) ರಾತ್ರಿ ಹೊತ್ತಲ್ಲಿ ಬಟ್ಟೆ ಹೋಗೆಯಬೇಡ.
17) ಒಡೆದ ಬಳೆ ದರಿಸಬೇಡ.
18) ಮಲಗೆದ್ದ ಚಾಪೆ ಹಾಸಿಗೆ  ಮಡಿಸದೆ ಹಾಗೆ ಬಿಡಬೇಡ.
19) ಉಗುರು ಕಚ್ಚ ಬೇಡ.
20) ಅಣ್ಣ ತಮ್ಮ ಒಟ್ಟಿಗೆ ಚೌರ ಮಾಡಿಸಬೇಡ. 
Advertisement

21) ಒಂಟಿ ಬಾಳೆಲೆ ತರಬೇಡ.
22) ಊಟ ಮಾಡಿದ ಮೇಲೆ ಕೈ ಒಣಗಿಸಬೇಡ.
23) ಮುಸ್ಸಂಜೆ ಹೊತ್ತಲ್ಲಿ ಮಲಗಬೇಡ.
24) ಕಾಲು ತೊಳಿವಾಗ ಹಿಮ್ಮಡಿ ತೊಳಿಯೋದು ಮರೀಬೇಡ.
25) ಹೊಸಲ ಮೇಲೆ ಕೂರ ಬೇಡ. 
Advertisement

26) ತಿಂದ ತಕ್ಷಣ ಮಲಗಬೇಡ.
27) ಹಿರಿಯರ ಮುಂದೆ ಕಾಲು ಚಾಚಿ / ಕಾಲ ಮೇಲೆ ಕಾಲು ಹಾಕಿ ಕೂರಬೇಡ.
28) ಕೈ ತೊಳೆದು ನೀರನ್ನು ಕೊಡವಬೇಡ.
29) ರಾತ್ರಿ ಊಟದ ತಟ್ಟೆಗಳನ್ನ ತೊಳೆಯದೇ ಹಾಗೆ ಬಿಡಬೇಡ.
30) ಎಂಜಲ ಕೈಯಲ್ಲಿ ಊಟ ಬಡಿಸಬೇಡ.
31) ಪಾತ್ರೆಗಳ ಮೇಲೆ ಎಂಜಲು ಕೈ ತೊಳಿಯಬೇಡ.. ಶುಭೋದಯ

ದೈವಶಕ್ತಿ ಮಾಂತ್ರಿಕ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು ಶ್ರೀ ಜ್ಞಾನೇಶ್ವರ್ ರಾವ್ ಗುರೂಜಿ 8548998564 ಅಮವಾಸ್ಯೆ ಹುಣ್ಣಿಮೆ ಗ್ರಹಣ ಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿಪೂಜೆ ಚೌಡಿ ಉಪಾಸನ ಶಕ್ತಿಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾ ಪ್ರಾಪ್ತಿ, ಮದುವೆ, ಸಂತಾನ, ಪ್ರೀತಿಯಲ್ಲಿ ನಂಬಿ ಮೋಸ, ಸ್ತ್ರೀ ಪುರುಷ , ಜನ ವಶ, ಸಾಲದಿಂದ ವಿಮುಕ್ತಿ, ನಿಮ್ಮ ಎಲ್ಲಾ ಕಾರ್ಯಗಳಿಗೆ 3 ದಿನಗಳಲ್ಲಿ ಸವರ್ಜಯ ಯಾವುದೇ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ (ನುಡಿದಂತೆ ನಡೆಯುವುದು) ಇಂದೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 8548998564