ಯುವತಿಯ ಜೊತೆ ಗಿಚ್ ಗಿಲಿ ಗಿಲಿ ಸ್ಟೆಪ್ ಹಾಕಿದ ಅಜ್ಜ..! ವಿಡಿಯೋ ನೋಡ್ರಿ ನೌನ್ ಬಾರಿ ಐತಿ.

Updated: Friday, January 8, 2021, 11:23 [IST]

ಹೌದು ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಕೆಲವೊಂದು ವಿಡಿಯೋಗಳು ನೋಡುಗರಿಗೆ ತುಂಬಾ ಹಿತ ಎನಿಸುತ್ತವೆ, ಅಷ್ಟೇ ತುಂಬಾ ಇಷ್ಟವಾಗಿ ಬಿಡುತ್ತವೆ. ಅದೇ ನಿಟ್ಟಿನಲ್ಲಿ ಇದೀಗ ಇಲ್ಲೊಂದು ವಿಡಿಯೋ ಸಕ್ಕತ್ ವೈರಲ್ ಆಗುತ್ತಿದ್ದು ಇವರಿಬ್ಬರ ಕುಣಿತವನ್ನು ನೋಡಿದರೆ ತುಂಬಾ ಖುಷಿಯಾಗುತ್ತದೆ. ನೀವು ಯಾವಾಗಲಾದರೂ ಜಾತ್ರೆ ಸಮಯದಲ್ಲಿ , ಅಲ್ಲಿಯ ಕೆಲ ಕಾರ್ಯಕ್ರಮಗಳಿಗೆ ಹೋಗಿರುತ್ತೀರಿ.

Advertisement

ಮತ್ತು ಆ ಸಮಯದಲ್ಲಿ ನೀವು ಅಂದುಕೊಂಡದ್ದಕ್ಕಿಂತ ಹೆಚ್ಚು ಖುಷಿಯಲ್ಲಿರುತ್ತೀರಿ.ಆ ಸಮಯವನ್ನು ಕಳೆಯುತ್ತೀರಿ, ಸಖತ್ ಎಂಜಾಯ್ ಕೂಡ ಮಾಡುತ್ತೀರಿ. ಅದೇ ತರಹ ಇಲ್ಲೊಂದು ವೇದಿಕೆ ಮೇಲೆ ಸಕ್ಕತ್ ಯುವತಿಯೊಬ್ಬಳು, ಅಜ್ಜನ ಜೊತೆ ಚಿಂದಿಯಾಗಿ ನೃತ್ಯ ಮಾಡಿದ್ದಾರೆ. ಮತ್ತು ಇವರಿಬ್ಬರ ಡಾನ್ಸ್ ವಿಡಿಯೋ ನೋಡಿದರೆ, ಪದೇ ಪದೇ ಇದನ್ನೇ ನೋಡಬೇಕೆನಿಸುತ್ತದೆ. ತಡ ಯಾಕೆ ನೀವು ಸಹ ಒಂದು ಸ್ಟೆಪ್ ಹಾಕಿ 

Advertisement

ನೀವು ಕೂಡ ಈ ವೀಡಿಯೋ ನೋಡಲು ಕಾತುರರಾಗಿ ಇದ್ದೀರಿ ಅಲ್ವಾ, ಹಾಗಾದರೆ ತಡ ಯಾಕೆ ಈ ವಿಡಿಯೋ ನೋಡಿ, ಇಷ್ಟವಾದರೆ ಶೇರ್ ಮಾಡಿ. ಇವರಿಬ್ಬರ  ಸಕ್ಕತ್ ಸ್ಟೆಪ್ ಡಾನ್ಸ್ ಬಗ್ಗೆ ನಿಮ್ಮ ಅಭಿಪ್ರಾಯವನ್ನು ನಮಗೆ ಕಮೆಂಟ್ ಮಾಡುವ ಮೂಲಕ ಈ ವಿಡಿಯೋ ಇಷ್ಟವಾಗಿದ್ದಲ್ಲಿ ತಪ್ಪದೇ ಶೇರ್ ಮಾಡಿ ಧನ್ಯವಾದಗಳು....