ಭಗ್ನ ಪ್ರೇಮಿಗಳಿಗೆ ಪಕ್ಕಾ ಸೂಟ್ ಆಗುವ ಕೈ ಕೊಟ್ರೆ ಲವರ್ ಬಾಯಲ್ಲಿ ಬಿಯರ್ ಹಾಡು..! ಇಲ್ನೋಡಿ

Updated: Monday, January 11, 2021, 19:35 [IST]

ಹೌದು ಈ ಪ್ರೀತಿ-ಪ್ರೇಮ ವಿಚಾರಕ್ಕೆ ಬಂದರೆ ಇವತ್ತಿನ ಪೀಳಿಗೆ ತುಂಬಾ ಮುಂದುವರೆದಿದೆ. ಕಾರಣ ಯಾಕೆಂದರೆ ಪ್ರೀತಿ-ಪ್ರೇಮ ಎನ್ನುವುದು ಸ್ಕೂಲ್ ಡೇಸ್ ನಲ್ಲಿದ್ದಾಗ್ಲೇ ಆರಂಭವಾಗಿ, ಕಾಲೇಜ್ ಡೇಸ್ ನಲ್ಲಿ ಅದನ್ನ ಭದ್ರವಾಗಿ ಕಾಪಾಡಿಕೊಂಡು, ಇನ್ನೇನು ಲೈಫ್ ಸೆಟಲ್ ಆಗೋ ಟೈಮಲ್ಲಿ ಅಪ್ಪ-ಅಮ್ಮನನ್ನು ಒಪ್ಪಿಸಿ ಮದುವೆಯಾದ ಜೋಡಿಗಳಿಗಿಂತ, ಪ್ರೀತಿಯಲ್ಲಿ ಸೋಲನುಭವಿಸಿ ಲವ್ ಫೇಲ್ಯೂರ್ ಆದ ಹುಡುಗರೆ ಜಾಸ್ತಿ, ಜೊತೆಗೆ ಬಾರ್ ಸೇರಿದವರು ಜಾಸ್ತಿ.    

Advertisement

ಅದೇ ನಿಟ್ಟಿನಲ್ಲಿ ಇದೀಗ ಇಲ್ಲೊಂದು ಕನ್ನಡ ವಿಡಿಯೋ ಯೂಟ್ಯೂಬ್ ನಲ್ಲಿ ಕಂಡಿದ್ದು, ಪಕ್ಕ ಲವ್ ಫೇಲ್ಯೂರ್ ಆದ ಹುಡುಗರಿಗೆ ಈ ಹಾಡು ಸೂಕ್ತವಾಗುತ್ತದೆ. ಹಾಗೆ ಈ ಹೊಸ ತಂಡವು 'ಕೈ ಕೊಟ್ಟರೆ ಲವರ್ ಬಾಯಲ್ಲಿ ಬಿಯರು ನನ್ ಯಾರು ಕೇಳುವರು ಗುರು, ಎಂಬುದಾಗಿ ಸಕ್ಕತ್ ಲಿರಿಕಲ್ ಮೂಲಕ ಯೂಟ್ಯೂಬ್ನಲ್ಲಿ ಧೂಳೆಬ್ಬಿಸುತ್ತಿದೆ. ಹೌದು ಸ್ನೇಹಿತರೆ ಈ ತಂಡದ ನೂತನ ಪ್ರಯತ್ನದ ಹಾಡನ್ನು ನೀವೊಮ್ಮೆ ಕೇಳಲೇಬೇಕು.    

Advertisement

ಕೊನೆಯವರೆಗೂ ವಿಡಿಯೋ ನೋಡಿ ಹುಡುಗರು ಯಾವ ರೀತಿ ಪ್ರೀತಿಯಲ್ಲಿ ಸೋಲು ಕಂಡು, ಕೊನೆಗೆ ಯಾವ ಸ್ಥಿತಿಗೆ ಬಂದುಬಿಡುತ್ತಾರೆ ಎಂಬುದನ್ನು ಚೆನ್ನಾಗಿ ಹೇಳಿದ್ದಾರೆ. ಹೌದು ಈ ಲೇಖನದ ಕೊನೆಯಲ್ಲಿರುವ ವಿಡಿಯೋ ಒಮ್ಮೆ ನೋಡಿ, ಬಳಿಕ ಇವರ ಈ ವಿಡಿಯೋ ಇಷ್ಟವಾದರೆ ತಪ್ಪದೇ ಶೇರ್ ಕೂಡ ಮಾಡಿ, ಹಾಗೆ ಈ ಹೊಸ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಿ ಧನ್ಯವಾದಗಳು..