ಭೂಮಿಯ ಕೆಳಗೆ ವಾಸಿಸುವ ಜನರು ಇವರು..! ಯಾಕೆ ಗೊತ್ತಾ? ವಿಡಿಯೋ ನೋಡಿ

Updated: Sunday, November 22, 2020, 10:04 [IST]

ನಾವುಗಳೆಲ್ಲ ಅಜ್ಜಿ ಹೇಳುವ ಕಥೆಗಳಲ್ಲಿ ಪಾತಾಳ ಲೋಕದ ಬಗ್ಗೆ ಹೇಳಿರುವುದುಂಟು. ಪೌರಾಣಿಕ ಕಥೆಗಳನ್ನು ಸಹ ಪಾತಾಳಲೋಕದ ಪ್ರಸ್ತಾಪವಿದೆ. ಆದರೆ ಅಂತಹ ಪಾತಾಳಲೋಕ ದಲ್ಲಿ ವಾಸಿಸುವ ಜನರು ಈಗಲೂ ಕೂಡ ಕಂಡುಬಂದಿದ್ದಾರೆ. ಈಗಿನ ಕಾಲದಲ್ಲಿ ಭೂಮಿ ಮೇಲೆ ಮನೆ ಕಟ್ಟಿಕೊಂಡು ವಾಸಿಸುವುದೇ ಹೆಚ್ಚು. ಆದರೆ ಅಲ್ಲಿನ ಜನ ಪರಿಸರಕ್ಕೆ ಹೊಂದಿಕೊಳ್ಳುವುದಕ್ಕಾಗಿ ನೆಲದ ಒಳಗೆ ಮನೆ ನಿರ್ಮಿಸಿಕೊಂಡು ವಾಸಿಸುತ್ತಿದ್ದಾರೆ.

Advertisement

ಆಫ್ರಿಕಾದ ದೇಶವಾದ ಟುನೀಶಿಯ ದ ಡಿಜೇಬೆಲ್ ದಾಹ್ರ ಪ್ರದೇಶದಲ್ಲಿ ನೂರಾರು ವರ್ಷಗಳಷ್ಟು ಹಳೆಯ ಮನೆಗಳಲ್ಲಿ ಇನ್ನು ವಾಸಿಸುತ್ತಿದ್ದಾರೆ. ಮನೆಗಳನ್ನು ನೆಲದಡಿಯಲ್ಲಿ ನಿರ್ಮಿಸುವುದಷ್ಟೆ ಅಷ್ಟೇ. ತಮಗೆ ಬೇಕಾದ ಸಾಮಗ್ರಿಗಳನ್ನು ಸಹ ಹೊಂದಿಸಿ ಕೊಂಡಿದ್ದಾರೆ. ಭೂಗತ ಗ್ರಾಮವನ್ನು ಟಿಜ್ಮಾಎಂದು ಕರೆಯುತ್ತಾರೆ.

Advertisement

ವಂಶಪಾರಂಪರಿತ ಜ್ಯೋತಿಷ್ಯ ಪ್ರವೀಣಾ   ಶ್ರೀ ಜ್ಞಾನೇಶ್ವರ್ ರಾವ್ ದೈವಜ್ಞ ಪಂಡಿತ್ ಸಮಸ್ಯೆಗಳೇನಿದ್ದರೂ ಸವಾಲಾಗಿ ಸ್ವೀಕಾರ, ದಿಟ್ಟಉತ್ತರ ನೇರ ಪರಿಹಾರ, 
ಪಂಚಭೂತ-ದೈವದೇವರುಗಳ ಸಾಕ್ಷಿಯಾಗಿ ಕೇವಲ ಮೂರು ದಿನಗಳಲ್ಲಿ 100%ಚಾಲೆಂಜ್ನೊಂದಿಗೆ ಶಾಶ್ವತ ಪರಿಹಾರ ನೀಡಲಾಗುವುದು ಪೋನ್ ನಂ:- 8548998564

ಅಲ್ಲಿಯ ಜನರ ಕಸುಬು ಕೃಷಿಯಾಗಿದೆ.ಪಕ್ಕದಲ್ಲಿಯೇ ಇರುವ ಭೂಮಿಯಲ್ಲಿ ಕೃಷಿ ಕೆಲಸವನ್ನು ಮಾಡಿಕೊಂಡು ಅಲ್ಲಿಯ ಜನರು ಆರಾಮವಾಗಿ ಬದುಕುತ್ತಿದ್ದಾರೆ. ಇದು ಇಂದು ನಿನ್ನೆಯದಲ್ಲ ಅವರಪೂರ್ವಜರಲ್ಲಿ ಅಲ್ಲಿ ಬಾಳಿ ಬದುಕಿರುವ ನಿದರ್ಶನಗಳಿವೆ. ಅಲ್ಲಿಯ ಜನರ ಪ್ರಕಾರ ನಮ್ಮ ಭೂಮಿ ಮತ್ತು ಸಂಸ್ಕೃತಿಯನ್ನು ಪ್ರೀತಿಸುತ್ತೇವೆ ಆದ್ದರಿಂದ ಇದನ್ನು ಬಿಟ್ಟು ಬೇರೆಲ್ಲೂ ಹೋಗಲಾರೆ ವು ಎಂದು ಹೇಳುತ್ತಾರೆ.  

ಆ ಮನೆಗಳಿಗೆ ಬೆಳಕು ಗಾಳಿ ಸುಸೂತ್ರವಾಗಿ ಬರುತ್ತದೆ. ಆದರೆ ಬಿಸಿಗಾಳಿ ದೂಳು ಬಾರದಂತೆ ವ್ಯವಸ್ಥೆ ಮಾಡಲಾಗಿದೆ.ಈ ಮನೆಗಳನ್ನು ನಿರ್ಮಿಸಲು ಪ್ರಮುಖವಾದ ಕಾರಣ ಅಲ್ಲಿ ಬೀಸುವ ಭೀಕರ ಬಿಸಿಗಾಳಿ ಯಿಂದ ತಪ್ಪಿಸಿಕೊಳ್ಳಲು ಹೌದು.. ಅಲ್ಲಿ ಬೀಸುವ ಬಿಸಿ ಉಗ್ಗುವ ಗಾಳಿಯು ಜನರನ್ನು ಅಲ್ಲೋಲಕಲ್ಲೋಲ ಮಾಡುತ್ತದೆ. ಹಾಗಾಗಿ ಅಲ್ಲಿಯ ಜನ ನೆಲದಲ್ಲೇ ಮನೆಗಳನ್ನು ನಿರ್ಮಿಸಿಕೊಂಡು ವಾಸಿಸುತ್ತಿದ್ದಾರೆ. ರಜಾದಿನಗಳಲ್ಲಿ ಪ್ರವಾಸಿಗರು ವಿಚಿತ್ರವಾದ ಮನೆ ನಿರ್ಮಾಣ ನೋಡಲೆಂದು ಬರುತ್ತಾರೆ. ಎಂದು ನಮಗೆ ಸಾಮಾಜಿಕ ಸುದ್ದಿಮಾಧ್ಯಮಗಳಿಂದ ತಿಳಿದುಬಂದಿದೆ. ಶೇರ್ ಮಾಡಿ ಕಾಮೆಂಟ್ ಮಾಡಿ ಧನ್ಯವಾದಗಳು...