ಈ ಸುಂದರವಾದ ಹುಡುಗಿ ಸಿಗರೇಟ್ ಸೇದುತ್ತಿದ್ದಾಳೋ ಅಥವಾ ಗಾಂಜಾ ಹೊಡೆಯುತ್ತಿದ್ದಾಳೋ ?ವಿಡಿಯೋ ನೋಡಿ

Updated: Tuesday, November 17, 2020, 12:52 [IST]

ಹೌದು ಈಗಿನ ಕಾಲದಲ್ಲಿ ಹೆಣ್ಣು ಮಕ್ಕಳು ಬಹಳ ಮುಂದುವರೆದ್ದಿದಾರೆ .ಯುವಕರಿಗೆ ಸಮನಾಗಿ ಯಾವುದೇ ಕೆಟ್ಟ ಕೆಲಸವನ್ನು ನಾಚಿಕೆ ಇಲ್ಲದೆ ಮಾಡುತ್ತಾರೆ . ಇದಕ್ಕೆ ಅವರ ತಂದೆ ತಾಯಿ ಅವರನ್ನು ಸರಿಯಾಗಿ ಬೆಳಸದಿರುವದೇ ಕಾರಣ . ಇದು ನಮ್ಮ ಹಿಂದೂ ಸಂಸ್ಕೃತಿ  ಅಲ್ಲ . ಇದನ್ನು ನಾವು ವಿರೋಧಿಸಬೇಕು . ಈ ತರ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ಹಾಕುವದಕ್ಕೆ ನಾವು ಉತ್ತೇಜನ ಕೊಡಬಾರದು ಇದು ಬೇರೆ  ಹೆಣ್ಣು ಮಕ್ಕಳ ಮೇಲೆ ತುಂಬಾ ಪ್ರಭಾವ ಬೀರುತ್ತೆ 

Advertisement

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದಿಂದ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ದೂರವಾಣಿ ಸಂಖ್ಯೆ:-call/WhatsApp 85489 98564

ಹೌದು ಈಗಾಗಲೇ ಎಲ್ಲರಿಗೂ ಗೊತ್ತಿರುವ ಹಾಗೆ ಸೋಶಿಯಲ್ ಮೀಡಿಯಾಗಳಲ್ಲಿ ಕೆಲವೊಂದು ವಿಡಿಯೋಗಳು ಹೆಚ್ಚಿನ ಮಟ್ಟದಲ್ಲಿ ಮೆಚ್ಚುಗೆ ವ್ಯಕ್ತ ಪಡಿಸುವಂತೆ ಕಂಡುಬರುತ್ತವೆ. ಅದೇ ನಿಟ್ಟಿನಲ್ಲಿ  ಇಲ್ಲೊಂದು ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ತುಂಬಾ ವೈರಲ್ ಆಗಿದ್ದು, ಒಬ್ಬ ಯುವತಿ  ಸಿಗರೇಟ್ ಸೇದುವ ಪರಿ ಎಂತವರನ್ನು ದಂಗು ಪಡಿಸುತ್ತೆ .ಯುವಕರು ಸಹ ನಾಚಿ ಕೊಳ್ಳಬೇಕು . ಈ ಹುಡುಗಿ ಸಿಗರೇಟ್  ಸಿಗರೇಟ್ ಸೇದುತ್ತಿದ್ದಾಳೋ ಅಥವಾ ಗಾಂಜಾ ಹೊಡೆಯುತ್ತಿದ್ದಾಳೋ ಎಂಬ ಅನುಮಾನ ಬರುತ್ತೆ ಏಕೆಂದ್ರೆ ಸಿಗರೇಟ್ ಸೇದಿದ ಮೇಲೆ ಅವಳು ನಡೆದುಕೊಳ್ಳುವ  ರೀತಿ ಗಾಂಜಾ ಸೇದಿರ ಬೇಕು ಅನ್ನಿಸುತ್ತೆ 

Advertisement

ಅವರ ಪೋಷಕರು ಈ ವೀಡಿಯೊವನ್ನು ನೋಡಿದರೆ ಅವರು ಹೇಗೆ ಪ್ರತಿಕ್ರಿಯಿಸುತ್ತಾರೆ ಎಂದು ನಾನು ಆಶ್ಚರ್ಯ ಪಡುತ್ತೇನೆ .ಇವರನ್ನು ನೋಡಿಕೊಂಡು ಎಷ್ಟು ಯುವಕ , ಯುವತಿಯರು ಹಾಳಾಗುತ್ತಾರೆ ಎಂದು ಒಂದು ಕ್ಷಣ ಯೋಚಿಸಿ

ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.”