ದೈಹಿಕ ಸಂಬಂಧವಿಲ್ಲದೆ ಗರ್ಭಿಣಿಯಾದಳಂತೆ ಈ ಯುವತಿ..! ಅದೆಂಗೆ ಗೊತ್ತಾ..? ಈ ವಿಚಿತ್ರ ಸುದ್ದಿ ನೋಡಿ..!

Updated: Tuesday, November 17, 2020, 22:37 [IST]

ಹೌದು ವೈದ್ಯಕೀಯ ಲೋಕದಲ್ಲಿ ಕೆಲವು ವಿಚಿತ್ರ ಪ್ರಕರಣಗಳು ನಡೆಯುತ್ತಲೇ ಇರುತ್ತವೆ. ಹತ್ತು ವರ್ಷದ ಗಂಡು ಮಕ್ಕಳು ತಂದೆಯಾಗುತ್ತಾವೆ ಎನ್ನುವ ವಿಚಾರವಾಗಲಿ, ಮತ್ತು 70 ವರ್ಷದ ಅಜ್ಜಿಗೂ ಕೂಡ ಮಗು ಹುಟ್ಟುತ್ತದೆ ಎನ್ನುವ ವಿಚಾರವಾಗಲಿ, ಆಗಾಗ ಕೇಳಿಬರುತ್ತದೆ ಇರುತ್ತವೆ. ಇದೀಗ ಕೇಳಿ ಬಂದಿರುವ ವಿಚಾರ ತುಂಬಾ ಡಿಫರೆಂಟ್ ಆಗಿದೆ. ಹೌದು ಮ್ಯಾಸಚೂಸೆಟ್ಸ ನ ಯುವತಿಯೊಬ್ಬರು, ಲೈಂಗಿಕ ಸಂಪರ್ಕ ಹೊಂದದೆ ಗರ್ಭಿಣಿಯಾಗಿದ್ದೇನೆ ಎಂಬುದಾಗಿ ಹೇಳಿಕೊಂಡಿದ್ದಾಳೆ. ಜೊತೆಗೆ ತಾನು ವರ್ಜಿನ್ ಆಗಿದ್ದ ಸಮಯದಲ್ಲಿ ಮಗು ಹುಟ್ಟಿತು ಎಂಬುದಾಗಿ ಹೇಳಿಕೊಂಡಿದ್ದಾಳೆ. ಹೌದು ತನ್ನ 19ನೇ ವಯಸ್ಸಿನಲ್ಲೇ ಸ್ನೇಹಿತನೊಂದಿಗೆ ದೈಹಿಕ ಸಂಬಂಧ ಹೊಂದಿಲ್ಲದೆ, ಗರ್ಭಿಣಿ ಆದೇ, ಎಂದು ಒಬ್ಬ ಯುವತಿ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾಳೆ.  

Advertisement

ಅಷ್ಟಕ್ಕೂ ಹೇಗೆ ನಡೆಯಿತು ಎಂದು ಅವರಿಗೂ ಗೊತ್ತಿಲ್ಲವಂತೆ.! ಹೌದು 26 ವರ್ಷದ ಸಮಂತ ನೇರ ಇಸಬೆಲ್ ತಮ್ಮ 19ನೇ ವರ್ಷದ ವಯಸ್ಸಿನಲ್ಲಿ ತಾಯಿಯಾದಾಗ ಈಕೆಯ ಗೆಳೆಯ ಅಲೆಕ್ಸ್ ತನ್ನ ಜೊತೆಗೆ ಲೈಂಗಿಕ ಸಂಬಂಧ ಹೊಂದಿಲ್ಲ ಎಂಬುದಾಗಿ ಹೇಳಿದ್ದಾರೆ. ಆದರೆ ಮಗುವಾಗಿದ್ದಾದರೂ ಹೇಗೆ ಗೊತ್ತಾ? ಇತ್ತೀಚಿಗೆ ಟಿಕ್ ಟಾಕ್ ಮೂಲಕ ಎರಡು ಮಕ್ಕಳ ತಾಯಿಯಾಗಿರುವ ಈಕೆ, ತಾನು ತನ್ನ ಗೆಳೆಯನ ಜೊತೆ ದೈಹಿಕ ಸಂಬಂಧ ಬೆಳೆಸದೆ ಹೇಗೆ ತಾಯಿಯಾಗಿದ್ದಾರೆ ಎಂಬ ವಿಚಾರವನ್ನು ತಿಳಿಸಿದ್ದಾರೆ. ಹೌದು ತನ್ನ ಗೆಳೆಯನ ಜೊತೆ ಒಂದು ರಾತ್ರಿ ಏಕಾಂತದ ಸಮಯದಲ್ಲಿ ಪರಸ್ಪರ ಚುಂಬನ ಮಾಡಿದೆವು,    

ಅದಾದ ಒಂದು ವಾರದ ಬಳಿಕ, ಋತುಚಕ್ರ ನಿಂತುಹೋಗಿ ಹೊಟ್ಟೆನೋವು ಆರಂಭಿಸಿದ ಕಾರಣಕ್ಕೆ ಪ್ರೆಗ್ನೆನ್ಸಿ ಟೆಸ್ಟ್ ಮಾಡಲು ಗೆಳೆಯನಿಗೆ ಕೇಳಿದೇ, ಎಂದು ಈಕೆ ಹೇಳಿದ್ದಾರೆ. ಆದರೆ ಅಲೆಕ್ಸ ಮಿಲನ ಹೊಂದಿರದ ಕಾರಣ ಇದು ಸಾಧ್ಯವಿಲ್ಲ ಎಂದು ಹೇಳಿದನಂತೆ. ಬಳಿಕ ಈಕೆಗೆ ಋತುಚಕ್ರ ತಪ್ಪಿದಾಗ ಟೆಸ್ಟ್ ಮಾಡಿ ನೋಡಿದಾಗ ದಂಪತಿಗಳಿಬ್ಬರಿಗೂ, ತಾಯಿಯಾಗಿದ್ದಾರೆ ಎಂಬುದಾಗಿ ಹೊರಬಿದ್ದ ರಿಸಲ್ಟ್ ನೋಡಿ ಶಾಕ್ ಆದರಂತೆ.  
Advertisement

ಸಮಂತ ಮತ್ತು ಅಲೆಕ್ಸ್ ಕೇವಲ ಚುಂಬಿಸಿದ ಕಾರಣಕ್ಕೆ ಗರ್ಭಿಣಿಯಾಗಿದ್ದಾರ ಇದು ಅಪರೂಪದ ಸಂಗತಿ ತರ ಕಾಣುತ್ತಿದೆ. ಹೌದು ಪುರುಷನ ವೀರ್ಯ ಮಿಲನ ನಡೆಯದೆ ತಾಯಿಯಾಗುವ ಸಾಧ್ಯತೆಯಿದೆ ಎಂಬುದಾಗಿ ಆರೋಗ್ಯಸೇವೆ ಮೂಲಕ ತಿಳಿದುಬಂದಿದೆ. ಆದರೆ ಈ ರೀತಿ ನಡೆದಿರುವುದು ತುಂಬಾ ವಿರಳ, ಪುರುಷನ ವೀರ್ಯವು ಮಹಿಳೆಯ ದೇಹದಲ್ಲಿ, ಕೇವಲ ಬೆರಳುಗಳ ಮೂಲಕ ಹೋಗಿ ಮೊಟ್ಟೆಯೊಂದಿಗೆ ಬೆಸೆದ ಬಳಿಕ ಮಹಿಳೆ ಗರ್ಭಿಣಿ ಆಗಬಹುದಂತೆ ಹಾಗಾಗಿ ವೈದ್ಯರ ಬಳಿ ಹೋದ ಸಮಂತ, ಚುಂಬನ ಮತ್ತು ಫೋರ್ಪ್ಲೇ ವೇಳೆಯಲ್ಲಿ ಗೆಳೆಯ ಅಲೆಕ್ಸ್ ನ ವೀರ್ಯವು ತನ್ನ ದೇಹಕ್ಕೆ ಸೇರಿರಬಹುದು ಎಂಬುದಾಗಿ ಹೇಳಿ ತಾನು ತಾಯಿಯಾಗಿರುವ ವಿಚಾರವನ್ನು ಬಿಚ್ಚಿಟ್ಟಿದ್ದಾರೆ. ಈ ವಿಷಯದ ಬಗ್ಗೆ ನಿಮ್ಮ ಅನಿಸಿಕೆಗಳನ್ನು ನಮಗೆ ತಿಳಿಸಿ ಜೊತೆಗೆ ತಪ್ಪದೇ ಶೇರ್ ಕೂಡ ಮಾಡಿ ಧನ್ಯವಾದಗಳು