ಸ್ನಾನ ಮಾಡುವಾಗ ಈ ಮೂರು ತಪ್ಪುಗಳನ್ನು ಮಾಡಲೇಬಾರದಂತೆ..! ಯಾವ ತಪ್ಪುಗಳು ಗೊತ್ತಾ..?

Updated: Saturday, October 24, 2020, 19:06 [IST]

ಹೌದು ಈಗಾಗಲೇ ಎಲ್ಲರಿಗೂ ಗೊತ್ತಿರುವ ಹಾಗೆ ಕುಟುಂಬದಲ್ಲಿ ಕೆಲ ನಿಯಮಾವಳಿಗಳು, ಕೆಲವರ ಮನೆಯಲ್ಲಿ ಜಾರಿಯಲ್ಲಿರುತ್ತವೆ ಎಂಬುದು. ಹೌದು ಸ್ನೇಹಿತರೆ ಇಂದು ಈ ಲೇಖನದ ಮೂಲಕ ನಾವು ನಿಮಗೆ ಗೊತ್ತಿಲ್ಲದ ಕೆಲ ವಿಚಾರಗಳನ್ನು ಹೇಳಲು ಬಂದಿದ್ದೇವೆ. ಹೌದು ವಾಸ್ತುಶಾಸ್ತ್ರದ ಪ್ರಕಾರ ಮನೆಯಲ್ಲಿರುವ ಯುವತಿಯರು ಮತ್ತು ಪುರುಷರು ಯಾವ ರೀತಿ ಇರಬೇಕು ಮತ್ತು ಸ್ನಾನ ಮಾಡುವಾಗ ಯಾವ ಮೂರು ತಪ್ಪುಗಳನ್ನು ಮಾಡಬಾರದು ಎಂಬುದಾಗಿ ಹೇಳಲು ಬಂದಿದ್ದೇವೆ. 

Advertisement

ಸಾಮಾನ್ಯವಾಗಿ ಎಲ್ಲರೂ ತಮ್ಮ ತಮ್ಮ ಮನೆಗಳಲ್ಲಿ ಸ್ನಾನ ಮಾಡುತ್ತಾರೆ, ಈ ಮುಂಚೆ ಸಾಕಷ್ಟು ಜನರು ಎಲ್ಲಿ, ಹೇಗೆ ಸ್ನಾನ ಮಾಡುತ್ತಿದ್ದರು ಎಂಬುದಾಗಿ ಹೇಳುತ್ತೇವೆ. ಜೊತೆಗೆ ಸ್ನಾನ ಮಾಡುವಾಗ ತಮಗರಿವಿಲ್ಲದೆ ಎಂಥಹ ತಪ್ಪುಗಳನ್ನು ಮಾಡಿ ತಮ್ಮ ಮೇಲೆ ಎಂಥಾ ಪಾಪ ತರಿಸಿಕೊಳ್ಳುತ್ತಾರೆ ಎಂಬುದಾಗಿಯೂ ಕೂಡ ಹೇಳುತ್ತೇವೆ. ಹೌದು ಸ್ನಾನ ಮಾಡುವಾಗ ಹೇಗಿರಬೇಕು ಯಾವ ರೀತಿ ಇರಬೇಕು ಮತ್ತು ಯಾವ ತಪ್ಪುಗಳನ್ನು ಮಾಡಬಾರದು, ಸ್ನಾನ ಮುಗಿದ ಬಳಿಕ ಕೊಠಡಿಯನ್ನು ಯಾವ ರೀತಿ ಇಟ್ಟುಕೊಳ್ಳಬೇಕು ಎಂಬುದಾಗಿ ವಾಸ್ತು ಪ್ರಕಾರದಲ್ಲಿ ತುಂಬಾ ಚೆನ್ನಾಗಿ ಹೇಳಿದ್ದಾರೆ. 

Advertisement

ಇದನ್ನು ನೀವು ಪಾಲಿಸದಿದ್ದರಿಂದ ಯಾವ ರೀತಿ ಸಮಸ್ಯೆಗಳನ್ನು ನಿಮ್ಮ ಮೇಲೆ ಹಾಕಿಕೊಳ್ಳುತ್ತೀರಿ ಎಂಬುದಾಗಿ ಕೂಡ ಹೇಳಿದ್ದಾರೆ. ಹೌದು ಈ ಎಲ್ಲ ಮಾಹಿತಿ ನಿಮಗೆ ಗೊತ್ತಾಗಬೇಕಾದರೆ, ಕೆಳಗಿರುವ ವಿಡಿಯೋವನ್ನು ಸಂಪೂರ್ಣವಾಗಿ ನೋಡಿ, ನಂತರ ನಿಮಗೆ ಈ ಸ್ನಾನದ ಕೊಠಡಿ ವಿಚಾರದ ಬಗ್ಗೆ ಎಲ್ಲಾ ಮಾಹಿತಿ ತಿಳಿಯುತ್ತದೆ. ಮತ್ತು ಹೆಣ್ಣು ಮಕ್ಕಳು ಸ್ನಾನ ಮಾಡುವಾಗ ಯಾವ ಸ್ಥಿತಿಯಲ್ಲಿ ಇರಬಾರದು ಎಂಬುದಾಗಿಯೂ ಕೂಡ ಹೇಳಿದ್ದಾರೆ. 

Advertisement
ಒಂದುವೇಳೆ ಈ ತಪ್ಪನ್ನು ಮಾಡಿದಲ್ಲಿ ಎಂತಹ ಶಿಕ್ಷೆಗೆ ಗುರಿಯಾಗುತ್ತಾರೆ ಎಂಬುದು ನಿಮಗೆ ಗೊತ್ತಾಗುತ್ತದೆ. ಹೌದು ಸ್ನೇಹಿತರೆ ಇಲ್ಲಿರುವ ವಿಡಿಯೋವನ್ನು ವೀಕ್ಷಿಸಿ, ವಿಡಿಯೋ  ನೋಡಿದ ಬಳಿಕ, ವಿಡಿಯೋ ಬಗ್ಗೆ ನಿಮ್ಮ ಅನಿಸಿಕೆಗಳನ್ನು ನಮಗೆ ಕಮೆಂಟ್ ಮಾಡಿ ತಿಳಿಸಿ. ಜೊತೆಗೆ ತಪ್ಪದೇ ಈ ಮಾಹಿತಿಯನ್ನು ಎಲ್ಲರಿಗೂ ಶೇರ್ ಮಾಡಿ ಧನ್ಯವಾದಗಳು..

ದೈವಜ್ಞ ಪ್ರಧಾನ ತಾಂತ್ರಿಕ ಜ್ಞಾನೇಶ್ವರ್ ರಾವ್ ನಿಮ್ಮ ಜೀವನದ ಯಾವುದೇ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ವೈವಾಹಿಕ ವ್ಯವಹಾರಿಕ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ತಿಳಿಯಲು ಸಮಸ್ಯೆಗಳನ್ನು ಬರೆದು ಕಳುಹಿಸಿ ಉತ್ತರ ಪಡೆದುಕೊಳ್ಳಿ call/WhatsApp 8548998564.