ಹುಡುಗಿಯರು ನಿಮ್ಮ ಹಿಂದೆ ಬೀಳಬೇಕೆ..? ಈ ಎರಡು ಕೆಲಸ ಮಾಡಿ ಸಾಕು..?

Updated: Tuesday, October 13, 2020, 18:12 [IST]

ಜೀವನದಲ್ಲಿ ಎಲ್ಲಾ ಹುಡುಗರಿಗೂ ಒಂದುಬಾರಿ ಹುಡುಗಿಯರ ಮೇಲೆ ಲವ್ ಆಗೆ ಆಗಿರುತ್ತದೆ. ಮತ್ತು ಯಾವ ಹುಡುಗಿಯೂ ಬೀಳುತ್ತಿಲ್ಲ ಎಂದು, ಬಿದ್ದ ಹುಡುಗಿ ಕೈಕೊಟ್ಟು ಹೋದಳಲ್ಲ ಎಂದು, ಅದರ ಕೊರಗಿನಲ್ಲಿಯೇ ಜೀವನ ಉದ್ದಕ್ಕೂ ಕೊರಗಿ, ಕೊನೆಗೆ ಚಿಂತೆಯಲ್ಲಿಯೇ ಸಾಯುತ್ತಾರೆ ಕೆಲವರು. ಹಾಗಾಗಿ ಇಂದು ಈ ಲೇಖನದ ಮೂಲಕ ನಾವು ಹುಡುಗಿಯರನ್ನು ಯಾವ ರೀತಿ ನಿಮ್ಮ ಕಡೆಗೆ ಸೆಳೆದುಕೊಳ್ಳುವುದು ಎಂದು ಹೇಳಲು ಬಂದಿದ್ದೇವೆ. ಈ ಎರಡು ಕೆಲಸಗಳನ್ನು ಮಾಡಿದರೆ ಸಾಕು ಹುಡುಗಿಯರು ನಿಮ್ಮ ಹಿಂದೆ ಪಕ್ಕ ಬರುತ್ತಾರೆ ಮತ್ತು ನಿಮ್ಮನ್ನು ನಂಬುತ್ತಾರೆ ಜೊತೆಗೆ ಮದುವೆ ಮಾಡಿಕೊಂಡು ಜೀವನ ಉದ್ದಕ್ಕೂ ನಿಮ್ಮ ಜೊತೆ ಇರುತ್ತಾರೆ ಎಂಬುದಾಗಿ ಹೇಳಲು ಬಂದಿದ್ದೇವೆ. 

Advertisement

ಹೌದು ಸ್ನೇಹಿತರೆ ಇಂದಿನ ಕಂಪ್ಯೂಟರ್ ಕಾಲದಲ್ಲಿ, ಹುಡುಗಿಯರು ಸಕ್ಕತ್ ಫಾಸ್ಟ್ ಇರುತ್ತಾರೆ. ಹಾಗಾಗಿ ಈ 2 ಕೆಲಸಗಳನ್ನು ನೀವು ಮಾಡಿದ್ದಲ್ಲಿ, ಹುಡುಗಿಯರು ನಿಮ್ಮನ್ನು ಇಷ್ಟಪಡುತ್ತಾರೆ. ನಿಮ್ಮನ್ನು ನಂಬುತ್ತಾರೆ. ಅಷ್ಟಕ್ಕೂ ಆ ಎರಡು ಕೆಲಸಗಳು ಯಾವುವು ಗೊತ್ತಾ? ಮುಂದೆ ಓದಿ. ಮೊದಲನೆಯದಾಗಿ ಹುಡುಗಿಯರು ನಿಮ್ಮನ್ನು ಏನು ಮಾಡುತ್ತಿದ್ದೀರಾ? ಎಂದು ಮೆಸೇಜ್ ಮೂಲಕ ಸಾಕಷ್ಟು ಬಾರಿ ಕೇಳಿರುತ್ತಾರೆ. ಅವರ ಈ ಪ್ರಶ್ನೆಗೆ ನೀವು ಯಾವಾಗಲೂ,ಊಟ ಮಾಡುತ್ತಿದ್ದೇನೆ, ಟಿವಿ ನೋಡುತ್ತಿದ್ದೇನೆ, ಖಾಲಿ ಕುಳಿತಿದ್ದೇನೆ, ಚಾಟಿಂಗ್ ಮಾಡುತ್ತಿದ್ದೇನೆ, ಎನ್ನುವ ಸಿಲ್ಲಿ ಉತ್ತರಗಳನ್ನೇ ಕೊಟ್ಟಿರುತ್ತೀರಿ. ಇದನ್ನು ಇಂದೇ ನಿಲ್ಲಿಸಿ, ಹುಡುಗಿಯರು ಏನು ಮಾಡುತ್ತಿದ್ದೀರಿ ಎಂದು ಕೇಳಿದಾಗ, ನಾನು ಸ್ವಲ್ಪ ಬ್ಯುಸಿ ಇದ್ದೀನಿ, ಅಥವಾ ಯಾವುದಾದರೂ ಒಂದು ಇಂಪೋಟೆಂಟ್ ಕೆಲಸದಲ್ಲಿದ್ದೇನೆ, ಒಂದು ಬಿಜಿನೆಸ್ ಪ್ಲಾನ್ ನಲ್ಲಿ ತುಂಬಾ ಬಿಜಿಯಾಗಿದ್ದೇನೆ, ಎನ್ನುವ ರೀತಿ ಉತ್ತರ ನೀಡಬೇಕು.

Advertisement

ಹೀಗಾದಲ್ಲಿ ನಿಮ್ಮ ಜವಾಬ್ದಾರಿ ಜೀವನ ಅವರಿಗೆ ಅರ್ಥವಾಗುತ್ತದೆ. ಮತ್ತು ಜೀವನದಲ್ಲಿ ನಿಮ್ಮ ಮೇಲೆ ಭರವಸೆಯಿಟ್ಟು ಹುಡುಗಿಯರು ನಿಮ್ಮನ್ನು ಇಷ್ಟ ಪಡುವ ಸಾಧ್ಯತೆಗಳು ಹೆಚ್ಚಿರುತ್ತವೆ ಎಂದು ಕೇಳಿಬಂದಿದೆ. ಮತ್ತು ಎರಡನೆಯ ಕೆಲಸ, ಹುಡುಗಿರಿಗೆ ಯಾವಾಗಲೂ ಸಪೋರ್ಟಿಂಗ್ ತರ ನೀವು ನಿಲ್ಲಬೇಕು. ಅವರು ಯಾವುದೇ ಕೆಲಸ ಮಾಡಲು ಮುಂದೆ ಬಂದರೆ, ತಕ್ಷಣ ಹಿಂದು ಮುಂದು ಯೋಚನೆ ಮಾಡದೆ ಅವರಿಗೆ ಪ್ರೋತ್ಸಾಹ ನೀಡಬೇಕು. ಹುಡುಗಿಯರ ಮನೆಯಲ್ಲಿ ಒಪ್ಪದಿದ್ದಾಗ ನೀವು ಆ ಕೆಲಸಕ್ಕೆ ಪ್ರೋತ್ಸಾಹ ನೀಡಿದ ಸಮಯದಲ್ಲಿ, ಹೆಣ್ಣುಮಕ್ಕಳಿಗೆ ತಮ್ಮ ಮನೆಯವರಿಗಿಂತ ನೀವು ಒಂದು ಪಟ್ಟು ಮೇಲಿರುವಂತೆ ಅವರಿಗೆ ನಂಬಿಕೆ ಬರುತ್ತದೆ. 

Advertisement

ಮತ್ತು ಜೀವನದಲ್ಲಿ ನಂಬಿದರೆ ಇಂತಹ ವ್ಯಕ್ತಿಗಳನ್ನು ನಂಬಿ ಯಾವುದೇ ನಿರ್ಧಾರ ತೆಗೆದುಕೊಂಡರೂ ತಪ್ಪಿಲ್ಲ ಎಂದು, ನಿಮ್ಮ ಗುಣ ನೋಡಿ ಹುಡುಗಿಯರು ತಾವೇ ನಿಮ್ಮ ಹಿಂದೆ ಬೀಳುತ್ತಾರೆ ಎಂದು ತಿಳಿದುಬಂದಿದೆ. ಹೌದು ಮೇಲಿನ ಈ ಎರಡು ಕೆಲಸಗಳನ್ನು ನೀವು ಟ್ರೈ  ಮಾಡಿ ನೋಡಿ, ಹುಡುಗಿಯರು ತಾವೇ ಸ್ವತಹ ನಿಮ್ಮ ಹಿಂದೆ ಬೀಳುತ್ತಾರೆ. ಜೊತೆಗೆ ನಿಮ್ಮ ಒಳ್ಳೆಯ ನಡತೆ, ಗುಣ ನೋಡಿ, ಇಷ್ಟಪಟ್ಟು ಮದುವೆಯಾದರೂ ಆಗಬಹುದು ನಿಮ್ಮ ಅದೃಷ್ಟ ಚೆನ್ನಗಿದ್ದಾರೆ ಅಲ್ವಾ, ಈ  ಮಾಹಿತಿಯ ಬಗ್ಗೆ ನಿಮ್ಮ ಅಭಿಪ್ರಾಯ ಅನಿಸಿಕೆಗಳನ್ನು ಕಮೆಂಟ್ ಮಾಡಿ ತಿಳಿಸಿ ಜೊತೆಗೆ ಶೇರ್ ಮಾಡಿ ಧನ್ಯವಾದಗಳು..

ದೈವಶಕ್ತಿ ಮಾಂತ್ರಿಕ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು ಶ್ರೀ ಜ್ಞಾನೇಶ್ವರ್ ರಾವ್ ಗುರೂಜಿ 8548998564 ಅಮವಾಸ್ಯೆ ಹುಣ್ಣಿಮೆ ಗ್ರಹಣ ಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿಪೂಜೆ ಚೌಡಿ ಉಪಾಸನ ಶಕ್ತಿಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾ ಪ್ರಾಪ್ತಿ, ಮದುವೆ, ಸಂತಾನ, ಪ್ರೀತಿಯಲ್ಲಿ ನಂಬಿ ಮೋಸ, ಸ್ತ್ರೀ ಪುರುಷ , ಜನ ವಶ, ಸಾಲದಿಂದ ವಿಮುಕ್ತಿ, ನಿಮ್ಮ ಎಲ್ಲಾ ಕಾರ್ಯಗಳಿಗೆ 3 ದಿನಗಳಲ್ಲಿ ಸವರ್ಜಯ ಯಾವುದೇ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ (ನುಡಿದಂತೆ ನಡೆಯುವುದು) ಇಂದೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 8548998564