ಕೋಕಾ ಕೋಲ ಬಳಸಿ ಭೂಮಿಯೊಳಗಿಂದ ಫಿಶ್ ಹೊರ ತೆಗೆದ ಯುವಕ.! ವೈರಲ್ ವಿಡಿಯೋ ನೋಡಿ

Updated: Sunday, November 22, 2020, 20:46 [IST]

ಹೌದು ಸೋಶಿಯಲ್ ಮೀಡಿಯಾದ ಯೂಟ್ಯೂಬ್ ನಲ್ಲಿ ಕೆಲವೊಂದು ವಿಡಿಯೋ ವೈರಲ್ ಆಗಲು ಯಾವ ರೀತಿ ಮೂಡಿ ಬಂದಿರುತ್ತವೆ ಎಂಬುದನ್ನು ನಾವು ಈಗಾಗಲೇ ಕೆಲವೊಂದು ವಿಡಿಯೋಗಳನ್ನು ನೋಡಿ ತಿಳಿದುಕೊಂಡಿದ್ದೇವೆ. ಅದೇ ನಿಟ್ಟಿನಲ್ಲಿ ಸದ್ಯ ಇಲ್ಲೊಂದು ಹೊಸ ಪ್ರಯತ್ನದ ವಿಡಿಯೋ ತುಂಬಾ ವೈರಲ್ ಆಗಿದೆ. ಭೂಮಿಯೊಳಗಿಂದ ಯಾವ ರೀತಿ ಉಪಾಯ ಮಾಡಿ ಈ ಯುವಕ ಮೀನುಗಳನ್ನು ಹಿಡಿಯುತ್ತಾನೆ ಎಂಬುದ ನೀವು ನೋಡಿದರೆ, ಒಂದು ಬಾರಿ ಬೆರಗಾಗಿ ಬಿಡುತ್ತೀರಾ,  

Advertisement

ಹೌದು ಸ್ನೇಹಿತರೆ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಕೋಕಾ-ಕೋಲ, ಪ್ಯಾಂಟ ಮತ್ತು ಮೆಂಟೋಸ್ ಗಳನ್ನು ಎಲ್ಲರೂ ಹೊಟ್ಟೆಗೆ ಹಾಕಿಕೊಳ್ಳುತ್ತಾರೆ. ಮತ್ತು ಬಿಸಿಲು ಹೆಚ್ಚಾದಾಗ ತಂಪುಪಾನೀಯದ ರೀತಿ ಉಪಯೋಗ ಮಾಡುತ್ತಾರೆ. ಆದರೆ ಈ ಯುವಕ ಭೂಮಿಯ ಒಳಗೆ ಒಂದು ಹೊಲ್ ನ ಮೂಲಕ, ಕೋಕಾ ಕೋಲ, ಫ್ಯಾಂಟ ಹಾಕಿ ಯಾವ ರೀತಿ ಮೀನುಗಳನ್ನು ಹೊರಬರುವಂತೆ ಮಾಡುತ್ತಾನೆ ಗೊತ್ತಾ.? ಭವಿಷ್ಯದ ಕುರಿತು ನಿಮಗೆ ಆತಂಕವಿದೆಯೇ? ಜ್ಯೋತಿಷಕ್ಕೆ ಸಂಬಂಧಿಸಿದ ಪ್ರಶ್ನೆಗಳಿವೆಯೇ? ನಿಮ್ಮಲ್ಲಿನ ಗೊಂದಲಗಳನ್ನು ಬಗೆಹರಿಸಲು ನಿಮ್ಮ ವೈಯಕ್ತಿಕ ಪ್ರಶ್ನೆಗಳನ್ನು ಕೇಳಿ ಪರಿಹಾರ ಪಡೆದುಕೊಳ್ಳಬಹುದು ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ನಿಮ್ಮ  ಜೀವನದ ಯಾವುದೇ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ವೈವಾಹಿಕ ವ್ಯವಹಾರಿಕ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ತಿಳಿಯಲು ಸಮಸ್ಯೆಗಳನ್ನು ಬರೆದು ಕಳುಹಿಸಿ ಉತ್ತರ ಪಡೆದುಕೊಳ್ಳಿ call/WhatsApp 85489 98564. 

Advertisement

v

ಭವಿಷ್ಯದ ಕುರಿತು ನಿಮಗೆ ಆತಂಕವಿದೆಯೇ? ಜ್ಯೋತಿಷಕ್ಕೆ ಸಂಬಂಧಿಸಿದ ಪ್ರಶ್ನೆಗಳಿವೆಯೇ? ನಿಮ್ಮಲ್ಲಿನ ಗೊಂದಲಗಳನ್ನು ಬಗೆಹರಿಸಲು ನಿಮ್ಮ ವೈಯಕ್ತಿಕ ಪ್ರಶ್ನೆಗಳನ್ನು ಕೇಳಿ ಪರಿಹಾರ ಪಡೆದುಕೊಳ್ಳಬಹುದು ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ನಿಮ್ಮ  ಜೀವನದ ಯಾವುದೇ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ವೈವಾಹಿಕ ವ್ಯವಹಾರಿಕ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ತಿಳಿಯಲು ಸಮಸ್ಯೆಗಳನ್ನು ಬರೆದು ಕಳುಹಿಸಿ ಉತ್ತರ ಪಡೆದುಕೊಳ್ಳಿ call/WhatsApp 85489 98564.

ತದನಂತರ ಯಾವ ರೀತಿ ಫ್ರೆಶ್ ಮೀನುಗಳನ್ನು ಹಿಡಿದುಕೊಳ್ಳುತ್ತಾನೆ ಎಂಬುದನ್ನು ನೀವು ಒಮ್ಮೆ  ನೋಡಲೇಬೇಕು. ಹಾಗಾಗಿ ಇಲ್ಲೊಂದು ವಿಡಿಯೋ ಮೂಲಕ ಈತನ ಮೀನು ಹಿಡಿಯುವಿಕೆಯನ್ನು ಇದೆ ಲೇಖನದ ಕೊನೆಯಲ್ಲಿ ತೋರಿಸಿದ್ದೇವೆ. ನೀವು ಒಂದು ಬಾರಿ ವಿಡಿಯೋ ನೋಡಿ, ಬಳಿಕ ಇಷ್ಟವಾದಲ್ಲಿ ಶೇರ್ ಮಾಡಿ ಕಮೆಂಟ್ ಮಾಡಿ, ಮತ್ತು ಈ ರೀತಿಯಾಗಿ ನೀವು ಮೀನು ಹಿಡಿಯಬಹುದೇ ಎಂಬುದಾಗಿ ನಮಗೆ ತಿಳಿಸಿ ಧನ್ಯವಾದಗಳು..