ಇಬ್ಬರು ಗಂಡಂದಿರಿಗೆ ಒಬ್ಬಳೇ ಹೆಂಡತಿ,ದಿನಾ ರಾತ್ರಿ ಈ ಇಬ್ಬರು ಪತಿಯರ ಬೀದಿ ಜಗಳ… ನೋಡಿ ಸುಸ್ತಾದ ಹೆಂಡತಿ

ಇಬ್ಬರು ಗಂಡಂದಿರಿಗೆ ಒಬ್ಬಳೇ ಹೆಂಡತಿ,ದಿನಾ ರಾತ್ರಿ ಈ ಇಬ್ಬರು ಪತಿಯರ ಬೀದಿ ಜಗಳ… ನೋಡಿ ಸುಸ್ತಾದ ಹೆಂಡತಿ

ಸಾಮಾನ್ಯವಾಗಿ ನಾವು ಒಂದು ಮದುವೆಯಾಗಿ ಹೆಂಡತಿ ಇರುವಾಗಲೇ ಗಂಡಸರು ಇನ್ನೊಂದು ಮದುವೆಯಾಗಿರುವ ಸಾಕಷ್ಟು ಉದಾಹರಣೆಗಳನ್ನು ನೋಡಿದ್ದೇವೆ. ಇನ್ನು ಒಬ್ಬ ಗಂಡನಿಗಾಗಿ ಇಬ್ಬರೂ ಹೆಂಡತಿಯರು ಒಬ್ಬರ ಜೊತೆಗೆ ಇನ್ನೋಬ್ಬರು ತನ್ನ ಗಂಡ ತನಗೆ ಬೇಕು ಎಂದು ಜಗಳ ಆಡಿರುವ ಸಾಕಷ್ಟು ಉದಾಹರಣೆಗಳನ್ನು ನಾವು ನೋಡಿದ್ದೇವೆ.ಆದರೆ ಇದೀಗ ಇದಕ್ಕೆ ವಿರುದ್ಧವಾದ ವಿಷಯ ಎಲ್ಲೆಡೆ ವೈರಲ್ ಆಗುತ್ತಿದೆ. ಹೌದು ಇದೀಗ ಒಬ್ಬ ಹೆಂಡತಿಗೆ ಇಬ್ಬರೂ ಗಂಡಂದಿರು ಎನ್ನುವ ಹೊಸ ವಿಷಯ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ. ಇನ್ನು ಈ ಹೆಂಡತಿಗಾಗಿ ಈ ಇಬ್ಬರೂ ಗಂಡಂದಿರು, ಸಹ ಹೆಂಡತಿ ತನಗೆ ಬೇಕು, ತನಗೆ ಬೇಕು ಎಂದು ನಡು ಬೀದಿಯಲ್ಲಿ ಜಗಳ ಆಡುತ್ತಿದ್ದಾರೆ.

ಇನ್ನು ತಮ್ಮ ಹೆಂಡತಿಯನ್ನು ಮನೆಗೆ ಬರುವಂತೆ, ಈ ಗಂಡಂದಿರು ಕೇಳಿಕೊಂಡಿದ್ದಾರೆ. ಇನ್ನು ಈ ರೀತಿಯ ಒಂದು ಘಟನೆ ಇದೀಗ ಬಿಹಾರ್ ನಲ್ಲಿ ನಡೆದಿದೆ. ಈ ಮಹಿಳೆಯ ಹೆಸರು ಶಾಂತಾದೇವಿ, ತನ್ನ ಕುಡುಕ ಗಂಡನ ಕಾಟ ತಡೆಯಲಾಗದೆ, ಈಕೆ ತನ್ನ ತವರು ಮನೆಗೆ ಹೋಗಿದ್ದಾಳೆ. ನಂತರ ಅಲ್ಲಿ ಗೋಪಾಲ ಮಿಶ್ರಾ ಎಂಬ ಅಂಗಡಿಯನ ಜೊತೆಗೆ,   

ಈಕೆಯ ಸಂಬಂಧ ನಡೆಸಿದ್ದಾಳೆ. ಮನೆ ಬಿಟ್ಟು ಹೋಗಿ ಆರು ತಿಂಗಳು ಕಳೆದರೂ ಸಹ ಹೆಂಡತಿ ಮನೆಗೆ ಬಾರದೆ ಇದ್ದುದನ್ನು ನೋಡಿ ಮೊದಲ ಗಂಡ ತನ್ನ ಹೆಂಡತಿಯನ್ನು ಮನೆಗೆ ಕರೆತರಲು, ತನ್ನ ಮಕ್ಕಳನ್ನು ಕರೆದುಕೊಂಡು ಹೆಂಡತಿಯ ತವರಿಗೆ ಗಂಡನಿಗೆ, ಅಲ್ಲಿ ತನ್ನ ಹೆಂಡತಿ ಬೇರೊಂದು ಮದುವೆಯಾಗಿ ಸಂಸಾರ ನಡೆಸುತ್ತಿರುವುದನ್ನು ನೋಡಿ ಶಾಕ್ ಆಗಿದ್ದಾನೆ.

ಇನ್ನು ತನ್ನ ಹೆಂಡತಿ ಮಾಡಿರುವ ಕೆಲಸ ನೋಡಿ ಆತ ತನ್ನ ಹೆಂಡತಿ ತನಗೆ ಬೇಕು ಎನ್ನುವ ಕಾರಣಕ್ಕೆ ಪೊಲೀಸ ಠಾಣೆಗೆ ಹೋಗಿ ದೂರು ದಾಖಲಿಸಿದ್ದಾನೆ. ಇನ್ನು ಶಾಂತಾದೇವಿ ಎರಡನೇ ಗಂಡ ಸಹ ಈ ಸಂಬಂಧ ಆಕೆ, ಶಾಂತದೇವಿಯನ್ನು ಮದುವೆಯಾಗುವುದಾಗಿ, ಆಕೆ ತನ್ನ ಹೆಂಡತಿ ಎಂದು ಆತ ಸಹ ಪೊಲೀಸ್ ಠಾಣೆಯಲ್ಲಿ ಮರು ದೂರು ನೀಡಿದ್ದಾನೆ.


ಇನ್ನು ಇಬ್ಬರೂ ಸಹ ಪೊಲೀಸ್ ಸ್ಟೇಶನ್ ಮುಂದೆ ನಿಂತು ಹೆಂಡತಿ ತನಗೆ ಬೇಕು, ತನಗೆ ಬೇಕು ಎಂದು ಪೊಲೀಸ್ ಠಾಣೆ ಎದುರೇ ಜಗಳ ಮಾಡುತ್ತಿದ್ದಾರೆ. ಸದ್ಯ ಈ ವಿಷಯ ಎಲ್ಲೆಡೆ ವೈರಲ್ ಆಗುತ್ತಿದೆ. ಇನ್ನು ಶಾಂತಾದೇವಿ, ತನ್ನ ಇಬ್ಬರ ಗಂಡಂದಿರಲ್ಲಿ ಯಾರನ್ನು ಆಯ್ಕೆ ಮಾಡುತ್ತಾಳೆ.


ತನ್ನ ಮಕ್ಕಳಿಗಾಗಿ ತನ್ನ ಮೊದಲ ಗಂಡನ ಬಳಿ ಹೋಗುತ್ತಾಳೆ ಅಥವಾ ತನ್ನ ಎರಡನೇ ಗಂಡನ ಜೊತೆಗೆ ಇರುತ್ತಾಲಾ ಎನ್ನುವುದನ್ನು ಕಾದು ನೋಡಬೇಕಿದೆ. ಇನ್ನು ಈ ಬಗ್ಗೆ ಇದೀಗ ಎಲ್ಲೆಡೆ ಚರ್ಚೆಗಳು ಶುರುವಾಗಿದೆ. ಇನ್ನು ಈ ಮಾಹಿತಿ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ…