ಎಣ್ಣೆ ಹೊಡೆದು ರೂಮ್ ನಲ್ಲಿ ನಶೆಯಲ್ಲಿ ತೇಲಾಡುತ್ತಿರುವ ಯುವತಿಯರು ಇದನ್ನು ನೋಡಿ ಛಡಿ ಏಟು ಕೊಟ್ಟ ಪೋಷಕರು ;ವಿಡಿಯೋ ವೈರಲ್

ಎಣ್ಣೆ ಹೊಡೆದು ರೂಮ್ ನಲ್ಲಿ ನಶೆಯಲ್ಲಿ ತೇಲಾಡುತ್ತಿರುವ ಯುವತಿಯರು ಇದನ್ನು ನೋಡಿ ಛಡಿ ಏಟು ಕೊಟ್ಟ ಪೋಷಕರು  ;ವಿಡಿಯೋ ವೈರಲ್

ಸಾಮಾಜಿಕ ಜಾಲತಾಣ ಇಂದು ಎಷ್ಟು ಎಫೆಕ್ಟಿವ್ ಆಗಿದೆ ಅನ್ನೋದು ಎಲ್ಲರಿಗೂ ಗೊತ್ತು. ನಿಮ್ಮಲ್ಲಿಯು ಕೂಡ ಸಾಕಷ್ಟು ಮಂದಿ ಸೋಶಿಯಲ್ ಮೀಡಿಯಾವನ್ನ ಹೆಚ್ಚಾಗಿ ಬಳಸುತ್ತಿರುತ್ತಿರಿ. ಅದರಲ್ಲೂ ಇನ್ಸ್ಟಾಗ್ರಾಮ್ ಮಹಿಮೆ ತುಸು ಜೋರಾಗಿಯೇ ಇದೆ. ಸಾಮಾನ್ಯರಿಂದ ಸೆಲಿಬ್ರೆಟಿಗಳ ವರೆಗೆ ಎಲ್ಲರೂ ಇನ್ಸ್ಟಾಗ್ರಾಮ್ಅನ್ನು ಇಂದು ಹೆಚ್ಚಾಗಿ ಬಳಸುತ್ತಿದ್ದಾರೆ. ಹೌದು, ಇಂದು ಸಾಕಷ್ಟು ಮಂದಿ ಫೇಮಸ್ ಆಗ್ತಾ ಇರೋದೇ ಇನ್ಸ್ಟಾಗ್ರಾಮ್ ನ ಮೂಲಕ ಈ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಫೇಸ್ಬುಕ್ ನಲ್ಲಿ ಜನ ಹೆಚ್ಚಾಗಿ ಆಕ್ಟಿವ್ ಇರುತ್ತಿದ್ದರು.

ಕಾಲ ತುಂಬಾ ಕೆಟ್ಟೋಗಿದೆ . ಸೋಶಿಯಲ್ ಮೀಡಿಯಾದಲ್ಲಿ ಪ್ರತೀ ದಿನ ಅದೆಷ್ಟೋ ವಿಡಿಯೋಗಳು ವೈರಲ್ ಆಗುತ್ತವೆ. ಅದರಲ್ಲಿ ಕೆಲವು ನಗು ತರಿಸಿದ್ರೆ, ಉಳಿದವು ಕಣ್ಣೀರು ತರಿಸುವಂತಿರುತ್ತದೆ. ಇದರ ಹೊರತಾಗಿಯೂ ಕೆಲ ವಿಡಿಯೋಗಳು ವೈರಲ್ ಆಗುತ್ತದೆ. ಅವುಗಳು ನಮ್ಮನ್ನು ಒಂದು ಕ್ಷಣ ಶಾಕ್ ಆಗುವಂತೆ ಮಾಡುತ್ತದೆ.     

ಈಗಿನ ಕಾಲದ ಯುವತಿಯರಿಗೆ ಏನು ಕೇಡುಗಾಲ ಬಂದಿದೆಯೋ ಗೊತ್ತಾಗುತ್ತಿಲ . ತಾವು ಈ ರೀತಿ ಡ್ರಿಂಕ್ಸ್ ಕುಡಿದು ವಿಡಿಯೋ ಮಾಡಿ ಹಾಕಿ ಸಮಾಜಕ್ಕೆ ಏನು ಸಂದೇಶ ಕೊಡುತ್ತಿದ್ದಿವೆ ಎಂದು ಸ್ವಲ್ಪವಾದರೂ ಯೋಚನೆ ಮಾಡವುದಿಲ್ಲ . ಒಟ್ಟಿನಲ್ಲಿ ಅವರ ವಿಡಿಯೋಗೆ ಹೆಚ್ಚು ಲೈಕ್ಸ್ ಬಂದ್ರೆ ಅಷ್ಟೇ ಸಾಕು . ಅವರ ಜನ್ಮ ಸಾರ್ಥಕವಾಯಿತು ಅಂತ ಅಂದು ಕೊಳ್ಳುತ್ತಾರೆ .
ಇನ್ನು ಇತ್ತೀಚಿನ ದಿನಗಳಲ್ಲಿ ಶಾಲೆಗೆ ಹೋಗುವ ಮಕ್ಕಳು ಸಹ ಈ ಧೂಮಪಾನ ಹಾಗೂ ಮ-ಧ್ಯ-ಪಾ-ನ ಚಟಕ್ಕೆ ದಾಸರಾಗಿದ್ದಾರೆ  ಇದರಿಂದ ಸುಮಾರು ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ ಎಂದು ತಿಳಿದಿದ್ದರೂ ಸಹ ಅನೇಕರು ಈ ಚಟವನ್ನು ಬಿಡಲು ಪ್ರಯತ್ನಿಸುವುದಿಲ್ಲ
ಕೇವಲ ಹುಡುಗರು ಮಾತ್ರವಲ್ಲ ಹುಡುಗಿಯರು ಸಹ ಈ ರೀತಿಯ ಕೆಟ್ಟ ಚಟಗಳಲ್ಲಿ ಮುಳುಗಿ ತೇಲುತ್ತಿದ್ದಾರೆ. ಹೌದು ಕಾಲ ಬದಲಾದಂತೆ ಎಲ್ಲವೂ ಬದಲಾಗುತ್ತಿದೆ. ಮೊದಲೆಲ್ಲ ಕುಡಿಯುವವರನ್ನು ಕಂಡರೆ ಹೆಣ್ಣುಮಕ್ಕಳಿಗೆ ಅಸಹ್ಯ ಅನಿಸುತ್ತಿತ್ತು. ಆದರೆ ಇದೀಗ ಹೆಣ್ಣು ಮಕ್ಕಳೆ ಗುಂಡುಹಾಕಲು ಮುಂದಾಗಿದ್ದಾರೆ.

ಇನ್ನು ಈ ವಿಡಿಯೋದಲ್ಲಿ ಕೆಲವು ಹೆಣ್ಣು ಮಕ್ಕಳು        ಮಧ್ಯ-ಪಾನ ಸೇವಿಸುತ್ತಾ ಧೂಮಪಾನ ಮಾಡುತ್ತಾ ಯಾವ ರೀತಿ ವರ್ತಿಸುತ್ತಿದ್ದಾರೆ ಎನ್ನುವುದನ್ನು ನೀವೇ ನೋಡಿ. ಸದ್ಯ ಈ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದ್ದು, ಈ ವಿಡಿಯೋ ನೋಡಿದ ಪ್ರತಿಯೊಬ್ಬರು ಈ ಹೆಣ್ಣು ಮಕ್ಕಳಿಗೆ ಚೀಮಾರಿ ಹಾಕುತ್ತಿದ್ದಾರೆ. ಇನ್ನು ಈ ಮಾಹಿತಿ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ…

 

ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ತಪ್ಪದೆ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.